<< similarity simile >>

similarly Meaning in kannada ( similarly ಅದರರ್ಥ ಏನು?)



ಅದೇ ರೀತಿ, ಆ ರೀತಿಯಲ್ಲಿ, ಅದೇ ರೀತಿಯಲ್ಲಿ, ಅಂತೆಯೇ,

Adverb:

ಅದೇ ರೀತಿಯಲ್ಲಿ,

People Also Search:

simile
similes
similised
similitude
similitudes
similize
similized
similor
simious
simis
simitar
simitars
simkin
simkins
simmer

similarly ಕನ್ನಡದಲ್ಲಿ ಉದಾಹರಣೆ:

ಪೂರ್ವ ದೇಶಗಳಲ್ಲಿ ಭಾಷೆಯ ಅದ್ಯಯನ ಪ್ರಾರಂಭವಾದ ಕಾಲದಲ್ಲಿಯೇ ಪಾಶ್ಚ್ತ್ಯಾತ್ಯ ದೇಶಗಳಲ್ಲೂ ಭಾಷಾದ್ಯಯನ ಪ್ರಾರಂಭವಾಗಿತ್ತು ಆದರೆ ಶಾಸ್ತ್ರೀಯ ಭಾಶೆಯ ವ್ಯಾಕರಣ್ಕಾರರು ಪೂರ್ವ ದೇಶದವರು ಬಳಸಿದ ನಿಯಮಗಳು ಅಥವಾ ನಿರ್ಧಾರಗಳನ್ನ್ನು ಅದೇ ರೀತಿ ಸ್ವೀಕರಿಸಲಿಲ್ಲ .

ಬರಹಗಾರ ಸ್ಟೀಮ್ ಎಂಗಲ್‌ಹರ್ಟ್ ಮತ್ತು ಪೆನ್ಸಿಲರ್ ಮಾರ್ಷಲ್ ರೋಜರ್ಸ್ ರವರು ಬರೆದು ಡಿಟೆಕ್ಟಿವ್ ಕಾಮಿಕ್ಸ್‌ #471-476ರಲ್ಲಿ (ಆಗಸ್ಟ್ 1977 - ಏಪ್ರಿಲ್ 1978) ಪ್ರಕಟಿಸಿದ ಪುಸ್ತಕವೂ ಅದೇ ರೀತಿಯ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯಿತಾದರೂ ಮಾರಾಟದ ಕುರಿತಂತೆ ಹೆಚ್ಚಿನದನ್ನೇನೂ ಸಾಧಿಸಲಿಲ್ಲ.

ಅದೇ ರೀತಿ, ಇತರ ಕಮಾಂಡೊ ತಂಡಗಳು ಎಲ್ಲ ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾರೆ.

ಹೊರ ನ್ಯೂಕ್ಲೀಯಾರ್ ಪೊರೆಯು ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ (RER)ನ ಪೊರೆಯ ಜೊತೆ ಸತತವಾಗಿರುತ್ತದೆ ಮತ್ತು ಅದು ರಿಬೋಸೋಮ್ಸ್ ನ ಜೊತೆಯೂ ಅದೇ ರೀತಿ ದಟ್ಟವಾಗಿರುತ್ತದೆ.

ಆ ಕಲ್ಲಿಗೆ ಒಂದು ವೇಳೆ ಮಹಾತ್ಮನು ಮರಣಿಸಿರೆ ಸಂಜ್ಞೆಯನ್ನು ನೀಡುವಂತೆ ಉಂಗುರವನ್ನು ವ್ಯವಸ್ಥೆ ಮಾಡಲಾಗಿತ್ತು, ಆ ಕಲ್ಲು ಅದೇ ರೀತಿ ಸಂಜ್ಞೆ ನೀಡಿದ್ದರಿಂದ ಗೌಂಟ್‌, ಪೆವರೆಲ್‌ನನ್ನು ಸೈನಿಕರು ಹಿಡಿದುಕೊಂಡರೆಂದು ಬಗೆದನು.

ಸಪ್ಟೆಂಬರ್ ವೇಳೆಗೆ, ನಿಖರವಾಗಿ ಹೇಳುವುದಾದರೆ ಕಾರ್ಮಿಕ ದಿನದ ನಂತರ, ಬೇಸಗೆಯ ವಾಣಿಜ್ಯೀಕರಣವು ಅಂತಿಮ ಹಂತದಲ್ಲಿರುತ್ತದೆ ಮತ್ತು ಸ್ಕೂಲ್ ಸಾಮಗ್ರಿಗಳ ಹೆಚ್ಚಿನ ದಾಸ್ತಾನು ಅದೇ ರೀತಿಯಾಗಿ ಕಡಿಮೆ-ದರವನ್ನು ನೀಡಲ್ಪಡುತ್ತವೆ, ಮತ್ತು ಹ್ಯಾಲೋವೀನ್ (ಮತ್ತು ಅನೇಕ ವೇಳೆ ಕ್ರಿಸ್‌ಮಸ್‌ಗೂ ಹೆಚ್ಚಿನ) ವಾಣಿಜ್ಯೀಕರಣವು ಚಾಲ್ತಿಗೆ ಬರುತ್ತದೆ.

ಅದೇ ರೀತಿಯಲ್ಲಿ ಅವನು ದೇವನ ಹೊರತು ಇನ್ನಾರನ್ನಾದರೂ ಪರಮಾಧಿಕಾರಿ ಎಂದು ಬಗೆದು ಅವರ ಭಯ ಅಥವ ನಿರೀಕ್ಷೆಯನ್ನು ಹೃದಯದಲ್ಲಿರಿಸಿಕೊಂಡರೆ ಹಾಗೂ ಅವರ ಒಡೆತನದ ಮುಂದೆ ತಲೆಬಾಗಿದರೆ ಅದು ವಾಸ್ತವೀಕತೆಯ ವಿರುಧವಾಗಿರುವುದು.

