statelily Meaning in kannada ( statelily ಅದರರ್ಥ ಏನು?)
ಭವ್ಯವಾಗಿ
Adjective:
ಖ್ಯಾತಿವೆತ್ತ,
People Also Search:
statelinessstately
stately home
statement
statement of accounts
statements
stateoftheart
stater
statera
stateroom
staterooms
states
states' rights democratic party
statesman
statesmanlike
statelily ಕನ್ನಡದಲ್ಲಿ ಉದಾಹರಣೆ:
ದೇವಸ್ಥಾನ ರಚನೆಗಳನ್ನು ಹೋಲುವಂತೆ ಭವ್ಯವಾಗಿ ಅಲಂಕರಿಸಲ್ಪಟ್ಟ ಮೂರು ರಥಗಳನ್ನು ಪುರಿಯ ಬೀದಿಗಳ ಮೂಲಕ ಎಳೆಯಲಾಗುತ್ತದೆ.
ಉದ್ದುದ್ದ ತ್ರಿಕೋಣಾಕಾರದ ಚೂಪುಗೋಪುರಗಳು ಮತ್ತು ಕಮಾನುಗಳನ್ನು ಹೊಂದಿದ್ದು ಆಕಾಶದುದ್ದಕ್ಕೂ ಭವ್ಯವಾಗಿ ನಿಂತಂತೆ ತೋರುವ ಗಾಥಿಕ್ ಶೈಲಿಯ ಕಟ್ಟಡಗಳು, ಪ್ರಾರ್ಥನೆ ಮಾಡುವ ಮಂದಿಯ ಕಣ್ಣು ಸ್ವರ್ಗದತ್ತ ಹೊರಳುವಂತೆ ಮಾಡಿದವು.
ಟೈಲರ್ಸ್ ಬಂಗ್ಲಾ: ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಸುರಪೂರ ಸಂಸ್ಥಾನದಲ್ಲಿ ಕಮಿಷನರ್ ಆಗಿ ೧೮೪೦ ರಿಂದ ರಾಜಾ ವೆಂಕಟಪ್ಪನಾಯಕನನ್ನು ಸಿಂಹಾಸನದಲ್ಲಿ ಕೂಡಿಸಿ ಅಧಿಕಾರ ನಡೆಸಿದ ಮೇಡೋಸ್ ಟೈಲರನು ಇಲ್ಲಿ ನಿರ್ಮಿಸಿರುವ ಬಂಗಲೆಯು ಭವ್ಯವಾಗಿದ್ದು ಅತ್ಯುತ್ತಮ ತಾಂತ್ರಿಕತೆಗೆ ಹೆಸರಾಗಿದ್ದು ವೀಕ್ಷಕರಲ್ಲಿ ವಿಸ್ಮಯವನ್ನುಂಟು ಮಾಡುತ್ತಿದ್ದು, ಇಂದು ಇದು ವಿಶ್ರಾಂತಿಯ ಗೃಹವಾಗಿ ಬಳಸಲ್ಪಡುತ್ತಿದೆ.
ಶವಸಂಪುಟದ ಮೇಲಿನ ಹೊರಸಂಪುಟಕ್ಕೆ ಚಿನ್ನದ ತಗಡನ್ನು ಹೊದೆಸಿದೆ; ಅದು ತುಂಬ ಭವ್ಯವಾಗಿದೆ.
