<< singlehanded singleminded >>

singlehandedly Meaning in kannada ( singlehandedly ಅದರರ್ಥ ಏನು?)



ಏಕಾಂಗಿಯಾಗಿ

ಏಕಾಂಗಿ,

singlehandedly ಕನ್ನಡದಲ್ಲಿ ಉದಾಹರಣೆ:

ಭಾರತದಲ್ಲಿ ಹಿಂದೆ ಇದ್ದ ಪದ್ಧತಿ ಪ್ರಕಾರ ಕೊಂಡ ಬುಡಕಟ್ಟಿನವರು ಬಲಿಕೊಡಲು ಒಬ್ಬ ವ್ಯಕ್ತಿಯನ್ನು ಕೊಂಡುತಂದು ಆತನನ್ನು ಏಕಾಂಗಿಯಾಗಿರಿಸಿ ಒಂದು ಗೊತ್ತಾದ ದಿನ ಕತ್ತಿಗೆ ಉರುಳು ಹಾಕಿ ಅಥವಾ ಹೆಚ್ಚು ಒತ್ತಡ ಹೇರಿ ದೇಹವನ್ನು ಛಿದ್ರಗೊಳಿಸಿ ತಮ್ಮ ಭೂಪ್ರದೇಶದ ಮೇಲೆಲ್ಲ ಚರಗ ಚೆಲ್ಲುತ್ತಿದ್ದರು.

ಎದೆಗುಂದಿದ ವೈಶಾಲಿ ಏಕಾಂಗಿಯಾಗಿ ಹೊರಟು ಹೋಗುತ್ತಾರೆ.

ತಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಎಂದೂ ಗಮನ ಹರಿಸದ ಕಾರಣ ಟೆಸ್ಲಾರು ದಾರಿದ್ರ್ಯಾವಸ್ಥೆಗೊಳಗಾಗಿ ತಮ್ಮ ೮೬ನೆಯ ವಯಸ್ಸಿನಲ್ಲಿ ನ್ಯೂಯಾರ್ಕ್‌‌ ಮಹಾನಗರದಲ್ಲಿ ತಾವು ವಾಸಿಸುತ್ತಿದ್ದ ಹೋಟೆಲ್‌‌ ಕೋಣೆಯಲ್ಲಿ ಏಕಾಂಗಿಯಾಗಿ ಸಾವು ಕಂಡರು.

ಅವರ ಪಾತ್ರದಲ್ಲಿ ಯಾವುದೇ ಸಂಭಾಷಣೆಯಿಲ್ಲದೆ, ಏಕಾಂಗಿಯಾಗಿ ತಮ್ಮ ಭಾವನೆಗಳ ಮೂಲಕ ನಟಿಯು ವ್ಯಕ್ತಪಡಿಸುತ್ತಾರೆ ಹಾಗೂ ಅವರು ಎಂತಹ ಅದ್ಭುತ ಪ್ರಭಾವ ಬೀರುತ್ತಾರೆ.

ಅವರು ಏಕಾಂಗಿಯಾಗಿದ್ದು ಅನೇಕ ವೇಳೆ ಅನಾರೋಗ್ಯ ಅಥವಾ ಇತರೆ ಖಾಸಗಿ ಕಾರಣಗಳಿಂದಾಗಿ ನಿಶ್ಚಿತ ಸಮಯಕ್ಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ವಿಫಲರಾಗುವುದು ಸಾಮಾನ್ಯವಾಗಿದೆ.

೧೭ ಪೂನಾ ಹಾರ್ಸ್ ದಳವು ಶಾಕಾರ್‌ಘಡ್ ಸೆಕ್ಟರ್‌ನಲ್ಲಿ ಹೋರಾಡುವಾಗ, ಏಕಾಂಗಿಯಾಗಿ ಪಾಕಿಸ್ತಾನದ ಟ್ಯಾಂಕುಗಳನ್ನು ನುಚ್ಚುನೂರಾಗಿಸಿದ ಧೀರ.

ಏಕಾಂಗಿಯಾಗಿಯೂ ಸ್ವಾಭಿಮಾನಿಯಾಗಿದ್ದ ಕರೀಂಖಾನ್ ಮದರಾಸಿನ ಸಿನಿಮಾ ಜಗತ್ತಿನಲ್ಲಿ ಅದೃಷ್ಟವನ್ನು ಅರಸಿ ತೆರಳಿದರು.

ನಾರದೀಯ ಸೂಕ್ತದಲ್ಲಿ ಎಲ್ಲೆಲ್ಲೂ ದೀರ್ಘ ತಮಸ್, ಅಥವಾ ಗಾಢಾಂಧಕಾರವಿದ್ದಿ ತೆಂದೂ ಅನಂತ ಶೂನ್ಯವಿದ್ದಿತೆಂದೂ ಇವುಗಳ ನಡುವೆ ಪರಬ್ರಹ್ಮ ಏಕಾಂಗಿಯಾಗಿದ್ದು ತನ್ನ ಸಂಕಲ್ಪ ಮಾತ್ರದಿಂದ ವಿಶ್ವಸೃಷ್ಟಿ ಮಾಡಿದನೆಂದೂ ಇದರ ಮರ್ಮವನ್ನು ಯಾರೂ ತಿಳಿಯಲಸಾಧ್ಯವೆಂದೂ ಉಲ್ಲೇಖಿಸಿದೆ.

