<< shrimpers shrimps >>

shrimping Meaning in kannada ( shrimping ಅದರರ್ಥ ಏನು?)



ಸೀಗಡಿ

ಸೀಗಡಿ,

Noun:

ಹಡಗುಗಳು, ಹಡಗಿನಲ್ಲಿ ನಿಯೋಜನೆ,

shrimping ಕನ್ನಡದಲ್ಲಿ ಉದಾಹರಣೆ:

ಇದರ ಘಟಕಾಂಶಗಳಲ್ಲಿ ಸೀಗಡಿ, ಎಣ್ಣೆ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ, ಬೆಳ್ಳುಳ್ಳಿ ಪೇಸ್ಟ್ ಅಥವಾ ಲವಂಗ, ಶುಂಠಿ ಪೇಸ್ಟ್ ಅಥವಾ ಶುಂಥಿ, ಒಣ ಕೆಂಪು ಮೆಣಸಿನಕಾಯಿ, ಜೀರಿಗೆ, ಸಾಸಿವೆ, ದಾಲ್ಚಿನ್ನಿ, ಲವಂಗ, ಸಕ್ಕರೆ, ವಿನಿಗರ್ ಮತ್ತು ಉಪ್ಪು ಸೇರಿವೆ.

ವಸ್ತುತಃ ಕೃಷಿ ಮಾಡಿದ ಎಲ್ಲ ಸಿಗಡಿಗಳು ಪೆನೇಯೀಡ್‌‌‌‌‌‌ಗಳಾಗಿವೆ (ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಸೀಗಡಿಗಳಾಗಿವೆ) ಮತ್ತು ಸಿಗಡಿಯ ಕೇವಲ ಎರಡು ಜಾತಿಗಳು— ಅಂದರೆ ಪೆನೇಯಸ್‌ ವನ್ನಾಮೀ (ಪೆಸಿಫಿಕ್‌ ಬಿಳಿ ಸಿಗಡಿ) ಹಾಗೂ ಪೆನೇಯಸ್‌ ಮೊನೊಡಾನ್‌ (ದೈತ್ಯ ಹುಲಿ ಸಿಗಡಿ)- ಸಾಕಲ್ಪಟ್ಟ ಉಳಿದೆಲ್ಲಾ ಸಿಗಡಿಗಳ ಪೈಕಿ ಸ್ಥೂಲವಾಗಿ ಇದು ೮೦%ನಷ್ಟು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಕ್ಯಾಂಟನ್‌ ಶೈಲಿಯ ಭೋಜನಾಮಂದಿರಗಳಲ್ಲಿ, ಕೋಳಿಮರಿ ಮಾಂಸ, ಸೀಗಡಿ, ಅಥವಾ ದನದ ಮಾಂಸದೊಂದಿಗೆ ಶತಾವರಿಯನ್ನು ಬೆರೆಸಿ ಹುರಿದು ಬಡಿಸಲಾಗುತ್ತದೆ, ಮತ್ತು ಹಂದಿ ಮಾಂಸದಲ್ಲಿ ಸುತ್ತಿಟ್ಟೂ ಸಹ ಬಡಿಸಲಾಗುತ್ತದೆ.

ಮೋನೋಡಾನ್ , "ಕಪ್ಪು ಹುಲಿ ಸೀಗಡಿ" ಎಂದೂ ಇದು ಪ್ರಸಿದ್ಧ) ಹಿಂದೂ ಮಹಾಸಾಗರದಲ್ಲಿ ಮತ್ತು ಪ್ಯಾಸಿಫಿಕ್ ಮಹಾಸಾಗರದಲ್ಲಿ ಜಪಾನದಿಂದ ಆಸ್ಟ್ರೇಲಿಯಾದ ವರೆಗೆ ಇದು ನೈಸರ್ಗಿಕ ವಾಗಿ ದೊರೆಯುತ್ತದೆ.

