<< steeping steeple >>

steepish Meaning in kannada ( steepish ಅದರರ್ಥ ಏನು?)



ಕಡಿದಾದ

ಸ್ವಲ್ಪ ಕಡಿದಾದ,

Adjective:

ಕಡಿದಾದ,

steepish ಕನ್ನಡದಲ್ಲಿ ಉದಾಹರಣೆ:

ದೊಡ್ಡದಾದ ಹಿಮಬಿಳಲುಗಳು ಅನೇಕವೇಳೆ ಕಡಿದಾದ ಬಂಡೆಗಳ ಮೇಲ್ಮೈಗಳ ಮೇಲೆ ರೂಪುಗೊಳ್ಳುತ್ತವಲ್ಲದೇ, ತೀರಾ ಶೈತ್ಯದಿಂದ ಹಾಗೂ ತುಫಾನುಗಳಿಂದ ಕೂಡಿದ ದಿನಗಳ ನಂತರದ ಶುಭ್ರ ಹವಾಮಾನಗಳಲ್ಲಿ ಆಗ್ಗಾಗ್ಗೆ ಬೀಳುತ್ತವೆ.

ಈ ಗುಹೆಯನ್ನು ಪ್ರವೇಶಿಸಲು 120 ಕಡಿದಾದ ಮೆಟ್ಟಿಲುಗಳಿವೆ.

ವ್ಯವಸ್ಥೆಯ ಬಂಡೆಗಳು ಮತ್ತು ಅಂತರ್ಜಲ ಸ್ಪರ್ಶಿಸಿ ಕಡಿದಾದ ಬೆಟ್ಟಗಳನ್ನು ಪಾರ್ಶ್ವಗಳಿಗೆ ಚಾಲಿತ ಲಂಬ ಬಾವಿಗಳು ಮತ್ತು ನಿಧಾನವಾಗಿ ಇಳಿಜಾರಾದ ಸುರಂಗಗಳು ಜಾಲವನ್ನು ಹೊಂದಿದೆ .

ಇನ್ನೂ ದಕ್ಷಿಣಕ್ಕೆ ಕಡಿದಾದ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ.

ಇಲ್ಲಿಯ ಜನರು ತಮ್ಮ ದಿನನಿತ್ಯದ ಜೀವನಕ್ಕಾಗಿ ಬೇಕಾಗುವ ಇಲ್ಲಿ ಲಭ್ಯವಿಲ್ಲದ ಸಾಮಾಗ್ರಿಗಳನ್ನು ತರಲು ಕಾಲ್ನಡಿಗೆಯಲ್ಲಿಯೇ ಹೋಗಿ, ಹೊತ್ತುಕೊಂಡು ಒಂದು ವಾರಕಾಲ ಕಡಿದಾದ ಪರ್ವತವನ್ನು ಏರುತ್ತಾ ಸಾಗಬೇಕಾಗುತ್ತದೆ.

ಕಡಿದಾದ ಬೆಟ್ಟದಲ್ಲಿ ವಿಶ್ರಾಂತಿ ನೆಲೆಗಳು, ಅಲ್ಲಲ್ಲಿ ಕಟ್ಟಡಗಳು, ಅಡ್ಡಾಡಲು ಮೆಟ್ಟಿಲುಗಳನ್ನು ನಿರ್ಮಿಸಿದ್ದು ಪ್ರವಾಸಿಗರಿಗೆಂದೇ ಇಲ್ಲಿ ಅನೇಕ ಅನುಕೂಲತೆಗಳನ್ನು ಮಾಡಲಾಗಿದೆ, ವಸತಿಗೃಹಗಳ ವ್ಯವಸ್ಥೆ ಕೂಡ ಉಂಟು.

ಪಶ್ಚಿಮ ಭಾಗದಲ್ಲಿ ಅನೇಕ ಚಿಕ್ಕಪುಟ್ಟ ನದಿಗಳು ಕಡಿದಾದ ಕಣಿವೆಗಳಲ್ಲಿ ಬಹು ವೇಗವಾಗಿ ಹರಿಯುತ್ತವೆ.

ಮೆಡೋಸ್ ಮತ್ತು ಹುಲ್ಲುಗಾವಲುಗಳು ಸಹ ಕಡಿದಾದ ಇಳಿಜಾರುಗಳಲ್ಲಿ ಅಂಟಿಕೊಂಡು ಮೇಲಕ್ಕೆ ಕಾಣಬಹುದು.

ವಿಶ್ವದ ೨೩ನೆಯ ಅತಿ ಎತ್ತರದ ಸ್ವತಂತ್ರ ಶಿಖರವಾಗಿರುವ ನಂದಾದೇವಿಯು ತನ್ನ ಅತಿ ಕಡಿದಾದ ಮೇಲ್ಮೈಗೆ ಹೆಸರಾಗಿದೆ.

ಈ ಪ್ರದೇಶ ಕಡಿದಾದ ಬೆಟ್ಟದ ಸಾಲುಗಳಿಂದ ಆವೃತವಾಗಿದೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಭೂರಚನಶಾಸ್ತ್ರ ಮತ್ತು ಭೌತಿಕ ಭೂಗೋಳಶಾಸ್ತ್ರದಲ್ಲಿ, ಪ್ರಸ್ಥಭೂಮಿ ಎಂದರೆ ಸಾಮಾನ್ಯವಾಗಿ ತುಲನಾತ್ಮಕವಾಗಿ ಚಪ್ಪಟೆ ಭೂಮಿಯನ್ನು ಹೊಂದಿರುವ, ಸುತ್ತಮುತ್ತಲಿನ ಪ್ರದೇಶದ ಮೇಲೆ ಗಣನೀಯವಾಗಿ ಎತ್ತರಿಸಿರುವ, ಹಲವುವೇಳೆ ಕಡಿದಾದ ಇಳಿಜಾರಿನ ಒಂದು ಅಥವಾ ಹೆಚ್ಚು ಬದಿಗಳಿರುವ ಎತ್ತರದ ಭೂಪ್ರದೇಶ.

ಇಳಿಜಾರು ಪ್ರವಾಹವುಳ್ಳ ನದಿಗಳು ಈ ಪ್ರದೇಶದಲ್ಲಿ ಹರಿಯುವುದರಿಂದ ಆಳವಾದ ಅನೇಕ ಕಮರಿಗಳು, ಕಡಿದಾದ ಬಂಡೆಗಳಿಂದ ಕೂಡಿದೆ.

steepish's Usage Examples:

The ascend from the Koli hills is steepish and for the last two hundred yards had steps cut in stone.


While steepish, the goat track is easier to navigate than the road route.


The outer lip is thin, with a flattened, convex curve, which is steepish at the shoulder and elongated at the siphonal canal.


to make it look like a creek; for the water runs along at the foot of a steepish hill, thickly covered with trees, and the branches of the lowermost trees.



Synonyms:

steep,

Antonyms:

gradual, inclined,

steepish's Meaning in Other Sites