<< spruced spruceness >>

sprucely Meaning in kannada ( sprucely ಅದರರ್ಥ ಏನು?)



ಸೊಗಸಾಗಿ

ಸೊಗಸಾದ ರೀತಿಯಲ್ಲಿ,

People Also Search:

spruceness
sprucer
spruces
sprucest
sprucing
sprue
sprues
sprug
sprugs
spruiker
spruit
sprung
spry
spryer
spryest

sprucely ಕನ್ನಡದಲ್ಲಿ ಉದಾಹರಣೆ:

ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " ಓ ರಾಹಿ ಗಯ ಅಂಧಿಯಾರಾ.

ಇವರು ಪತ್ತುಪಾಟ್ಟು ಎಂಬ ಕಾವ್ಯದಲ್ಲಿ ಕುರುಂಜಿ ಪಾಟ್ಟು ಮತ್ತು ಐಂಗುರುನೂಲ್ ಎಂಬುದರ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ ಮತ್ತು ಅಗನಾನೂರು, ಕುರುಂದೊಗೈ, ಇವುಗಳಲ್ಲೂ ಸಹ ಹಲವಾರು ಕವಿತೆಗಳನ್ನು ಬರೆದಿದ್ದಾರೆ.

ಏಕೆಂದರೆ ಕತ್ತಲೆಯ ನಡುವೆ ಬೆಳಕಿನ ಕಿರಣಗಳು ಕಣ್ಣಿಗೆ ಸೊಗಸಾಗಿರುವುದು.

ಕ್ಲಾಸಿಕಲ್ ಗ್ರೀಕ್ ಸಾಹಿತ್ಯ ಮತ್ತು ಶಿಲ್ಪಕಲೆಗಳಿಂದ ತಾನು ಗ್ರಹಿಸಿದ ಕಲಾಪ್ರಜ್ಞೆಯನ್ನು ಗಯಟೆ ಇಲ್ಲಿ ತುಂಬ ಸೊಗಸಾಗಿ ಬಳಸಿದ್ದಾನೆ.

ಭೀಮ ಕೆಂದಾಳಿರಾಯನ ತಲೆಯಮೇಲಿನ ಹೂವನ್ನು ತರುವ, ಶಂಬರಾಸುರನನ್ನು ವಧಿಸುವ ಕಥಾನಕಗಳೂ ಸೊಗಸಾಗಿವೆ.

ರಾಮನು ಮಿಥಿಲೆಯಲ್ಲಿ ಸೀತೆಯನ್ನು ಭೇಟಿಯಾಗುವುದು, ಆಗ ಅವರಿಬ್ಬರ ಮನದಲ್ಲಿ ಉಕ್ಕುವ ಭಾವನೆಗಳು ಹಾಗೂ ಶ್ರೀರಾಮನು ನೀಡಿದ ಉಂಗುರವನ್ನು ಸೀತೆ ನೋಡಿದಾಗ ಅವಳ ಮುಖದಲ್ಲಿ ಮೂಡಿಬರುವ ಆನಂದ ,ಇವೆಲ್ಲವನ್ನು ಕಂಬನು ವಾಲ್ಮೀಕಿಗಿಂತ ಬಹಳ ಸೊಗಸಾಗಿ ವಿವರಿಸಿದ್ದಾರೆ.

ಇಲ್ಲಿನ ಒಂದು ಮಹಿಷಾಸುರ ಮರ್ದಿನಿಯ ಮೂರ್ತಿ ಕೂಡ ತುಂಬ ಸೊಗಸಾಗಿದೆ.

ಅಲಂಕರಣ ಕಡಿಮೆಯಾದರೂ-ಅದರಿಂದಲೇ ಅಂಥ ಶೈಲಿಯನ್ನು ಗಂಡುಶೈಲಿ ಎಂಬುದು ನೋಟಕ್ಕೆ ಬಲು ಸೊಗಸಾಗಿರುವ ಈ ಕಂಬಗಳನ್ನು ನೆಲದಲ್ಲಿ ನೆಟ್ಟಿಲ್ಲ.

ಲಾರೆನ್ಸ್ ಬಿನ್ಯನ್ ಎಂಬ ಕವಿ ಬರೆದಿರುವ, ಅಕ್ಟರ್‍ನನ್ನು ಕುರಿತ ಜೀವನಚರಿತ್ರೆ, ಕಾವ್ಯಮಯವಾದ ಗದ್ಯದಲ್ಲಿದ್ದು, ಕಾದಂಬರಿ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ; ಇದನ್ನು ದೇಜಗೌ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಇವಲ್ಲದೆ ಡಕಾನ್ ಕೆಲವು ನಿತ್ಯ ಜೀವನದ ಸಾಮಾನ್ಯ ದೃಶ್ಯಗಳನ್ನೂ ತುಂಬ ಸೊಗಸಾಗಿ ಚಿತ್ರಿಸಿದ್ದಾನೆ.

ಈ ಚಲನಚಿತ್ರ ಕುರಿತು, "ನುಣುಚಿಕೊಳ್ಳುವ ಸ್ವಭಾವದ ಆಕೆಯ ಒಬ್ಬ ನೀಚ ಪ್ರಿಯತಮನಾಗಿ ಬ್ರ್ಯಾಡ್‌ ಪಿಟ್‌ ಸೊಗಸಾಗಿ ಅಭಿನಯಿಸಿದ್ದಾನೆ; ಕೇಡಿಬುದ್ಧಿಯುಳ್ಳ ಜಾನ್ ಕೂಗರ್‌ ಮೆಲೆನ್‌ಕ್ಯಾಂಪ್‌ ತರಹ, ಇವನು ನಿಜಕ್ಕೂ ಭೀತಿಕಾರಕ" ಎಂದು ಎಂಟರ್ಟೇನ್ಮೆಂಟ್‌ ವೀಕ್ಲಿ 'ಯ ವಿಮರ್ಶಕರೊಬ್ಬರು ಬರೆದಿದ್ದಾರೆ.

ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.

ಈ ಪುಸ್ತಕದಲ್ಲಿನ ಮುಖ್ಯ ಪಾತ್ರಗಳು ಮತ್ತು ನಿರಂತರವಾಗಿ ಸಾಗುವ ಕಥೆಗಳೆರಡೂ ಬಹಳ ಸೊಗಸಾಗಿ ಮೂಡಿಬಂದಿವೆ.

sprucely's Meaning in Other Sites