<< signalers signaling device >>

signaling Meaning in kannada ( signaling ಅದರರ್ಥ ಏನು?)



ಸಿಗ್ನಲಿಂಗ್

ಯಾವುದೇ ಲಿಖಿತ ಕ್ರಿಯೆ ಅಥವಾ ಗೆಸ್ಚರ್ ಮೂಲಕ ಸಂದೇಶವನ್ನು ಎನ್ಕೋಡ್ ಮಾಡಿ,

Noun:

ಸಿಗ್ನಲ್,

signaling ಕನ್ನಡದಲ್ಲಿ ಉದಾಹರಣೆ:

ಕ್ಯಾಲ್‌ಷಿಯಂ ಸಿಗ್ನಲಿಂಗ್‌ (ಕ್ಯಾಲ್‌ಷಿಯಂ-ಪ್ರೇರಿತ ಅಪೊಪ್ಟೊಸಿಸ್‌‌ ಒಳಗೊಂಡಂತೆ).

ಇದು ER-ಮೈಟೊಕಾಂಡ್ರಿಯ ಕ್ಯಾಲ್‌ಷಿಯಂ ಸಿಗ್ನಲಿಂಗ್‌ನಲ್ಲಿ ಬಹಳ ಮುಖ್ಯವಾಗುತ್ತದೆ.

ಸಿಗ್ನಲಿಂಗ್‌ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು.

ಸಿಗ್ನಲಿಂಗ್`/ ಸಂಕೇತ ಭಾಷೆಯ ಅಭ್ಯಾಸ ; ದೋರದಲ್ಲಿರವವರಿಗೆ ಬಾವುಟ ಮೂಲಕ/ಬೆಂಕಿ ಮೂಲಕ/ ಸೀಠಿಯ (ವಿಶಲ್` ಮೋರ್ಸ್ ಕೋಡ್`) ಮೂಲಕ ಸಂದೇಶ ರವಾನಿಸುವುದು.

ಆದರೆ, ದೊಡ್ಡ ಪ್ರೋಟೀನ್‌ಗಳನ್ನು ಹೊರಗಿನ ಮೆಂಬರೇನ್‌ ಮೂಲಕ ರವಾನಿಸಬೇಕಾದರೆ ಒಂದು ನಿರ್ದಿಷ್ಟ ಸಿಗ್ನಲಿಂಗ್‌ ಸಿಕ್ವೆನ್ಸ್‌ (ಸಂಕೇತಗಳ ಸರಣಿ) ಅವಶ್ಯಕತೆಯಿರುತ್ತದೆ, ಹೀಗಾಗಿ ಈ ಪ್ರದೇಶದ ಪ್ರೋಟೀನ್‌ ಸಂಯೋಜನೆಯು ಸೈಟೊಸಾಲ್‌ಗಿಂತ ವಿಭಿನ್ನವಾಗಿರುತ್ತದೆ.

1ಜಿ ನೆಟ್‌ವರ್ಕ್‌ನಲ್ಲಿ ರೇಡಿಯೋ ತರಂಗಗಳು ಅನಲಾಗ್ ಆಗಿದ್ದರೆ, 2ಜಿ ನೆಟ್‌ವರ್ಕ್‌ಗಳಲ್ಲಿ ಅದು ಡಿಜಿಟಲ್ ಆಗಿರುತ್ತದೆ, ಎರಡೂ ವ್ಯವಸ್ಥೆಗಳು ರೇಡಿಯೋ ಗೋಪುರಗಳನ್ನು (ಇದು ಹ್ಯಾಂಡ್‌ಸೆಟ್‌ಗಳನ್ನು ಆಲಿಸುತ್ತದೆ) ಉಳಿದ ಟೆಲಿಫೋನ್ ವ್ಯವಸ್ಥೆಗಳಿಗೆ ಸಂಪರ್ಕಿಸಲು ಡಿಜಿಟಲ್ ಸಿಗ್ನಲಿಂಗ್ ಅನ್ನು ಬಳಸುತ್ತವೆ.

ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು(ಸೆಲುಲಾರ್‌ ಎನರ್ಜಿಯನ್ನು) ಪೂರೈಸುವುದರ ಜೊತೆಯಲ್ಲಿ ಮೈಟೊಕಾಂಡ್ರಿಯಾ ಇತರ ವಿವಿಧ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದೆ, ಅವು: ಸಿಗ್ನಲಿಂಗ್‌, ಸೆಲುಲಾರ್ ಡಿಫರೆನ್ಷಿಯೇಷನ್ (ಜೀವಕೋಶಗಳ ಭೇದಕರಣ)‌, ಸೆಲ್‌ ಡೆತ್ (ಜೀವಕೋಶಗಳ ಮರಣ)‌, ಇದಲ್ಲದೆ ಮೈಟೊಕಾಂಡ್ರಿಯ ಸೆಲ್‌ ಸೈಕಲ್‌(ಜೀವಕೋಶದ ಜೀವನಚಕ್ರ) ಮತ್ತು ಸೆಲ್‌ ಗ್ರೋತ್(ಜೀವಕೋಶದ ಬೆಳವಣಿಗೆ)‌ ಅನ್ನು ಕೂಡ ನಿಯಂತ್ರಿಸುತ್ತದೆ.