ಆದರೆ ನಾನು ರಜಾದಿನದಲ್ಲಿ ಮನೆಗೆ ಹೋಗುತ್ತಿಲ್ಲ, ಏಕಾಂಗಿಯಾಗಿ ಈ ದ್ವೀಪದಲ್ಲಿದ್ದೇನೆ, ವೃತ್ತಿಜೀವನವನ್ನು ಆರಂಭಿಸುವುದಕ್ಕಿಂತ ಮೊದಲು ಡ್ಯಾಮಿಯನ್‌ನ ಶಾಲೆಯ ದಿನಗಳಲ್ಲಿ ಯಾವುದೇ ಅಡ್ಡಿಯಿಲ್ಲದೆ ಎಲ್ಲವನ್ನೂ ಮಾಡುತ್ತಿದ್ದೆ ಎಂದು ನಾನು ಚಿಂತಿಸಿದೆ.

ಹಾಗಿದ್ದರೂ, ಪಂದ್ಯ ನಡೆಯುವುದಕ್ಕೂ ಮುಂಚೆಯೇ ಜೋನ್ಸ್‌ರನ್ನು, ತೆಗೆದುಹಾಕಿ ಪಂದ್ಯವನ್ನು ಏಕಾಂಗಿಯಾಗಿ ಹೋರಾಡುವಂತೆ ಮಾಡಿದರೂ, ಅಂಡರ್‌ಟೇಕರ್‌ ಜೋನ್ಸ್‌ ಸಹಾಯದಿಂದ ಗೆಲುವು ಸಾಧಿಸಿದರು.

ಅಲ್ಲಿಂದ ಮುಂದೆ ಏಕಾಂಗಿಯಾಗಿ ನಡೆದ ಜೆ.

ಏಪ್ರಿಲ್ 2007ರಲ್ಲಿ ಏಕಾಂಗಿಯಾಗಿದ್ದ ಸಮಯದಲ್ಲಿ ಕ್ರೂಜ್‌, ತಾನು ಮುಂದೊಂದು ದಿನ ಮಕ್ಕಳನ್ನು ಹೊಂದಲು ಇಚ್ಚಿಸಿರುವುದಾಗಿಯೂ ಮತ್ತು ತನಗೆ ದತ್ತು ಮಕ್ಕಳನ್ನು ಪಡೆಯಲು ಬಯಸಿರುವುದಾಗಿ ಹೇಳಿಕೆ ನೀಡಿದರು.

ಇವುಗಳು ಒಂದಕ್ಕೊಂದು ಪ್ರತ್ಯೇಕವಾಗಿರಬೇಕು ಮತ್ತು ಅವಲಂಬಿತವಾಗಿರಬೇಕು, ಇದರಿಂದಾಗಿ ಯಾವುದೇ ಒಂದು ಶಕ್ತಿಯ ಪ್ರಭಾವವು ಇತರ ಎರಡರ ಪ್ರಭಾವವನ್ನು ಏಕಾಂಗಿಯಾಗಿ ಅಥವಾ ಸಂಯೋಜನೆಯಲ್ಲಿ ಮೀರಲು ಸಾಧ್ಯವಾಗುವುದಿಲ್ಲ.

singlehandedly's Usage Examples:

The Dartmouth Review said that he singlehandedly ruined the graduation ceremony; however, The New York Times reported.


On the date of his second interview, he singlehandedly saved the League from the hands of the Key, defeating the Key's robots by using his father's old trick arrows after the Key had destroyed his own.


He has been the pelotari who has singlehandedly won the 1st Hand-Pelota singles championship more times than any other.


important individual songs in the history of Canadian hip hop, which almost singlehandedly transformed the genre from a largely ignored underground movement into.


It has been described as having "almost singlehandedly built a much needed platform for artists and fans of genuinely experimental.


emperor, and is remembered by history for his courage and loyalty in singlehandedly defending his charge from scores of armed assassins, while all his comrades.


Bunny singlehandedly defeats the "Gas-House Gorillas", a baseball team of hulking, cigar-chomping bullies.


an Italian fashion designer who was described in the late 1980s as singlehandedly changing the course of fashion by the Los Angeles Times.


On the 15th, he singlehandedly shot down his fifth enemy gasbag, becoming a balloon buster ace.


From the time Toonder settled down in Ireland in 1965 to the end of Tom Poes in 1986, Toonder reportedly drew Tom Poes almost singlehandedly, having grown weary of running a large studio.


Carpenter wrote all of the songs on the album singlehandedly.


Brown won the CIF California State Track team title for her high school singlehandedly, the only athlete to ever accomplish that feat.


After Köln were promoted, the pressure was on Podolski to keep the club in the Bundesliga practically singlehandedly.



singlehandedly's Meaning in Other Sites