<< stimulative stimulator >>

stimulatives Meaning in kannada ( stimulatives ಅದರರ್ಥ ಏನು?)



ಉತ್ತೇಜಕಗಳು

Adjective:

ಉತ್ತೇಜಿಸುವ,

stimulatives ಕನ್ನಡದಲ್ಲಿ ಉದಾಹರಣೆ:

ಉತ್ತೇಜಕಗಳನ್ನು ಆರ್ಥಿಕ ಉತ್ತೇಜಕಗಳು ಮತ್ತು ಆರ್ಥಿಕೇತರ ಉತ್ತೇಜಕಗಳೆಂದು ವರ್ಗೀಕರಿಸಬಹುದು.

ವೈಯಕ್ತಿಕ ಸ್ವಾತಂತ್ರ್ಯವಿರುವ ಹಾಗೂ ವೈಯಕ್ತಿಕ ಲಾಭದೃಷ್ಟಿ ಪ್ರಧಾನವಾಗಿ ರುವ ಆರ್ಥಿಕ ವ್ಯವಸ್ಥೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜಕಗಳು ಮಾರುಕಟ್ಟೆಯ ಅಗೋಚರ ಶಕ್ತಿಗಳ ತಾಕಲಾಟದಿಂದ ತಾವಾಗಿಯೇ ಉದಿಸುವುವು.

ಯಾವ ಉತ್ತೇಜಕಗಳು ರಾಷ್ಟ್ರದ ಒಟ್ಟು ಉತ್ಪಾದನೆಯನ್ನು ಹೆಚ್ಚುವಂತೆ ಮಾಡುತ್ತವೆಯೋ ಅವು ಸಮಷ್ಟಿ ಉತ್ತೇಜಕಗಳೆನಿಸುತ್ತವೆ.

ಅಂದರೆ ಲಾಭದ ನಿರೀಕ್ಷೆಯನ್ನು ಹೆಚ್ಚಿಸುವ ಉತ್ತೇಜಕಗಳು ಆರ್ಥಿಕ ಉತ್ತೇಜಕಗಳು.

ಒಟ್ಟುಸೇರಿಸುವಿಕೆ ವೈರಸ್ ಉತ್ತೇಜಕಗಳು DNA-ಮೂಲದ CTL ಪ್ರತಿಕ್ರಿಯೆಳಿಗಿಂತ ಹೆಚ್ಚು ಅನುಕೂಲಕರವಾಗಿರುತ್ತವೆ.

ಜನ ಖರೀದಿಸಲೆಂದು ನೀಡಲಾಗುವ ಇಂಥ ಉತ್ತೇಜಕಗಳು ಗ್ರಾಹಕರ ನಿಷ್ಠೆಯನ್ನೂ ಬೆಳೆಸದು ಅಥವಾ ಖರೀಸುವ ಪುನರಾವರ್ತನೆಗೂ ಇಂಬು ನೀಡದು.

ಆರ್ಥಿಕೇತರ ಉತ್ತೇಜಕಗಳು ಹಣದ ರೂಪದ ಲಾಭಕ್ಕೆ ಅನ್ವಯಿಸುವುದಿಲ್ಲ.

ಸಂಸ್ಥೆಯ ಲಾಭದಲ್ಲಿ ಪಾಲು, ನಿವೃತ್ತಿವೇತನ, ಹೆಚ್ಚು ಶಿಕ್ಷಣಕ್ಕೆ ಸಹಾಯ, ಉಳಿತಾಯ ಯೋಜನೆಗಳಿಗೆ ನೆರವು, ವೈದ್ಯಕೀಯ ಸಹಾಯ ಮುಂತಾದವು ಕೆಲವು ಉತ್ತೇಜಕಗಳು.

ಇಂಥ ಶಿಕ್ಷಾರೂಪ ಉತ್ತೇಜಕಗಳು ಉತ್ಪಾದನೆಯನ್ನು ಹೆಚ್ಚಿಸುವುದರಲ್ಲಿ ಸಹಕಾರಿಯಾಗಿರುವುದು ನಿಜ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಆರ್ಥಿಕ ಉತ್ತೇಜಕಗಳು ಉದ್ಯಮ ವ್ಯವಸ್ಥಾಪಕ ಶಕ್ತಿ ಮತ್ತು ಸದವಕಾಶಗಳ ಜೊತೆಗೆ ಆರ್ಥಿಕ ಪ್ರಗತಿಯನ್ನು ತ್ವರೆಗೊಳಿಸಲು ಅಗತ್ಯವಾಗಿ ಇರಬೇಕಾದ ಉತ್ತೇಜಕಗಳು.

ಆದರೆ ಇಂದಿನ ಪ್ರಪಂಚದಲ್ಲಿ ಮುಖ್ಯವಾಗಿ ಯೋಜನಾನುಸಾರವಾಗಿ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಉತ್ತೇಜಕಗಳು ಸರ್ಕಾರದ ರೀತಿನೀತಿಯನ್ನು ಅವಲಂಬಿಸಿರುವುವು.

ಆದಾಯ ಅಥವಾ ಫಾಯಿದೆಯ ನಿರೀಕ್ಷೆಯನ್ನು ಸೂಚಿಸುವ ಉತ್ತೇಜಕಗಳು ಫಲಾಶ್ವಾಸನಾ ಉತ್ತೇಜಕಗಳು.

ಕಾರ್ಮಿಕರಿಗೆ ಫಲಾಶ್ವಾಸನಾ ಉತ್ತೇಜಕಗಳು ಮತ್ತು ಶಿಕ್ಷಾರೂಪ ಉತ್ತೇಜಕಗಳು ಎರಡನ್ನೂ ಒದಗಿಸಬಹುದು.

stimulatives's Usage Examples:

announced reproduction of older version of IMT 5360 with governments stimulatives.



stimulatives's Meaning in Other Sites