shuttle Meaning in kannada ( shuttle ಅದರರ್ಥ ಏನು?)
ನೌಕೆ, ಮಾಕು,
Noun:
ತುರಿ, ಬಟ್ಟೆ ನೇಯುವ ಮಾಕು,
People Also Search:
shuttle busshuttle diplomacy
shuttle service
shuttle train
shuttlecock
shuttlecock fern
shuttlecocks
shuttled
shuttles
shuttling
shutup
shuvra
shwa
shwas
shy
shuttle ಕನ್ನಡದಲ್ಲಿ ಉದಾಹರಣೆ:
ಕಕ್ಷೆಗಾಮಿ ಹಾಗು ರೋವರ್ ನ ತಯಾರಿಕೆಗೆ ISRO ಪ್ರಮುಖ ಜವಾಬ್ದಾರಿ ವಹಿಸಿಕೊಂಡರೆ, ರೋಸ್ಕೊಸ್ಮೊಸ್ ಗಗನನೌಕೆ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.
ಸೊಯುಸ್ ಗಗನನೌಕೆಯ ಜೀವಾಧಾರಕ ವ್ಯವಸ್ಥೆಯನ್ನು ಕೊಂಪ್ಲೆಕ್ಸ್ ಸ್ರೆಡ್ಸ್ಟ್ವ್ ಒಬೆಸ್ಪೆಚೆನಿಯ ಜಿಜ್ನಿಡೆಯೆಟೆಲ್ನೊಸ್ಟಿ (KSOZh).
ವಿಹಾರ ನೌಕೆಯ ಉದ್ದವು ಸಾಮಾನ್ಯವಾಗಿ ರಿಂದ ನೂರು ಅಡಿ.
೧೯೯೪ರಲ್ಲಿ ಕಡೆಗೂ ಅಮೇರಿಕ ಸಂಯುಕ್ತ ಸಂಸ್ಥಾನವು ಚಂದ್ರನತ್ತ ಹಿಂದಿರುಗಿತು (ಆದರೆ, ಮಾನವರಹಿತ ನೌಕೆಗಳಲ್ಲಿ).
ಜುಲೈ ೧೯೯೫ರಲ್ಲಿ ಈ ಗಗನನೌಕೆಯಿಂದ ವಾಯುಮಂಡಲದ ಶೋಧಕವೊಂದನ್ನು ಕೆಳಗಿಳಿಸಲಾಯಿತು.
ಅಷ್ಟೇ ಅಲ್ಲದೆ ಭೂಪ್ರದೇಶಗಳನ್ನು 3Dಯಲ್ಲಿ ವೀಕ್ಷಿಸಬಹುದು ಮತ್ತು ಗೂಗಲ್ ಸ್ಟ್ರೀಟ್ ವ್ಯೂವಿನಂತೆ ವಿವಿಧ ಮಂಗಳ-ಗ್ರಹನೌಕೆಗಳು ಒದಗಿಸಿದ ದೃಶ್ಯಾವಳಿಗಳನ್ನು ನೋಡಬಹುದು.
೧೯೩೬ರಲ್ಲಿ ಸಂಸಾರ ನೌಕೆ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಅದರಲ್ಲಿ, ಆತ ನಾಸಾದ ಬಾಹ್ಯಾಕಾಶ-ನೌಕೆಯೊಂದರ ಅಭಿವೃದ್ಧಿಯು ಯಾವುದೇ ಸರಕಿಲ್ಲದೆ ಅಥವಾ ಸ್ವಲ್ಪ ಸರಕನ್ನು ಒಯ್ಯುವ ಸಾಮರ್ಥ್ಯದೊಂದಿಗೆ ಒಮ್ಮೆಗೆ ಕೇವಲ ನಾಲ್ಕು ಗಗನಯಾತ್ರಿಗಳನ್ನು ಸಾಗಿಸಲು ಸೀಮಿತಗೊಂಡಿದೆಯೆಂದು ಕಳವಳ ವ್ಯಕ್ತಪಡಿಸಿದರು ಹಾಗೂ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಮತ್ತೊಮ್ಮೆ ಕಳುಹಿಸುವ ಗುರಿಯು ಹೊಸ ಸಾಧನೆಗಳನ್ನು ಮಾಡಲು ಪ್ರಯತ್ನಿಸುವುದಾಗಿರದೆ ಹೆಚ್ಚು ಪ್ರಶಂಸೆಯನ್ನು ಪಡೆಯುವುದಾಗಿದೆಯೆಂದು ಹೇಳಿದರು.
