<< stambul stamened >>

stamen Meaning in kannada ( stamen ಅದರರ್ಥ ಏನು?)



ಕೇಸರಗಳು, ಪರಾಗ ಕೂದಲುಗಳು,

Noun:

ಕೇಸರಗಳು, ಕೂದಲು, ಪರಾಗ,

People Also Search:

stamened
stamens
stamina
staminal
staminate
stamineal
stammel
stammels
stammer
stammer out
stammered
stammerer
stammerers
stammering
stammers

stamen ಕನ್ನಡದಲ್ಲಿ ಉದಾಹರಣೆ:

ಪುಂಕೇಸರಗಳು ಒಟ್ಟಾಗಿ ಕೇಸರಗುಚ್ಛವನ್ನು ರಚಿಸುತ್ತವೆ.

ಕೇಸರಗಳು 2; ದಳಸಮೂಹದ ಕೊಳವೆಯ ಗಂಟಲಿಗೆ ಅಂಟಿಕೊಂಡಿವೆ.

5 ದಳಗಳು, 5 ಕೇಸರಗಳು ಹಾಗೂ ಎರಡು ಕಾರ್ಪೆಲುಗಳಿಂದ ರಚಿತವಾಗಿರುವ ಉಚ್ಚಸ್ಥಾನದ ಅಂಡಾಶಯ ಇವೆ.

ಕೇಸರಗಳು ದಳಗಳ ಎರಡರಷ್ಟು ಸಂಖ್ಯೆಯಲ್ಲಿವೆ.

ಕೇಸರಗಳು ಸಾಮಾನ್ಯವಾಗಿ ಅನೇಕ ಸಂಖ್ಯೆಗಳಲ್ಲಿ, ಪ್ರಖರ ಬಣ್ಣಗಳನ್ನು ಹೊಂದಿದ್ದು ಎದ್ದು ಕಾಣುವಂತೆ ಇರುತ್ತವೆ.

ಪ್ರತಿ ಹೂವಿನಲ್ಲಿ 5 ಪುಷ್ಪಪತ್ರಗಳು, 5 ದಳಗಳು, ಅಸಂಖ್ಯ ಕೇಸರಗಳು, 2ರಿಂದ ಅನೇಕ ಕಾರ್ಪೆಲುಗಳು ಕೂಡಿ ಆಗಿರುವ ಉಚ್ಚಸ್ಥಾನದ ಅಂಡಾಶಯ ಇವೆ.

ಈ ಊದಿಕೊಂಡಿರುವ ಸ್ವರೂಪಗಳು ಪತ್ರದಳಗಳು, ಪುಷ್ಪದಳಗಳು, ಕೇಸರಗಳು, ಮತ್ತು ಶಲಾಕಗಳಾಗಿ ಬೆಳೆಯುತ್ತವೆ.

ಚಿಕ್ಕ ತೊಟ್ಟಿರುವ 5 ಕೇಸರಗಳು ಹೂಗಂಟಲಿಗೆ ಅಂಟಿರುತ್ತವೆ.

ಪರಾಗಸ್ಪರ್ಶಕವು ತನ್ನನ್ನು ಸೆಳೆದ ಆಕರ್ಷಕದ (ಮಕರಂದ, ಪರಾಗ, ಅಥವಾ ಒಂದು ಸಂಗಾತಿಯಂತಹುದು) ಶೋಧಕ್ಕಾಗಿ ಹೂವಿನ ಮೇಲೆ ಕುಳಿತಾಗ, ಅದರ ದೇಹಕ್ಕೆ ಪರಾಗರೇಣುಗಳನ್ನು ಖಚಿತವಾಗಿ ವರ್ಗಾಯಿಸುವಲ್ಲಿ ಕೇಸರಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ಫ಼ಿಲ್ಯಾಂಥಸ್ ಕುಲದ ಸೈಕ್ಲ್ಯಾಂಥೆರಾ ವಿಭಾಗದಲ್ಲಿ, ಪುಂಕೇಸರಗಳು ಜಾಯಾಂಗದ ಸುತ್ತ ಏಕ ಕಿರುಕುಳಿಯಿರುವ ವರ್ತುಲವನ್ನು ರಚಿಸುತ್ತವೆ.

ಕೊನೆಗೆ ಸೈಕ್ಲಾಂತಿರ ಎಂಬ ಜಾತಿಯಲ್ಲಿ ಕೇಸರಗಳು ಒಂದರೊಡನೊಂದು ಸಂಪೂರ್ಣವಾಗಿ ಕೂಡಿಕೊಂಡು ಸ್ತಂಭಾಕೃತಿಯ ಬುಡವನ್ನೂ ಉಂಗುರಾಕಾರದ ಪರಾಗಕೋಶವನ್ನೂ ಒಳಗೊಂಡಿವೆ.

ಕೇಸರಗಳು 10 ; ಇವುಗಳ ಪೈಕಿ ಐದು ಹೂದಳದ ಮಧ್ಯದವರೆಗೆ ಅಂಟಿಕೊಂಡಿರುತ್ತವೆ ; ಉಳಿದ ಐದು ಬಿಡಿಯಾಗಿರುತ್ತವೆ ಅಥವಾ ತಳಭಾಗಕ್ಕೆ ಅಂಟಿಕೊಂಡಿರುತ್ತವೆ.

stamen's Usage Examples:

The fourth- and fifth-century Greek Old Testament manuscripts have different lengths.


Titus, usually referred to simply as Titus, is one of the three pastoral epistles (along with 1 Timothy and 2 Timothy) in the New Testament, historically.


From 1964 to 1972, John officiated every Game Seven in the Stanley Cup playoffs, a testament to his legacy.


The fact that Western swing re-established itself as a viable country genre after the release of A Tribute to the Best Damn Fiddle Player is a testament to the power and charm of this record.


The flowers are produced in cylindrical or globose inflorescences and have numerous long slender stamens which give rise to the common names powder-puff, powder puff plant, and fairy duster.


Staminodes can alternate with the fertile stamens or they can all occur in the upper or lower hemisphere.


orgJewish Encyclopedia: Testaments of the Twelve PatriarchsBibler.


"should stand as a final testament to the powerful musical and emotional emancipations of the 60s.


While the New Testament is often more subtle or leveled in accusations of deicide, many scholars hold that these works cannot be held in isolation.


The Pauline epistles, also called Epistles of Paul or Letters of Paul, are the thirteen books of the New Testament attributed to Paul the Apostle, although.



Synonyms:

reproductive structure, bloom, anther, blossom, gynostegium, flower,

Antonyms:

ill health,

stamen's Meaning in Other Sites