ದೊಡ್ಡ ಗಾತ್ರದ ಆಂಡ್ರೋಮಿಡಾ ನಿಹಾರಿಕೆಯು (ಎಮ್31) ಒಂದು ಬಾಹ್ಯ ನಕ್ಷತ್ರ ಪುಂಜ ಎಂಬ ಅವನ ಹೇಳಿಕೆಗಳನ್ನು ಬೆಂಬಲಿಸಲು, ಕರ್ಟಿಸ್‌ನು ನಮ್ಮ ಸ್ವಂತ ನಕ್ಷತ್ರ ಪುಂಜಗಳಲ್ಲಿನ ಧೂಳಿನ ಮೋಡಗಳನ್ನು ಹೋಲುವ ದಟ್ಟ ಕಿರುದಾರಿಗಳ ಗೋಚರಿಸುವಿಕೆಯನ್ನೂ ಕೂಡ ಟಿಪ್ಪಣಿ ಮಾಡಿದನು, ಅದೇ ರೀತಿಯಾಗಿ ಗಣನೀಯ ಪ್ರಮಾಣದ ಡೊಪ್ಲರ್ ವರ್ಗಾವಣೆಯನ್ನೂ ಕೂಡ ಸೂಚಿಸಿದನು.

ಅದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.

1937ರಲ್ಲಿ ಪಿಯರ್ ಆಗರ್, ರೊಸ್ಸಿಯ ಸಂಶೋಧನೆಯ ಅರಿವಿಲ್ಲದೆಯೂ, ಅದೇ ರೀತಿಯ ಪ್ರಕ್ರಿಯೆ ಆಗುತ್ತಿರುವುದನ್ನು ಕಂಡುಹಿಡಿದ ಹಾಗೂ ಅದನ್ನು ಸ್ವಲ್ಪ ವಿವರವಾಗಿ ಅಧ್ಯಯನ ಮಾಡಿದ.

ಅದೇ ರೀತಿಯಾಗಿ, ಈ ನಗರಗಳು ಅವುಗಳ ಸ್ವಂತ ಗಮನಾರ್ಹ ಶೈಕ್ಷಣಿಕತೆ, ವ್ಯಾಖ್ಯಾನಕಾರರು, ಮತ್ತು ಕ್ರಿಯಾಶೀಲ ಆಲೋಚನಾಕಾರರನ್ನು ಆಕರ್ಷಿಸಿತು ಅಥವಾ ಅವರ ಉದಯಕ್ಕೆ ಕಾರಣವಾದವು.

ಒಬ್ಬ ವ್ಯಕ್ತಿ ಬೆಳೆದಂತೆಲ್ಲ ಹೇಗೆ ಅವನಿಗೆ ದೊಡ್ಡ ದೊಡ್ಡ ಉಡುಪಿನ ಆವಶ್ಯಕತೆ ಇರುತ್ತದೆಯೋ ಅದೇ ರೀತಿ ಒಂದು ದೇಶದ ಕೈಗಾರಿಕಾಭಿವೃದ್ಧಿ ಆದಂತೆ ಅದರ ಹಣಕಾಸಿನ ಬೇಡಿಕೆಯೂ ಬೆಳೆಯುತ್ತದೆ.

ಅದಕ್ಕಿಂತ ಹೆಚ್ಚಾಗಿ ಅದರ ಪ್ರಕಾರ, ಸಾವಿನ ಸಮಯದಲ್ಲಿ ಮನ್ಸು ಯಾವ ವಿಷಯವನ್ನು ನೆನಪಿಸಿಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ಮುಂದಿನ ಜನ್ಮದಲ್ಲಿ ಆ ಆತ್ಮವು ಜನ್ಮ ತಾಳುತ್ತದೆ.

similarly's Usage Examples:

He did, however, act as a kind of villainous car driver in Christine (1983) and similarly, as a faceless truck driver in Maximum Overdrive (1986), both in which films the machinery comes to life as evil.


Turkish nalins are claimed to have influences Venetian chopines which were similarly tall clogs.


The SMA typically runs to the left of the similarly named vein, the superior mesenteric vein.


In the early 17th century, the Joseon picul was reckoned as 15 or 20 mal, but similarly only comprised 89.


leverage, it is not a true hackamore, but rather works similarly to a curb bit.


semi-automatic transmissions in older passenger cars retain the normal H-pattern shifter of a manual transmission, similarly, semi-automatic transmissions on older.


Discovery and early worktmRNA was first designated 10Sa RNA after a mixed 10S electrophoretic fraction of Escherichia coli RNA was further resolved into tmRNA and the similarly-sized RNase P RNA (10Sb).


(The verb hoist behaves similarly to verbs in this group, but this was originally itself a past form of the now obsolete verb hoise; similarly clad was originally – and sometimes still is – a past form of clothe.


Lightfoot similarly deduced that Creation began at nightfall near the autumnal equinox, but in the year 3929 BC.


cities in 2000 responded similarly, with 10% identifying as same-gender-loving, 66% as gay, and.


" Mojo was similarly mixed, writing that "It"s a shame that their modishness acts against them, but sometimes, playing all the right notes in the right.


act as a serotonin 5-HT1A and 5-HT1B receptor antagonist, similarly to propranolol and pindolol.



Synonyms:

likewise,

similarly's Meaning in Other Sites