shortness Meaning in kannada ( shortness ಅದರರ್ಥ ಏನು?)
ಸಣ್ಣತನ, ಕೊರತೆ, ಉಸಿರಾಟದ ತೊಂದರೆ, ಅಲ್ಪಸಂಖ್ಯಾತರು,
Noun:
ಕೊರತೆ, ಉಸಿರಾಟದ ತೊಂದರೆ, ಅಲ್ಪಸಂಖ್ಯಾತರು,
People Also Search:
shortness of breathshortnesses
shorts
shortsighted
shortsightedly
shortsightedness
shortstaffed
shortstop
shorttempered
shortterm
shortwinded
shorty
shoshone
shoshones
shoshoni
shortness ಕನ್ನಡದಲ್ಲಿ ಉದಾಹರಣೆ:
“ಬಾ ಸಹೋದರ ಹಿಂದು! ಬಾ ಮುಸಲ್ಮಾನ್! ಬಾ ಬೌದ್ದ ಧರ್ಮದವನೆ! ಬಾ ಕ್ರಿಶ್ಚಿಯನ್! ನಾವೆಲ್ಲಾ ಕಟ್ಟಳೆಗಳನ್ನು ಮೀರಿ ನಡೆಯೋಣ,ಸಣ್ಣತನ,ಸ್ವಾರ್ಥ,ಸುಳ್ಳುಗಳು ಇತ್ಯಾದಿಗಳ ತ್ಯಜಿಸಿ ಎಲ್ಲರನ್ನು ಸಹೋದರ ಎಂದು ಸಂಭೋದಿಸೋಣ.
ಆದರೆ ತಮ್ಮನ್ನು ತಾವೇ ವಿಶ್ಲೇಷಿಸಿಕೊಳ್ಳುವಂತಹ ದೊಡ್ಡ ಗುಣಗಳನ್ನು ಮೈಗೂಡಿಸಿಕೊಂಡಿರುವ ಅವರು ತಮ್ಮ ಸಣ್ಣತನವನ್ನು ಮೆಟ್ಟಿನಿಲ್ಲುತ್ತಾರೆ.
"ಇಲ್ಲಿನ ದೃಶ್ಯಗಳ ಸಂಯೋಜನೆ ಮತ್ತು ಹಠಾತ್ ತಿರುವುಗಳು ಮೂಲಭೂತವಾಗಿಲ್ಲ ಮತ್ತು ಕಥಾನಕಕ್ಕೆ ಪೂರಕವಾಗಿರದೇ ಸಣ್ಣತನ ಪ್ರದರ್ಶಿಸಿವೆ.
ಇಷ್ಟಿದ್ದರೂ ಪ್ರೆಮಚಂದರು ಕೀರ್ತಿ ಹಣಗಳಿಕೆಯ ಸಣ್ಣತನಗಳಿಗೆ ಎಂದೂ ಮಾರುಹೋಗಲಿಲ್ಲ.
ಆದರೆ ಅದು ಸಣ್ಣತನದ್ದಾಗಿದ್ದರೆ! ಅದು ಮಾರ್ಕ್ಸ್, ಭಗವದ್ಗೀತೆ, ಬೈಬಲ್, ಕುರಾನ್ ಅನ್ನು ಸಮರ್ಥವಾಗಿ ಉಲ್ಲೇಖಿಸಲು ಶಕ್ತವಾಗಿದೆ ಆದರೆ ಅದು ಆಗಲೂ ಸಣ್ಣತನದಲ್ಲಿಯೇ ಇದೆ.
ಮನಸ್ಸು ಕುಬ್ಜವಾಗಿದ್ದಲ್ಲಿ, ಸಣ್ಣದಾಗಿದ್ದಲ್ಲಿ, ಕಿರಿದಾಗಿದ್ದಲ್ಲಿ, ಸೀಮಿತವಾಗಿದ್ದಲ್ಲಿ ಅದರ ಮುಂದೆ ಬರುವ ಸಮಸ್ಯೆಯ ಗಾತ್ರ ಎಷ್ಟೇ ಹಿರಿದಾಗಿದ್ದರೂ ಮನಸ್ಸು ಆ ಸಮಸ್ಯೆಯನ್ನು ತನ್ನ ಸಣ್ಣತನದಲ್ಲಿಯೇ ಎದುರುಗೊಳ್ಳುತ್ತದೆ.
ವಾಗಿಲಿ ಅವರಿಗೆ ಬಡತನ, ಅಜ್ಞಾನ, ಅಂಧಾನುಕರಣೆ, ಶೋಷಣೆ, ವರ್ಗ ಸಂಘರ್ಷ, ದಬ್ಬಾಳಿಕೆ, ಜೀತ ಪದ್ಧತಿ, ಸೇಡು, ಪ್ರತಿಕಾರ, ಮುಗ್ಧತೆ, ಸುಶಿಕ್ಷಿತರ ಸಣ್ಣತನ ಹೀಗೆ ಅನೇಕ ವಿಷಯಗಳನ್ನು ಪರಿಚಯಿಸುತ್ತ ಹೋಗುತ್ತದೆ.
ಈ ಹಿನ್ನೋಟದಲ್ಲಿ ಅಪ್ರತಿಮ ಸಾಧಕನ ಯಶೋಗಾಥೆ ಇದೆ, ಎದುರಾದ ಸಂಕಷ್ಟಗಳಿವೆ, ಸಂಪ್ರದಾಯಗಳ ಸಂಘರ್ಷವಿದೆ, ಸಾರಸ್ವತ ಲೋಕದ ಸಣ್ಣತನಗಳಿವೆ, ಶೋಷಿತರ ಬದುಕಿನ ಬವಣೆಗಳಿವೆ ಇವುಗಳೆಲ್ಲವನ್ನೂ ಮೀರಿ ಕುಂವೀ ಅವರ ಮುಗ್ಧತೆ ಇಲ್ಲಿ ಮೈಚಾಚಿಕೊಂಡಿದೆ.
ಕಠಿಣ ವಾಸ್ತವಿಕತೆ, ಕ್ರಿಯಾಶಕ್ತಿಗಳ ಅಗತ್ಯವನ್ನು ಗುರುತಿಸುತ್ತಲೆ ಕನಸುಗಳ ಅಗತ್ಯವನ್ನು ಅರಿಯಬಲ್ಲ, ಬಾಳಿನ ದುಃಖ, ಅನ್ಯಾಯ, ರಹಸ್ಯಗಳ ಅರಿವಿರುವ, ಸುತ್ತಲಿನ ಮನುಷ್ಯರ ದೌರ್ಬಲ್ಯ, ಸಣ್ಣತನ, ಮಿತಿಗಳನ್ನು ಕಾಣಬಲ್ಲ, ