spoonful Meaning in kannada ( spoonful ಅದರರ್ಥ ಏನು?)
ಚಮಚ
Noun:
ಚಮಚಕ್ಕೆ ಚಮಚ,
People Also Search:
spoonfulsspoonier
spooning
spoons
spoony
spoor
spoors
spoot
sporadic
sporadical
sporadically
sporangia
sporangiophore
sporangiophores
sporangium
spoonful ಕನ್ನಡದಲ್ಲಿ ಉದಾಹರಣೆ:
೪ ಚಮಚ ಮ೦ದಗೊಳಿಸಿದ ಹಾಲು.
ಕೆಲ ಚೈನೀಸರು ಅನ್ನವನ್ನು ಬಟ್ಟಲಿನಲ್ಲಿ ಹಾಕಿಕೊಂಡು ಚಮಚೆಯಲ್ಲಿ ತಿನ್ನುವುದನ್ನು ಅವಮಾನ ಎಂದು ಭಾವಿಸುತ್ತಾರೆ.
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
ನಾಲ್ಕು ದೊಡ್ಡ ಚಮಚೆ ಐಸ್ ಕ್ರೀಂ ಸೇರಿಸುವ ಮೂಲಕ ಈ ಪಾನೀಯವು "ಫ್ರಾಸ್ಟೆಡ್ ಶೇಕ್"(ಗಡ್ಡೆಗಟ್ಟಿದ ಶೇಕ್)ಆಗುತ್ತೆಂದು ಲೇಖನವು ತಿಳಿಸಿತು.
ಸಾಂಪ್ರದಾಯಿಕ ಫೆಂಗ್ ಶೂಯಿಯಲ್ಲಿ ಮೊದಲ ನಿಯಮಾವಳಿಗಳ ಬಳಕೆಯು ಲುಪಾನ್ ನನ್ನು ಒಳಗೊಂಡಿದೆ,ಅಥವಾ ಮೊದಲು ದಕ್ಷಿಣಕ್ಕೆ ತೋರುವ ಚಮಚದಂತೆ (指南針 ಝಿನಾನ್ ಝೆನ್ ) ಇದು ಧ್ರುವೀಕರಣದ ಮೂಲವಾಗಿದೆ.
ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.
ಚಮಚ ಅಥವಾ ಸೌಟಿನಿಂದಲೇ ತೆಗೆದುಕೊಳ್ಳಬೇಕು.
ಅತ್ತಿ ಮರದ ತೊಗಟೆಯನ್ನು ನೆರಳಲ್ಲಿ ಚೆನ್ನಾಗಿ ಒಣಗಿಸಿ ವಸ್ತ್ರಗಾಳಿತ ಚೂರ್ಣ ಮಾಡುವುದು, ಎರಡು ಟೀ ಚಮಚ ಪುಡಿಯನ್ನು ಮರಳುವ ನೀರಿಗೆ ಹಾಕಿ, ಕಷಾಯ ಮಾಡುವುದು.
ರೋಗಿಯ ಅರ್ಧ ಚಮಚೆಯಷ್ಟು ರಕ್ತವನ್ನು ಒಂದು ಶೀಶೆಯಲ್ಲಿಟ್ಟು ದೊಡ್ಡ ಯಂತ್ರದೊಳಕ್ಕೆ ಜೋರಾಗಿ ತಿರುಗಿಸುತ್ತಾರೆ.
ಕಾಲಾರಾ ಕಾಯಿಲೆಯಲ್ಲಿ ಇಂದ್ರವಾಣಿಯ ಹಣ್ಣಿನ ತಿರುಳು(೧ಚಮಚ) ಓಮದ ಹುಡಿಯೊಂದಿಗೆ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಲು ನೀಡಿದರೆ ಹಿತಕಾರಿ.
ಒಂದು ಟೀ ಚಮಚ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡುವುದು.
ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
spoonful's Usage Examples:
– Mash four potatoes, chop a plateful of cold greens, season with a small saltspoonful of salt and the same of.
lunches at Blades, usually eating a spare meal of grilled Dover sole and "the ripest spoonful he could gouge from the club Stilton," and always pays his bill.
Ontario Heritage Trust 2017 TDSB Jean Lumb Public School Jean Lumb, Loving spoonfuls, Episode 2, Indivisual Productions Inc.
"Watch as a tablespoonful of olive oil calms the waves on a whole lake".
Drop cookies are made from a relatively soft dough that is dropped by spoonfuls onto the baking sheet.
one-half cup whipped cream, add small amount of tarragon vinegar, one-half teaspoonful of Imperial sauce, then chop one hard boiled egg, one green pepper, one.
bread, a tablespoonful of beans, a floweret of cauliflower, and a teaspoonful of dressing over the cauliflower.
The dough is then dropped in spoonfuls onto a baking sheet, rolled and cut like baking powder biscuits, or poured.
then finish with a second slice of bread, a tablespoonful of beans, a floweret of cauliflower, and a teaspoonful of dressing over the cauliflower.
sensitive gFOBT can pick up a daily blood loss of about 10 ml (about two teaspoonfuls), and higher sensitivity gFOBT can pick up lesser amounts, requires at.
varying proportions, sometimes added to recipes in large generous heaping spoonfuls (such as in cretonnade), and sometimes more subtly (as in beans, for which.
cochleare infantis a small spoonful (a teaspoonful) cochl.
The dose for an adult elephant is a teaspoonful mixed with the elephant"s morning mash, though the various characters.
Synonyms:
spoon, containerful,