silicone Meaning in kannada ( silicone ಅದರರ್ಥ ಏನು?)
ಸಿಲಿಕೋನ್, ಸಿಲಿಕಾನ್ ಮೂಲದ ಸಾವಯವ ಸಂಯುಕ್ತಗಳು,
Noun:
ಸಿಲಿಕಾನ್ ಮೂಲದ ಸಾವಯವ ಸಂಯುಕ್ತಗಳು,
People Also Search:
silicone resinsilicone rubber
silicones
silicons
silicoses
silicosis
silicotics
siling
siliqua
siliquas
silique
siliques
silk
silk cloth
silk cotton
silicone ಕನ್ನಡದಲ್ಲಿ ಉದಾಹರಣೆ:
ಆದರೂ ಇತ್ತೀಚೆಗೆ ನಿತ್ಯವೂ(ರಾತ್ರಿಯ ಬಳಕೆಯಿಲ್ಲದ) ಧರಿಸಲಾಗುವ ಸಿಲಿಕೋನ್ ಹೈಡ್ರೋಜೆಲ್ ಗಳನ್ನು ಬಿಡುಗಡೆ ಮಾಡಲಾಯಿತು.
1999ರಲ್ಲಿ, 'ಸಿಲಿಕೋನ್ ಹೈಡ್ರೋಜೆಲ್' ಗಳು ಲಭ್ಯವಾಗತೊಡಗಿದವು.
ದುರಾರ್ದ್ರೀಯತೆಯನ್ನು ಸರಿದೂಗಿಸಿ ಮಸೂರಗಳನ್ನು ಹೆಚ್ಚು ಜಲಾರ್ದ್ರೀಯಗೊಳಿಸುವ ಸಲವಾಗಿ ಹೈಡ್ರೋಜೆಲ್ ಗಳನ್ನು ಸೇರಿಸಲಾಗುತ್ತದೆ(ಈ ಪ್ರಕಾರವಾಗಿ ಇದಕ್ಕೆ "ಸಿಲಿಕೋನ್ ಹೈಡ್ರೋಜೆಲ್"ಗಳೆಂಬ ಹೆಸರು ಬಂದಿದೆ).
ಸಿಲಿಕೋನ್ ತೈಲಗಳು ಮತ್ತು ಫ್ಲೋರೋಕಾರ್ಬನ್ ತೈಲಗಳನ್ನು (fluorinert) ವಿವಿಧ ಹಂತದ ಉಷ್ಣತೆಗಳಿಗೆ ಶೀತಕಗಳನ್ನಾಗಿ ಬಳಸಬಹುದಾದರೂ, ಅಧಿಕ ವೆಚ್ಚದಿಂದ ಅವುಗಳ ಬಳಕೆ ಸೀಮಿತವಾಗಿದೆ.
ಇದನ್ನು ಅಧಿಕ ವೇಗದ ಪರಿಭ್ರಮಿಸುವ ಅಚ್ಚಿನಲ್ಲಿ ತಿರುಗುವ ದ್ರವರೂಪದ ಸಿಲಿಕೋನ್ ನಿಂದ ತಯಾರಿಸಲಾಗುತ್ತದೆ.
ನಿತ್ಯವೂ(ರಾತ್ರಿಯ ಬಳಕೆಯಿಲ್ಲದ) ಬಳಸಲಾಗುವ ಸಿಲಿಕೋನ್ ಹೈಡ್ರೋಜೆಲ್ ಗಳನ್ನು ಅಂಗೀಕರಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಲಟ್ಟಣಿಗೆಗಳು ಹಲವಾರು ಗಾತ್ರಗಳು, ಆಕಾರಗಳು ಮತ್ತು ಗಾಜು, ಪಿಂಗಾಣಿ, ಅಕ್ರಿಲಿಕ್, ಬೇಕಲೈಟ್, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಮ್, ಸಿಲಿಕೋನ್, ಕಟ್ಟಿಗೆ, ತುಕ್ಕುರಹಿತ ಉಕ್ಕು, ಅಮೃತಶಿಲೆ, ಹಾಗೂ ಪ್ಲಾಸ್ಟಿಕ್ ಸೇರಿದಂತೆ ವಿವಿಧ ವಸ್ತುಗಳಲ್ಲಿ ಬರುತ್ತವೆ.
ಸಿಲಿಕೋನ್ ಹೈಡ್ರೋಜೆಲ್ ಗಳು ಸಿಲಿಕೋನ್ ನ ಅಧಿಕ ಆಮ್ಲಜನಕದ ಪ್ರವೇಶಸಾಧ್ಯತೆಯನ್ನು ಹಾಗು ಸಾಂಪ್ರದಾಯಿಕ ಹೈಡ್ರೋಜೆಲ್ ಗಳ ಹಿತಕರ ಸ್ಥಿತಿ ಹಾಗು ವೈದ್ಯಕೀಯ ನಿರ್ವಹಣೆಯನ್ನು ಒಳಗೊಂಡಿರುತ್ತದೆ.