ಕೆಲವು ಬ್ರಿಟಿಷ್ ಯುದ್ಧನೌಕೆಗಳು 23" ವ್ಯಾಸದ ಟಾರ್ಪೀಡೊವನ್ನು ಹೊಂದಿದ್ದವು.
ಮೊದಲನೇ ವಿಭಾಗವು ಭೂಮಿಯ ವಾತಾವರಣದೊಳಗೆ ಕಾರ್ಯನಿರ್ವಹಿಸುವ ವಿಮಾನದ ವಿನ್ಯಾಸ ಹಾಗು ಅದರ ತಯಾರಿಕೆಗೆ ಸಂಬಂಧಿಸಿದ್ದಾದರೆ, ನಂತರದ ವಿಭಾಗವು ಭೂಮಿಯ ವಾತಾವರಣದಾಚೆಗೆ ಸಕ್ರಿಯಗೊಳ್ಳುವ ಗಗನನೌಕೆಯ ವಿನ್ಯಾಸ ಹಾಗು ಅದರ ನಿರ್ಮಾಣಕ್ಕೆ ಸಂಬಂಧಿಸಿದೆ.
1983ರಲ್ಲಿ ಆಸ್ಟ್ರೇಲಿಯಾ II ಕ್ರೀಡಾ ನೌಕೆಯ ಗೆದ್ದ ಅಮೆರಿಕಾದ ಕಪ್ನ್ನು ಕೂಡ ಇಲ್ಲಿಡಲಾಗಿದೆ.
ಜಲಾಂತರ್ಗಾಮಿ-ನಿರೋಧಕ ಯುದ್ಧಸ್ಥಿತಿಯ ವಾಹಕ ನೌಕೆ.
2020 ಏಪ್ರೀಲ್ 22 ಮತ್ತು 23 ರಂದು ನ್ಯೂಹಾರಿಜಾನ್ ಬಾಹ್ಯಾಕಾಶ ನೌಕೆ ಹತ್ತಿರ ದ ನಕ್ಷತ್ರಗಳಾದ ಪ್ರಾಕ್ಸಿಮಾ ಸೆಂಟಾರಿಸ್ ಮತ್ತು ವೊಲ್ಪ್ 359 ಗಳಿಂದ ಒಂದು ಛಾಯಾಚಿತ್ರ ವನ್ನು ತೆಗೆದಿತ್ತು.
shuttle's Usage Examples:
Continuous extrusion equipmentrotary wheel blow molding systemsshuttle machineryIntermittent extrusion blow moldingIntermittent Extrusion Blow molding is a variation of Extrusion Blow Molding.
A regional shuttle bus, line A20, runs from the airport to Hamburg's central train station, stopping at the central coach station ZOB nearby.
Redwood Transit SystemDoor-to-door airport shuttle Service, taxis, and rental cars can be arranged at the airport.
As stated before, the counter electrode is responsible for collecting electrons from the external circuit and introducing them back into the electrolyte to catalyze the reduction reaction of the redox shuttle, generally I3- to I-.
If the fatty acyl-CoA has a long chain, then the carnitine shuttle must be utilized:#Acyl-CoA is transferred to the hydroxyl group of carnitine by carnitine palmitoyltransferase I, located on the cytosolic faces of the outer and inner mitochondrial membranes.
Calgary Transit provides regular shuttle service from Heritage C-Train station.
train: The station is also the southern terminus of the BLS car carrying shuttle train to Kandersteg station via the Lötschberg tunnel, with trains running.
One Zeta Plus mobile suit is destroyed in the chase and the other, having run out of ammunition destroying one shuttle, safely enters the atmosphere.
The shuttle pallet satellite was a satellite bus designed to be deployed and then retrieved for return to Earth on NASA"s Space Shuttle.
NASA chose to use ceramic tiles for thermal protection, as the shuttle could then be constructed of lightweight.
7, 2013 marked the first time since October 2009 that nine people have resided on the space station without the presence of a space shuttle.
manufacturers of light-duty and mid-size buses for the airport/hotel/rental car shuttle bus markets.
The RTS Link is expected to replace the railway line and shuttle train services between JB Sentral and Woodlands Train Checkpoint.
Synonyms:
go, locomote, travel, move,
Antonyms:
hop out, rush, converge, stand still, stay in place,