<< sikhs sikorsky >>

sikkim Meaning in kannada ( sikkim ಅದರರ್ಥ ಏನು?)



ಸಿಕ್ಕಿಂ

ನೇಪಾಳ ಮತ್ತು ಭೂತಾನ್ ನಡುವೆ ಹಿಮಾಲಯದಲ್ಲಿ ಈಶಾನ್ಯ ಭಾರತದಲ್ಲಿ ಒಂದು ರಾಜ್ಯ,

Noun:

ಸಿಕ್ಕಿಂ,

People Also Search:

sikorsky
silage
silaged
silages
silastic
sild
silds
sile
silen
silence
silenced
silencer
silencers
silences
silencing

sikkim ಕನ್ನಡದಲ್ಲಿ ಉದಾಹರಣೆ:

ತದನಂತರ ಸಿಕ್ಕಿಂ ಭಾರತದ 22ನೆ ರಾಜ್ಯವಾಗಿ ಸೇರ್ಪಡೆಗೊಂಡಿತ್ತು.

ಉತ್ತರ ಭೂತಾನಿನ, ಪ್ಯಾರೋದಲ್ಲಿ ಅಧಿಕೃತ ಚಾರಣವು ಪ್ರಾರಂಭವಾಯುತು, ಹಾಗೂ ನೇಪಾಳ ಮತ್ತು ಸಿಕ್ಕಿಂ ಮುಖಾಂತರ ಭಾರತಕ್ಕೆ ಹಿಂದಿರುಗುವ ಮುಂಚೆ, ಬೌದ್ಧರ ಪುರಾತನ ಆಶ್ರಮ, ಹುಲಿಗಳ ನಿವಾಸ (ತಕ್ತ್ ಸಂಗ್) ಕ್ಕೆ ಒಂದು ಭೇಟಿಯೂ ಸೇರಿತ್ತು.

ಟ್ರೆಕಿಂಗ್‌ ಹೋಗುವವರಿಗೆ ಸಿಕ್ಕಿಂ ಚಿರಪರಿಚಿತ ತಾಣವಾಗಿದೆ.

ವಿವಿಧ ಹೂವಿನ ಗಿಡಗಳು, ಅಧ್ಯಾತ್ಮಿಕತೆಗೆ ಸ್ಫೂರ್ತಿಯಾದ ಸಂಸ್ಕೃತಿ ಮತ್ತು ವಿವಿಧ-ವರ್ಣ-ವರ್ಗ-ಸಮುದಾಯದ ಸಾಮಾಜಿಕ ಸಂಪ್ರದಾಯಗಳಿಗೆ ಸಿಕ್ಕಿಂ ಪ್ರಸಿದ್ಧವಾಗಿದೆ.

ಈ ಪ್ರದೇಶವನ್ನು ಸಿಕ್ಕಿಂನ ಧರ್ಮರಾಜರಿಂದ (ಚೋಗ್ಯಾಲ್‌) ಗುತ್ತಿಗೆ ಪಡೆಯಲು ಈಸ್ಟ್‌ ಇಂಡಿಯಾ ಕಂಪನಿಯು 1835ರಲ್ಲಿ ಮಾತುಕತೆಯನ್ನು ನಡೆಸಿತು.

ಇವು ನೇಪಾಳ ಸಿಕ್ಕಿಂಗಳ ಜಲಮೇಡಿನ ಮೇಲಿವೆ.

ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು.

ಲೆಪ್ಚಾ ಬುಡಕಟ್ಟು ಜನರು ವಾಸಿಸುವ ಕೆಲವು ಗ್ರಾಮಗಳಿದ್ದ ವಸಾಹತುವನ್ನೂ ಒಳಗೊಂಡಂತೆ ಡಾರ್ಜಿಲಿಂಗ್‌ ಸುತ್ತಮುತ್ತಲ ಪ್ರದೇಶವನ್ನು 19ನೇ ಶತಮಾನದ ಆರಂಭದವರೆಗೆ ಬಂಗಾಳ‌, ನೇಪಾಳ ಮತ್ತು ಸಿಕ್ಕಿಂ ರಾಜಮನೆತನಗಳು ಆಗಿಂದಾಗ್ಗೆ ಆಳಿದವು.

1828ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಅಧಿಕಾರಿಗಳ ನಿಯೋಗ, ಸಿಕ್ಕಿಂಗೆ ಹೋಗುವ ಮಾರ್ಗ ಮಧ್ಯದಲ್ಲಿ ಡಾರ್ಜಿಲಿಂಗ್‌ನಲ್ಲಿ ತಂಗಿತು.

ಗುವಾಹಟಿ : ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರವನ್ನು ಒಳಗೊಂಡಿದೆ .

jpg | ಭಾರತದ ಸಿಕ್ಕಿಂ ರಾಜ್ಯದಲ್ಲಿ.

sikkim's Usage Examples:

Cirrhopetalum sikkimenseCirrhopetalum skeatianum (Ridl.


taronense) Acer pensylvanicum - striped maple, the only non-Asian species Acer rufinerve - redvein maple Acer sikkimense.



sikkim's Meaning in Other Sites