ಇದಕ್ಕೆ ಪೂರಕವಾಗಿ, ಮೆಡಿಟರೇನಿಯನ್ ಭಾಗದ ಯುರೋಪು ಅತ್ಂಯತ ಗುಣಮಟ್ಟದ ಸೀಗಡಿಯನ್ನು ಬಯಸುತ್ತದೆ, ಇವುಗಳ ತೂಕ ಅಂದಾಜು 30% ಅಧಿಕವಾಗಿರುತ್ತದೆ, ಆದರೆ ಕಡಿಮೆಯಾದ ಘಟಕ ಬೆಲೆಯನ್ನು ಹೊಂದಿದೆ.

ಆದರೆ ಅಟ್ಲಾಂಟಿಕ್ ಕರಾವಳಿಯ ನೈಸರ್ಗಿಕ ಸೀಗಡಿಯಲ್ಲಿ ಇದು ಕಾಣುವುದಿಲ್ಲ.

ನಂತರ, ಕಳಲೆಯ ಖಾದ್ಯಗಳನ್ನು ಸೀಗಡಿ ಪೇಸ್ಟ್, ಮೆಣಸು, ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪಿನೊಂದಿಗೆ ತಯಾರಿಸಲಾಗುತ್ತದೆ.

ಮುಖ್ಯ ಜಾತಿಗಳ (ದೈತ್ಯ ನದಿ ಸೀಗಡಿಯಾಗಿರುವ ಮ್ಯಾಕ್ರೋಬ್ರಾಕಿಯಂ ರೋಸೆನ್‌ಬರ್ಗಿಲ್‌ ) ಬೆಳವಣಿಗೆಯ ಜೀವನಚಕ್ರದಿಂದ ಅನನ್ಯ ಸಮಸ್ಯೆಗಳು ಪರಿಚಯಿಸಲ್ಪಟ್ಟಿವೆ.

ಸಮತೋಲನ ಆಹಾರದಲ್ಲಿ ಕೊಲೆಸ್ಟರಾಲ್‌‌ನ ಪ್ರಮುಖ ಮೂಲಗಳೆಂದರೆ ಗಿಣ್ಣು,ಮೊಟ್ಟೆಯ ಹಳದಿ, ಗೋಮಾಂಸ,ಹಂದಿಯ ಮಾಂಸ,ಕೋಳಿ,ಮತ್ತು ಸೀಗಡಿಗಳು.

shrimping's Usage Examples:

Cocodrie is an unincorporated fishing, shrimping and crabbing village in Terrebonne Parish, Louisiana, United States, 10 miles south of Chauvin and due.


Trepanging is comparable to clamming, crabbing, lobstering, musseling, shrimping and other forms of "fishing" whose goal is the acquisition of edible invertebrates.


The primary source of income for the islanders is fishing and shrimping.


Marshside"s traditional industry was shrimping, and the practice still continues to a diminished degree today.


The town is important to Georgia"s shrimping industry, with scores of docks for shrimping trawlers.


Trepanging is comparable to clamming, crabbing, lobstering, musseling, shrimping and other forms of "fishing" whose goal.


A 75-acre (30 ha) district, including the shrimping village and a prehistoric shell midden, were added to the National Register.


family history of cooking shrimp and how he had planned to buy his own shrimping boat after getting out of the army.


In the film, Bubba suggested getting in the shrimping business and, ultimately, Forrest pursued the idea after Bubba"s death.


Trepanging is comparable to clamming, crabbing, lobstering, musseling, shrimping and other forms of "fishing".


The shrimping industry is still important economically; the city was once called The.


fishing industry; however, it is negatively impacted as bycatch by the shrimping industry due to shrimp being its primary food source.


Carolina, and Last Light Over Carolina describes the life and times of the shrimping industry.



Synonyms:

shrimp cocktail, river prawn, prawn, seafood,

Antonyms:

spiny-finned fish, soft-finned fish,

shrimping's Meaning in Other Sites