<< skirmishes skirr >>

skirmishing Meaning in kannada ( skirmishing ಅದರರ್ಥ ಏನು?)



ಚಕಮಕಿ, ಗಲಭೆ,

People Also Search:

skirr
skirred
skirret
skirrets
skirring
skirt
skirted
skirting
skirting board
skirtings
skirtless
skirts
skis
skit
skited

skirmishing ಕನ್ನಡದಲ್ಲಿ ಉದಾಹರಣೆ:

ಒಮ್ಮೆ ಮಾಲೀಕರೊಡನೆ ಮಾತಿನ ಚಕಮಕಿ ನಡೆದಾಗ ತಾವೇ ಯಾಕೊಂದು ಮುದ್ರಣಾಲಯವನ್ನು ಸ್ಥಾಪಿಸಬಾರದೆಂದು ನಿರ್ಧರಿಸಿ ೧೯೨೫ರ ವರ್ಷದಲ್ಲಿ ‘ಸುಬೋಧ ಮುದ್ರಣ ಮತ್ತು ಪ್ರಕಟಣಾಲಯವನ್ನು ಸ್ಥಾಪಿಸಿ ಉಪಾಧ್ಯಾಯ ವೃತ್ತಿಗೆ ರಾಜಿನಾಮೆ ನೀಡಿ ಪ್ರಕಟಣೆಯ ಕೆಲಸವನ್ನೇ ಕೈಗೊಂಡರು.

ಈ ಗುಂಡಿನ ಚಕಮಕಿಯಲ್ಲಿ ತುಕಾರಾಂ ಓಂಬ್ಳೆಯವರು ಕಸಬ್ನ ಗುಂಡಿನೇಟಿಗೆ ಬಲಿಯಾದರು.

ದಾಂಪತ್ಯ ಜೀವನದಲ್ಲಿಚಕಮಕಿವಿಚ್ಛೇದನಕ್ಕೆ ದಾರಿ ಮಾಡಿಕೊಡಬಹುದು.

ಗೋದಾವರಿ, ಕೃಷ್ಣ ಮತ್ತು ನರ್ಮದ ನದಿಗಳಲ್ಲೂ ಚಕಮಕಿ ಉಂಡೆಗಳನ್ನು ಕಾಣಬಹುದು.

ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು.

ಚಕಮಕಿ ಕಲ್ಲು ಮುಖ್ಯವಾಗಿ ಉಂಡೆ ಇಲ್ಲವೆ ಮುದ್ದೆಮುದ್ದೆಯಾಗಿ ಚಾಕ್ ಮತ್ತು ಸುಣ್ಣ ಶಿಲೆಗಳಲ್ಲಿ ದೊರೆಯುತ್ತದೆ.

ಅದರ ನಂತರದ ವರ್ಷ ಕಾರ್ಲಿನ್ ಲಾಸ್ ವೆಗಾಸ,ನೆವಡಾದಲ್ಲಿರುವ MGM ಗ್ರಾಂಡ್ ಹೊಟೆಲ್ ನಲ್ಲಿನ ಕಾರ್ಯಕ್ರಮದಲ್ಲಿ ಪ್ರೇಕ್ಷಕರೊಂದಿಗಿನ ಮಾತಿನ ಚಕಮಕಿಯು ಆತನನ್ನು ಪ್ರಧಾನ ಮನರಂಜನಾ ಕಾರ್ಯಕ್ರಮದಿಂದ ಎತ್ತಂಗಡಿಗೆ ಕಾರಣವಾಯಿತು.

ಸಾಕಷ್ಟು ಚಕಮಕಿಯ ನಂತರ ಗುರುಗಳು ಹಾಗೂ ಅವರ ಅನುಯಾಯಿಗಳು ಸಿರ್ಸಾ ನದಿಯ ದಡಕ್ಕೆ ತಲುಪಿದರು.