1999ರಲ್ಲಿ ಆದ ಒಂದು ಪ್ರಮುಖ ಬೆಳವಣಿಗೆಯೆಂದರೆ ಮಾರುಕಟ್ಟೆಗೆ ಮೊದಲ ಬಾರಿಗೆ ಸಿಲಿಕೋನ್ ಹೈಡ್ರೋಜೆಲ್ಗಳ ಬಿಡುಗಡೆ.
ವನಸ್ಪತಿ ತೈಲಗಳು ಅಥವಾ ಹೈಡ್ರೋಜನೀಕರಿಸಿದ ಪಾಲಿಆಲೆಫ಼ಿನ್ಸ್, ಎಸ್ಟರ್ಗಳು, ಸಿಲಿಕೋನ್ಗಳು, ಫ಼್ಲೂರೊಕಾರ್ಬನ್ಸ್ ಮತ್ತು ಅನೇಕ ಇತರ ವಸ್ತುಗಳಂತಹ ಸಂಶ್ಲೇಷಿತ ದ್ರವಗಳನ್ನು ಕೆಲವೊಮ್ಮೆ ಆಧಾರ ತೈಲಗಳಾಗಿ ಬಳಸಲಾಗುತ್ತದೆ.
ದೃಷ್ಟಿಹೀನತೆ ಇರುವವರಿಗೆ ಸಹಾಯ ಮಾಡಲು, ಪದಕಗಳ ಅಂಚುಗಳು ಮತ್ತು ರಿಬ್ಬನ್ಗಳು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕ್ರಮವಾಗಿ ಒಂದು, ಎರಡು, ಅಥವಾ ಮೂರು ವೃತ್ತಾಕಾರದ ಇಂಡೆಂಟೇಶನ್ಗಳು ಮತ್ತು ಸಿಲಿಕೋನ್ ಪೀನ ಚುಕ್ಕೆಗಳನ್ನು ಹೊಂದಿರುತ್ತವೆ, ಇದರಿಂದ ಅವುಗಳನ್ನು ಸ್ಪರ್ಶದಿಂದ ಸುಲಭವಾಗಿ ಗುರುತಿಸಬಹುದು.
ಅವರುಗಳು ARM ಕೋರ್ಗಳಿರುವ ಅಂತಿಮ ಉತ್ಪನ್ನ ಸಿಲಿಕೋನ್ ಅನ್ನು ಮಾರಾಟ ಮಾಡುವುದರ ಜೊತೆಗೆ, ಇತರ ಗ್ರಾಹಕರಿಗೆ ARM ಕೋರ್ಗಳನ್ನು ಪುನಃತಯಾರಿಸಿ ಮಾರುವ ಹಕ್ಕನ್ನು ಹೊಂದಿದ್ದಾರೆ.
silicone's Usage Examples:
plastics (such as polyethylene, nylon, or polypropylene), wood, rubber or silicone rubber.
Also compounds, such as high temperature silicone "stopcock" grease, which have polysiloxanes (often called silicones) in them will.
implants; and in home repair and hardware, in products such as silicone sealants.
Some common forms include silicone oil, silicone grease, silicone rubber, silicone resin, and silicone caulk.
polydimethylsiloxanes and other silicones, certain alcohols, stearates and glycols.
chemicals sold as caulk such as silicone, polyurethane, polysulfide, silyl-terminated-polyether or polyurethane and acrylic sealant.
The manufacturer recommends that the silicone strings be dusted with talc powder to make the strings easier to play.
torch used as a fuel source a compressed mix of nitrates, sulphur, alkaline metal carbonates, resins and silicones.
Medical grade silicones are silicones tested for biocompatibility and are appropriate to be used for medical applications.
A pacifier is a rubber, plastic, or silicone nipple substitute given to an infant to suckle upon between feedings to quiet its distress by satisfying the.
silicone plug that fits into the jack port sometimes provided with circle cotters and a lobster clasp, or a small strap knotted with a cow hitch knot, or.
However, the terms "lipophilic" and "hydrophobic" are not synonymous, as can be seen with silicones and fluorocarbons, which are hydrophobic.
Sheer and long lasting lipsticks contain more oil, while long lasting lipsticks also contain silicone oil, which seals the colors to the wearer's lips.
Synonyms:
silicon, atomic number 14, bouncing putty, polymer, Si, silicone polymer, siloxane,