slaistered Meaning in kannada ( slaistered ಅದರರ್ಥ ಏನು?)
ಕೊಂದರು
Adjective:
ಕುಡುಕ,
People Also Search:
slakeslaked
slaked lime
slakes
slaking
slalom
slalomed
slaloming
slaloms
slam
slam dunk
slam on
slammed
slammer
slammers
slaistered ಕನ್ನಡದಲ್ಲಿ ಉದಾಹರಣೆ:
ಅವುಗಳು ಯಾವುವು ಎಂದರೆ; ಸಾವಿರಾರು ನದಿಗಳು, ಬೆಲ್ಚಿಯಹಾಡು, ಕೆಂಪುಸೂರ್ಯ, ದಲಿತರು ಬರುವರು, ಬಿದ್ದಾವು ಮನೆಗಳು, ಕರಳ ರಾಣಿಯ ಕಥೆ, ಕತ್ತೆ ಮತ್ತು ಧರ್ಮ, ಈ ದೇಶದ ಸೆರಮನೆ, ಕಂಡೆ ನನ್ನವಳ ಒಂದು ದಿವಸ, ಹೋರಾಟದ ದಾರಿ, ನಿನ್ನ ಮಗನ ಕೊಂದರು, ಚೋಮನ ಮಕ್ಕಳ ಹಾಡು, ಮಾತಾಡಬೇಕು, ಮೆರವಣಿಗೆ, ಬಂದಿರುವರು ಹುಲಿಗಳಾಗಿ, ಅಲ್ಲೆ ಕುಂತವರೆ- ಇವುಗಳನ್ನು ಎರಡು ರೀತಿಯ ರಚನೆಗಳೆಂದು ಇಲ್ಲಿ ಗುರುತಿಸಲಾಗಿದೆ.
ಈ ದಿನ ಅಸುರ (ರಾಕ್ಷಸ) ನರಕಾಸುರನನ್ನು ಕೃಷ್ಣ, ಸತ್ಯಭಾಮ ಮತ್ತು ಕಾಳಿ ಕೊಂದರು ಎಂದು ಹಿಂದೂ ಸಾಹಿತ್ಯವು ಹೇಳುತ್ತದೆ.
2009ರಲ್ಲಿ, 3 ಒಂಟಿ ಹಿಪ್ಪೋಗಳು ಅದರಲ್ಲಿ ಎರಡು ದೊಡ್ಡವು ಮತ್ತು ಒಂದು ಕರು ಮಂದೆಯಿಂದ ತಪ್ಪಿಸಿಕೊಂಡವು, ಆನಂತರ ಅವು ಮನುಷ್ಯರನ್ನು ದಾಳಿಮಾಡಿ, ದನಗಳನ್ನು ಸಾಯಿಸುತ್ತಿದ್ದವು, ಸ್ಥಳೀಯರ ಅನುಮತಿ ಮೇರೆಗೆ ಬೇಟೆಗಾರರು "ಪೀಪೇ" ಎನ್ನುವ ದೊಡ್ಡ ಹಿಪ್ಪೋವನ್ನು ಬೇಟೆಯಾಡಿ ಕೊಂದರು.
ಈ ಪುಸ್ತಕವು ೧೮೯೮ರಲ್ಲಿ ಕೀನ್ಯಾದ ಸಾವೊದ ಉಗಾಂಡ ರೈಲುಮಾರ್ಗದ ನಿರ್ಮಾಪಕರ ಮೇಲೆ ನರಭಕ್ಷಕ ಸಿಂಹಗಳ ದಾಳಿಗಳು ಮತ್ತು ಅಂತಿಮವಾಗಿ ಆ ಸಿಂಹಗಳನ್ನು ಪ್ಯಾಟರ್ಸನ್ ಹೇಗೆ ಕೊಂದರು ಎಂಬುದನ್ನು ವಿವರಿಸುತ್ತದೆ.