ನಾಲ್ಕು ಅಧಿಕ ಕಟ್ಟಡಗಳೂ ಇದರಲ್ಲಿ ಸೇರಿವೆ, ಅವುಗಳೆಂದರೆ ಆಟ ಪಾಠಗಳ ಪ್ರದೇಶ ಮತ್ತು ಮೇಲ್ಚಾವಣಿ ಪ್ರದೇಶ ಮತ್ತು ನೀಲಿ ಬಣ್ಣದ ಪಿಂಗಾಣಿಯಿಂದ ಅಲಂಕೃತವಾದ ಒಂದು ಈಜುಕೊಳ ಸರೊಟೊಗ ಸ್ಪಾ ಸ್ಟೇಟ್ ಪಾರ್ಕ್‌ನಲ್ಲಿ ಲಂಬವಾಗಿ , ಸದೃಢವಾಗಿ ನಿರ್ಮಿಸಿದ ಮತ್ತು ಕಲ್ಲು ರೋಮನ್ ಮರುಹುಟ್ಟಿನ ವಿವರದ ಕಾಂಕ್ರೀಟಿನಿಂದ ನವ ಕ್ಲ್ಯಾಸಿಕಲ್ ಯುಗದ ಶೈಲಿಯ ಕಟ್ಟಡಗಳು ಭವ್ಯವಾಗಿ ತಲೆಯೆತ್ತಿವೆ.
ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ.
ಬಣ್ಣದ ಎಲೆಗಳ ಮಧ್ಯದಲ್ಲಿ ಬಾಲದಂತಿರುವ ಹೂಗೊಂಚಲು ಈ ಗಿಡಗಳನ್ನು ಬಹಳ ಭವ್ಯವಾಗಿ ಕಾಣುವಂತೆ ಮಾಡುತ್ತವೆ.
ಎತ್ತರದಲ್ಲಿ ಚಿಕ್ಕದಾದರೂ ಭವ್ಯವಾಗಿರುವ ಮತ್ತೆರಡು ಮೂರ್ತಿಗಳು ಮೈಸೂರು ಜಿಲ್ಲೆಯಲ್ಲಿವೆ.
ಎತ್ತರದಲ್ಲಿ ಅದ್ವಿತೀಯವೆನಿಸದಿದ್ದರೂ ಒರಟೊರಟಾದ, ಭಾರಿ ಸುತ್ತಳತೆಯ, ಬುಡವನ್ನೂ ಅಂಕುಡೊಂಕಾದ ರೆಂಬೆಗಳನ್ನೂ ಉಳ್ಳ ಈ ಮರಗಳು ನಿಜಕ್ಕೂ ಭವ್ಯವಾಗಿರುತ್ತವೆ.
ಮಂದಿರದ ಗರ್ಭಗುಡಿಯಲ್ಲಿರುವ ಶ್ರೀ ಸೋಮನಾಥ ಜ್ಯೋತಿರ್ಲಿಂಗ ಬಹಳ ದೊಡ್ಡದಾಗಿ ಭವ್ಯವಾಗಿದೆ.
ಭಾರತೀಯ ಇಸ್ಲಾಮೀ ಶೈಲಿಯಲ್ಲಿ ಕಟ್ಟಿರುವ ಈ ಕಟ್ಟಡಗಳು ಭವ್ಯವಾಗಿವೆ.
ತೀರ ಸರಳವಾದ ಭೋಜನವನ್ನೇ ಅತ್ಯಂತ ಭವ್ಯವಾಗಿ ಸ್ವೀಕರಿಸುವ ಹಲವರಂತೆಯೇ, ಆತನು ಸಾಧಾರಣವಾದ ಘಟನೆಗಳನ್ನು ಅದ್ಭುತ ವಾಸ್ತವಗಳನ್ನು ಬೋಧಿಸಲು ಬಳಸುತ್ತಿದ್ದ ನಲ್ಲದೇ ಕಥೆಯನ್ನು ಹೇಳಿದ ನಂತರ ಅದಕ್ಕೆ ಇಂಥಹದ್ದನ್ನು ಮಾಡಬೇಕು ಇಲ್ಲವೇ ಅದನ್ನು ಮಾಡಬಾರದು ಎಂಬ ಸಲಹೆಯನ್ನು ಕೂಡಾ ಸೇರಿಸುತ್ತಿದ್ದ.
2750-2625) ಕಾಲದಿಂದ ಈಚಿನ ಸಮಾಧಿ ದೇಗುಲಗಳು ಭವ್ಯವಾಗಿವೆ.