ಲೈಟರ್ ಅಥವಾ ಬೆಂಕಿಪೆಟ್ಟಿಗೆಯಿಲ್ಲದೆ ನೈಸರ್ಗಿಕ ಚಕಮಕಿ ಕಲ್ಲು ಮತ್ತು ದೂದಿಯನ್ನು ಉಕ್ಕಿನೊಂದಿಗೆ ಬೆಂಕಿಯನ್ನು ಹೊತ್ತಿಸುವುದು ಬದುಕುಳಿಯುವ ಕುರಿತಾಗಿನ ಪುಸ್ತಕಗಳು ಮತ್ತು ಬದುಕುಳಿಯುವ ವ್ಯಾಸಂಗ ಸರಣಿಗಳ ನಿಯಮಿತ ವಿಷಯವಾಗಿದೆ.

ಒಳ್ಳೆಯ ಗ್ರಾನೈಟ್ ಶಿಲೆ ಕಾರ್ನ್ ವಾಲ್ ಲೀಸೆಸ್ಟರುಗಳಲ್ಲೂ ಕಡಪಾಕಲ್ಲು ಕಾರ್ನ್ ವಾಲ್ ಮತ್ತು ಡೇವನ್ನಿನಲ್ಲೂ ಸೀಮೆಸುಣ್ಣದ ಕಲ್ಲು ಕೆಂಟಿನಲ್ಲೂ ಜಿಪ್ಸಂ, ಕಲ್ಲುಪ್ಪು, ಕಬ್ಬಿಣಕಲ್ಲು ಚಕಮಕಿ ಕಲ್ಲು ಇವು ದಕ್ಷಿಣ ಬ್ರಿಟನ್ನಿನಲ್ಲೂ ಇವೆ.

ಈ ಜನ ಚಕಮಕಿ ಕಲ್ಲಿನ ಸೂಕ್ಷ್ಮವಾದ ಮೊನೆಗಳನ್ನು ಮತ್ತು ಉಳಿಯಂಥ ಆಯುಧಗಳನ್ನು ಕೈಪಿಡಿಗಳಲ್ಲಿ ಸೇರಿಸಿ ಉಪಯೋಗಿಸುತ್ತಿದ್ದರು.

ಆ ದಿನ, ತೀವ್ರವಾದ ಗುಂಡಿನ ಚಕಮಕಿಯ ನಡುವೆ ಸಾಗಿ, ಎಂಟು ಬ್ರಿಟಿಷ್ ಹಾಗೂ ಭಾರತೀಯ ಅಧಿಕಾರಿಗಳನ್ನು ಸುರಕ್ಷಿತ ತಾಣಕ್ಕೆ ಮುಟ್ಟಿಸುವಲ್ಲಿ ಅವರು ತೋರಿಸಿದ ಧೈರ್ಯ ಮತ್ತು ಸಾಹಸಗಳು ಪ್ರಶಂಸನೀಯ.

ಹಡಗಿನ ನಾಯಕನೊಂದಿಗಿನ ಚಕಮಕಿಯು ನಡೆಯಿತು.

skirmishing's Usage Examples:

graciousness, imagining, infinite, joining, knightly, lure, Mantuan, paper-white, penful, presenting, radevore, reclaiming, renownee, ruled, seemliness, skirmishing.


Some units or battalions that historically held a skirmishing role have kept their designation.


Why don"t you come? Huzza! huzza for Texas!" The battle took the form of skirmishing for several hours.


Such tactics are collectively called skirmishing.


Early on the morning of 3 August, Lévis and the Canadians blocked the road between Edward and William Henry, skirmishing with the recently arrived Massachusetts militia.


while also skirmishing with Zionist and British forces, and internal conflicts continue to the present day.


historically held a skirmishing role have kept their designation "light infantry" for the sake of tradition.


It ensued in skirmishing in which several demonstrators and four police officers were killed.


several hours of skirmishing between opposing bands of arquebusiers and an ineffectual artillery exchange, after which d"Avalos ordered a general advance.


army had marched little over a mile before the Irish shot (musketeers and caliver-men) began skirmishing with the rear of Harrington"s force.


The battle opened with several hours of skirmishing between opposing bands of arquebusiers and an ineffectual artillery exchange.


the fight was the severest, and the few men of the 42nd Regiment were skirmishing so close to the enemy (who were in great numbers), that some of the men.


On the third day, as skirmishing continued, the division of Maj.



Synonyms:

fight, contretemps, fighting, clash, brush, combat, scrap, encounter,

Antonyms:

uncover, dirty, stand still, fauna, agreement,

skirmishing's Meaning in Other Sites