<< stepladders stepmotherly >>

stepmother Meaning in kannada ( stepmother ಅದರರ್ಥ ಏನು?)ಮಲತಾಯಿ, ಪ್ರಾಮಾಣಿಕ ತಾಯಿ,

Noun:

ಮಲತಾಯಿ,

People Also Search:

stepmotherly
stepmothers
stepney
stepneys
stepparents
steppe
stepped
stepper
steppers
steppes
stepping
steps
stepsister
stepsisters
stepson

stepmother ಕನ್ನಡದಲ್ಲಿ ಉದಾಹರಣೆ:

ಅವನನ್ನು ಎರಡು ದಕ್ಷಿಣ ಭಾರತದ ಹಿಂದೂ ಭಕ್ತ ಸಮುದಾಯದಲ್ಲಿ ದೇವರೆಂದು ಪೂಜಿಸಲಾಗುತ್ತದೆ: ಕುಟ್ಟಂತವರ್ ಭಕ್ತ ಸಮುದಾಯದವರು (ಅರಾವಣ್‌ಗೆ ಸಂಪೂರ್ಣವಾಗಿ ಅರ್ಪಿತವಾದವರು) ಮತ್ತು ದ್ರೌಪದಿಯ ಭಕ್ತ ಸಮುದಾಯದವರು (ಅರಾವಣ್‌ನ ಮಲತಾಯಿ ಮತ್ತು ಅರ್ಜುನನ ಪತ್ನಿ).

ಇವರ ಮಲತಾಯಿಯವರು ಮತ್ತು ಜೂಲಿಯನ್ ಅವರ ಮೊದಲ "ನೈಜ ತಂದೆ"ಯವರು, ಜೂಲಿಯನ್ ಅವರನ್ನು "ಅತೀ ಚತುರ ಮಗು" ಜೊತೆಗೆ "ಸರಿ ಮತ್ತು ತಪ್ಪುಗಳ ಸೂಕ್ಷ್ಮಮತಿಯ ಜ್ಞಾನವುಳ್ಳವನೆಂದು" ವರ್ಣಿಸಿದ್ದಾರೆ.

ಅಲ್ಲದೆ ಹೆಣ್ಣಿನ ಬಗ್ಗೆ ಅಂದಿನ ಸಮಾಜ ತಳೆದಿದ್ದ ಮಲತಾಯಿ ಧೋರಣೆ, ಅಸಮಾನತೆಯನ್ನು ತೀಕ್ಷ್ಣವಾಗಿ ಖಂಡಿಸಿರುವಳು.

ಆದರೆ ತನ್ನ ಮಲತಾಯಿಯ ಕಿರುಕುಳ ತಾಳಲಾರದೆ ದಕ್ಷಿಣ ಬಿಹಾರದ ಅರದ ಅರಸನಾದ ಬಹರ್‍ಖಾನ್ ಲೊಹಾನಿಯ ಸೈನ್ಯದಲ್ಲಿ ಸೇವೆಸಲ್ಲಿಸಿದನು.

] ಮಲತಾಯಿಯ ಪಾತ್ರವನ್ನು ಕರೀನಾಗೆ ಕೊಟ್ಟಿದ್ದು ಉಚಿತವಾಗಿದೆ, ಏಕೆಂದರೆ ಅತ್ಯಂತ ಪ್ರಭಾವೀ ದೃಶ್ಯಗಳಲ್ಲಿ ಕಾಜೋಲ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲ ಏಕೈಕ ನಟಿ ಆಕೆ, ಏಕೆಂದರೆ ಕರೀನಾ ಸ್ವತಃ ಅತ್ಯಂತ ಶಕ್ತ ನಟಿಯಾಗಿದ್ದಾಳೆ" ಎಂದು ಹೇಳಿದ್ದಾರೆ.

ಈ ಕಥೆಗಳನ್ನು ಮತ್ತಷ್ಟು ವಿಶ್ಲೇಷಿಸಿದಾಗ ಕಂಡುಬರುವ ವಿಷಯವೆಂದರೆ, ಸಿಂಡರೆಲ್ಲಾ , ದಿ ವಂಡರ್ಫುಲ್ ಬರ್ಚ್ , ದಿ ಸ್ಟೋರಿ ಆಫ್ ಟ್ಯಾಮ ಅಂಡ್ ಕ್ಯಾಮ , ಯೆ ಝಿಯಾನ್ , ಮತ್ತು ಅಶ್ಚೆನ್‌ಪುಟೆಲ್ ಕಥೆಗಳಲ್ಲಿ ನಾಯಕಿಯು ತನ್ನ ಮಲತಾಯಿಯಿಂದ ಕಿರುಕುಳ ಅನುಭವಿಸುತ್ತಾಳೆ ಮತ್ತು ಬಾಲ್ ನೃತ್ಯ ಅಥವಾ ಇತರೆಸಮಾರಂಭಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಲಾಗುತ್ತದೆ.