QoS ಸಂಕೇತಿಸುವಿಕೆಯನ್ನು ಒಂದು ಗುರಿಯಾಗಿ ಹೊಂದುವುದರೊಂದಿಗಿನ NSISನ್ನು (ನೆಕ್ಸ್ಟ್‌ ಸ್ಟೆಪ್ಸ್‌ ಇನ್‌ ಸಿಗ್ನಲಿಂಗ್‌‌) ಕೂಡಾ IEFT ವಿಶದೀಕರಿಸಿದೆ.

ವಾಯಿದೆ ಮತ್ತು ಜಾಹೀರಾತು, ಸಿಗ್ನಲಿಂಗ್.

ಜಾಲಬಂಧ ಸೇವೆಗಳನ್ನು ಸಜ್ಜುಗೊಳಿಸಿ, ಕೋರಿಕೆಯನ್ನು ಮಂಡಿಸಿ ಖಾತ್ರಿಪಡಿಸುವ ದೃಷ್ಟಿಯಿಂದ, SSS (ಸರ್ವೀಸ್‌ ಸ್ಟ್ರಕ್ಚರಿಂಗ್‌ ಸ್ಟ್ರಾಟಮ್‌‌) ಸಿಗ್ನಲಿಂಗ್‌ ಬಸ್‌ನ್ನು IPಸ್ಫಿಯರ್‌‌ ವಿಶದೀಕರಿಸಿದೆ.

ರೆಟಿನಲ್ ಪಿಗ್ಮೆಂಟ್ ಎಪಿತೀಲಿಯಂ(RPE)ನಲ್ಲಿ (ಕಣ್ಣು ಪೊರೆಯ ಕೆಳಭಾಗದಲ್ಲಿನ ದ್ರವ್ಯ) ಮೆಲನೈಸೇಶನ್ ನನ್ನು ಅಧಿಕ ನಿಯಂತ್ರಣಕ್ಕೊಳಪಡಿಸುವ ಸಿಗ್ನಲಿಂಗ್ ಪ್ರತಿಕ್ರಿಯಾಸರಣಿಗಳನ್ನು ಫಾಗೋಸೈಟೋಸಿಸ್ ನ ಹೊರ ಭಾಗದ ರಾಡ್ ನಿಂದ RPE ಕಡಿಮೆ ನಿಯಂತ್ರಣಗೊಳಿಸಬಹುದು.

ಈ ನೈಸರ್ಗಿಕ ಸಿಗ್ನಲಿಂಗ್ ಅಡೆತಡೆಗಳನ್ನು ನಿರ್ವಹಿಸುವಂತೆ ವ್ಯವಸ್ಥೆಯನ್ನು ವಿನ್ಯಾಸ ಮಾಡಬೇಕು ಮತ್ತು ಅವುಗಳ ಸೂಕ್ತ ಕೆಲಸ ಮಾಡಬೇಕು.

signaling's Usage Examples:

Flares are used for distress signaling, illumination, or defensive countermeasures in civilian and military applications.


with the TCR, the CD8 co-receptor plays a role in T cell signaling and aiding with cytotoxic T cell antigen interactions.


Functions The main role of PARP (found in the cell nucleus) is to detect and initiate an immediate cellular response to metabolic, chemical, or radiation-induced single-strand DNA breaks (SSB) by signaling the enzymatic machinery involved in the SSB repair.


signaling mixed to positive reviews, saying the episode "was actually not terrible despite the ridiculous devotion to the dance move currently winning awards.


Mexican troops had been told that the house where Johnson was quartered was one of their targets, yet a lamp burned in the window, signaling that this was the home of a loyalist.


immune response • neutrophil chemotaxis • positive regulation of leukocyte chemotaxis • defense response • T cell chemotaxis • regulation of signaling receptor.


Semaphorin-neuropilin repulsive signaling works synergistically with EphB signaling to guide neural crest cells down the rostral half of somites in mice.


to glucose • post-embryonic development • BMP signaling pathway • venous blood vessel development • odontogenesis of dentin-containing tooth • protein.


3 During early development, the cilia found on the primitive node will beat in a directional pattern, sending signaling molecules to the left, this process.


The gatekeeper allows calls to be placed either:Directly between endpoints (Direct Endpoint Model), orRoute the call signaling through itself (Gatekeeper Routed Model).


signaling components, differential signaling following IFNAR engagement, endocytosis and downregulation of the receptors.


Functional selectivity (or “agonist trafficking”, “biased agonism”, “biased signaling”, "ligand bias" and “differential engagement”) is the ligand-dependent.


Universal Mobile Telecommunications System (UMTS) False base station attacks are prevented by a combination of key freshness and integrity protection of signaling data, not by authenticating the serving network.



Synonyms:

radiotelegraphic signal, symbol, alarum, high sign, dog-ear, indicator, output signal, starting signal, input, whistling, output, start, warning signal, telegraphic signal, signal, bugle call, curfew, animal communication, time signal, number, whistle, sign, distress call, radio beacon, recording, phone number, ticktack, storm signal, distress signal, retreat, visual signal, alarm, telephone number, radio beam, communication, electronic signal, input signal, drumbeat, alert, beam, all clear,

Antonyms:

deactivation, finish, end, ending, death,

signaling's Meaning in Other Sites