ಮಾವೋವಾದಿಗಳ ದಂಗೆಯು ಈ ರಾಜ್ಯದಲ್ಲಿನ ಅಸ್ಥಿರತೆಗೆ ಮೂಲಕಾರಣವಾಗಿದೆ; ಇತ್ತೀಚೆಗೆ ಆ ದಂಗೆಕೋರರು ಮುತ್ತಿಗೆ ಹಾಕಿ ನಲವತ್ತು ಪೊಲೀಸರನ್ನು ಕೊಂದರು.
ಒಂದು ಒತ್ತೆಯಾಳು ಕೊಂದರು ಅಲ್ಲಿ ವಿಮಾನ ಕಂದಹಾರ್, ಅಫ್ಘಾನಿಸ್ಥಾನ ಗಿಟ್ಟಿಸಿದಳು.
ಆದಾಗ್ಯೂ, ಅಂತರ್ಯುದ್ಧದ ಸಮಯದಲ್ಲಿ ಆಗಸ್ಟ್ 21, 1863ರಂದು, ವಿಲಿಯಮ್ ಕ್ವಾಂಟ್ರಿಲ್ ತನ್ನ ನಾಯಕತ್ವದಲ್ಲಿ ಅನೇಕ ನೂರು ಜನರನ್ನು ಕರೆದೊಯ್ದು ಲಾರೆನ್ಸ್ ನಗರದ ಮೇಲೆ ದಾಳಿಯಿಟ್ಟನು, ನಗರದ ಬಹುಪಾಲನ್ನು ಹಾಳುಗೆಡವಿದ ಅವರುಗಳು ಸರಿ ಸುಮಾರು ಎರಡು ನೂರು ಜನರನ್ನು ಕೊಂದರು.
ಸುನಿಲ್ ಅವರನ್ನು ನಟ "ಗೌತಮ್ ರಾಜು" ಅವರಿಗೆ ಪರಿಚಯಿಸಿದರು, ಅವರನ್ನು ತಮ್ಮ ಮಕ್ಕಳಿಗೆ "ಭೊದನ" ಹೇಳಿ ಕೊಡುವಂತೆ ಕೇಳಿಕೊಂದರು.
೨೦೧೧ - ಮೆಕ್ಸಿಕೋನ ಸೆರೆಮನೆಯಲ್ಲಿ ನಲವತ್ತು ಜನರನ್ನು ಕೊಂದರು.
ಏಪ್ರಿಲ್ 1945ರ ವೇಳೆಗೆ ಸೋಲಿನ ಕಾರ್ಮೋಡ ಕವಿಯತೊಡಗಿದಾಗ, ಮುಸೊಲಿನಿಯು ಸ್ವಿಜರ್ಲೆಂಡಿಗೆ ಪರಾರಿಯಾಗಲು ಪ್ರಯತ್ನಿಸಿದನಾದರೂ ಆತನನ್ನು ಸೆರೆಹಿಡಿಯಲಾಯಿತು ಮತ್ತು ಇಟಾಲಿಯನ್ ಪಾರ್ಟಿಸಾನ್‌ಗಳು ಆತನನ್ನು ಲೇಕ್ ಕೋಮೋ ಬಳಿ ತಡಮಾಡದೆ ಕೊಂದರು.
ಈ ಚಳುವಳಿಯು 2 ಅಕ್ಟೋಬರ್ 1994 ರಂದು ಹಿಂಸಾತ್ಮಕ ತಿರುವು ಪಡೆದುಕೊಂಡಿತು, ಉತ್ತರ ಪ್ರದೇಶ ಪೊಲೀಸರು ಮುಜಫರ್ ನಗರದಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿ ಹಲವಾರು ಜನರನ್ನು ಕೊಂದರು.
ಗುಂಡು, ಗ್ರೆನೆಡ್, ಬಯೋನೆಟ್, ಚಾಕು, ಕಲ್ಲು, ಸೈನಿಕರನ್ನು ಬಂಡೆಗೆ ಎತ್ತೆಸೆದು ಕೊಂದು ಹಾಕಿ ಕೊಂದರು.
ಇದರಲ್ಲಿ ಸಿಖ್ ಉಗ್ರಗಾಮಿಗಳು ೩೪ ಜನ ಹಿಂದೂಗಳನ್ನು ಕೊಂದರು.