ಮಲ ಪೋಷಕರು (ಮುಖ್ಯವಾಗಿ ಮಲತಾಯಂದಿರು) "ಕೆಟ್ಟ ಮಲತಾಯಿ" ಪಾತ್ರದೊಂದಿಗೆ ಸಂಬಂಧಿಸಲಾಗುವ ಕಳಂಕದ ಕಾರಣದಿಂದ ಕೆಲವು ಸಾಮಾಜಿಕ ಸವಾಲುಗಳನ್ನು ಕೂಡ ಎದುರಿಸಬಹುದು.

ಇವರು ಆಕೆಯ ಮಲತಾಯಿಯ ಮಕ್ಕಳು.

ನಟಿ ಶಬಾನ ಆಜ್ಮಿ ಇವರ ಮಲತಾಯಿಯಾಗಿದ್ದಾರೆ.

ನಟಿ ಶ್ರೀದೇವಿ, ಅವರ ಮಲತಾಯಿ, ಮತ್ತು ಅವರಿಗೆ ಖುಷಿ ಮತ್ತು ಜಾನ್ವಿ ಕಪೂರ್ ಎಂಬ ಇಬ್ಬರು ಅಕ್ಕ-ತಂಗಿಯರಿದ್ದಾರೆ.

ಆದರೆ, ಆರತಿಯು ಅವನಿಗೆ ವಿಚ್ಛೇದನ ನೀಡಬೇಕೆಂದು ಬಯಸಿದ್ದಾಳೆ ಎಂದು ಆರತಿಯ ಮಲತಾಯಿಯು ರಾಜಾನಿಗೆ ಹೇಳುತ್ತಾಳೆ.

ಹೀಗೆ ತನ್ನ ಮು೦ದಿನ ಕಾಲವನ್ನು ಅನೇಕ ನಗರಗಳಲ್ಲಿ ತನ್ನ ತ೦ದೆ ಹಾಗೂ ಮಲತಾಯಿಯ ಜೊತೆ ಜೀವಿಸಿದರು.

stepmother's Usage Examples:

stories: Teacher: "…and her stepmother scolded her without mercy—schimpfte sie erbarmungslos aus—she scolded her without mercy…" Mother tongue equivalents.


From that time on-wards, the stepmother and Patzzi treated Kongji very unfairly.


Candice Azzara as Sydelle Feller, stepmother.


Stack v Dowden Strong v Bird [1874] LR 18 Eq 315, the testators of a stepmother who did not seek to recover a debt could not recover the.


The story goes that, now, when someone comes by the pond, Pannochka asks the person to point out which of them is the stepmother.


She is stepmother to Oswalt's daughter, Alice, born in April 2009.


Her father and stepmother withdrew her from the school in February 1883, considering that she had received sufficient education for a female.


enchanted, and when Sister is killed by the same stepmother, she visits her child"s room thrice, being caught and restored the third time.


She is the stepmother of Elliott's two daughters.


Lizzie was also once close to her former stepmother, Harley Cooper Aitoro (now her aunt), and her former stepsister, Daisy Lemay.


When Sima Shi notified Cao Fang's stepmother, Empress Dowager Guo, that he intended to make Cao Pi's brother Cao Ju, the Prince of Pengcheng, emperor, she managed to persuade him that such a succession would be improper—that since Cao Ju was the uncle of her husband, Cao Rui, such a succession would leave Cao Rui effectively sonless with no heir.


Camila Cabello as Cinderella Billy Porter as the Fab G, a genderless fairy godparent Idina Menzel as Vivian, Cinderella"s stepmother Nicholas Galitzine as.


favorite of the emperor and appointed king or prince of Dai and Zhao, but loathed by his stepmother, the empress Lü Zhi, as consort Qi had attempted to persuade.Synonyms:

stepparent,

Antonyms:

child,

stepmother's Meaning in Other Sites