stept Meaning in kannada ( stept ಅದರರ್ಥ ಏನು?)
ಹೆಜ್ಜೆ
Noun:
ಹಂತ,
People Also Search:
steptoestepwise
steradian
steradians
sterculia
sterculiaceae
sterculias
stere
stereo
stereo system
stereochemistry
stereographic
stereographical
stereography
stereophonic
stept ಕನ್ನಡದಲ್ಲಿ ಉದಾಹರಣೆ:
ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ.
ಪ್ರತಿ ನಾಲ್ಕನೆ ಹೆಜ್ಜೆಗೆ ಕುಣಿತದವರು ವೃತ್ತದ ಮಧ್ಯಕ್ಕೆ ಚಾಚಿಕೊಂಡು ಕೇಂದ್ರಿಕೃತವಾಗುತ್ತಾರೆ.
1909ರಲ್ಲಿ, ಗೇಬ್ರಿಯಲ್ ಶನೆಲ್ ಪ್ಯಾರಿಸ್‌ನ ಬಾಲ್ಸನ್ ಬಹು ಮಹಡಿ ಕಟ್ಟಡದ ನೆಲ ಮಹಡಿಯಲ್ಲಿ ಒಂದು ವ್ಯಾಪಾರಿ ಮಳಿಗೆಯನ್ನು ತೆರೆದರು - ಮುಂದೆ ಪ್ರಪಂಚದಲ್ಲೇ ಬಹು ದೊಡ್ಡ ಫ್ಯಾಷನ್ ಸಾಮ್ರಾಜ್ಯವಾಗುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿತ್ತು.
ಅದರ ಮೊದಲ ಹೆಜ್ಜೆ ಇದಾಗಿದೆ ಮೊದಲ ಹಂತದಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಎರಡು ಬದಲಾವಣೆಗಳನ್ನು ಜಾರಿಗೆ ತರಲಾಗುವುದು.
ಬರ್ಮಿಂಗ್ಹ್ಯಾಮ್ ಪುನರಾಭಿವೃದ್ಧಿಗೊಳಿಸಲು ಮಹತ್ವಾಕಾಂಕ್ಷೀ ಯೋಜನೆ ಕೈಗೊಂಡ ಬರ್ಮಿಂಗ್ಹ್ಯಾಮ್ ನಗರ ಪರಿಷತ್‌ನ ಮೊದಲ ಹೆಜ್ಜೆಗಳಾಗಿದ್ದವು.
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ.
ಇದು ಯುಪಿಎಕ್ಸ್ ಚಾಲಿಸಬಲ್ಲ ಅಡಕಗಾರವನ್ನು ಬಳಸುವ ಮೂಲಕ, ಈ ತಂತ್ರಾಂಶದ ಸಣ್ಣಗಾತ್ರದ 'ಸ್ಮರಣೆಯ ಹೆಜ್ಜೆಗುರುತನ್ನು' ಉಲ್ಲೇಖಿಸುತ್ತದೆ.
ಉಭಯ-ಉದ್ದೇಶವೆಂದು ಕರೆಯಲ್ಪಡುವ ಸಿದ್ಧಾಂತದ ಅಡಿಯಲ್ಲಿ H-1B ಕಾನೂನು ಸಮ್ಮತವಾಗಿ ಗ್ರೀನ್ ಕಾರ್ಡ್ ಪಡೆಯಲು ಒಂದು ಸಂಭಾವ್ಯ ಹೆಜ್ಜೆಯೆಂದು ಪರಿಗಣಿಸಲಾಗುತ್ತದೆ.
ಹೆಜ್ಜೆ ಹೆಜ್ಜೆಯಾಗಿ, ತುಟಿಗಳ ಮೇಲೆ ಪದಗಳು ಮೂಡುವುದನ್ನು ನೋಡಲು ಅವಕಾಶ ಕೊಡುತ್ತ ಬರುವುದರಿಂದ, ಕಿವುಡ ಮಗುವಿನ ಯೋಜನೆ, ಅದರ ಸಮಾಜ ಜೀವನ, ತಿಳಿವಳಿಕೆಯ ಗಳಿಕೆಗಳಲ್ಲಿ ಅದರ ಪಾತ್ರ ಮುಖ್ಯವಾಗಬಹುದು.
ಸಾವಿರಾರು ವರ್ಷಗಳಿಂದಲೂ ಏಷ್ಯ ಮತ್ತು ಆಫ್ರಿಕ ಖಂಡಗಳ ನಡುವೆ ಸಂಚರಿಸುವ ಜನರಿಗೂ ಸೈನ್ಯಗಳಿಗೂ ಪ್ಯಾಲಸ್ತೀನ್ ಹೆದ್ದಾರಿಯಾಗಿದೆ ; ಈಜಿಪ್ಟಿನವರು ಹಿಟ್ಟೈಟರು, ಅಸ್ಸೀರಿಯನ್ನರು ಮತ್ತು ಬಾಬಿಲೋನಿಯರು, ಫಿನಿಷಿಯನ್ನರು ಮತ್ತು ಫಿಲಿಸ್ಥೈನರು, ಗ್ರೀಕರು ಮತ್ತು ರೋಮನ್ನರು, ಫ್ರಾಂಕ್ ವೀರರು ಮತ್ತು ಸಾರಸನ್ನರು ಇಲ್ಲಿ ಹೋರಾಡಿ ತಮ್ಮ ಹೆಜ್ಜೆಯ ಗುರುತನ್ನು ಬಿಟ್ಟಿದ್ದಾರೆ.
"ಹೆಜ್ಜೆ ಗುರುತುಗಳು" ಎಂಬ ಟೆಲಿಫಿಲ್ಮ್ ನಲ್ಲಿ, ಅಕ್ಕಮಹಾದೇವಿ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲೇಬರ್ ಪಕ್ಷ ಜಾರಿಗೆ ತಂದ ರಾಷ್ಟ್ರೀಕರಣದ ಕ್ರಮಗಳಲ್ಲಿ ಇದು ಮೊದಲನೆಯ ಹೆಜ್ಜೆಯಾಗಿತ್ತು (ಇಂಗ್ಲೆಂಡಿನ ಬ್ಯಾಂಕು).
stept's Usage Examples:
In the digitalised 1:25,000 topographic map, the hill is wrongly named as the Klappstept.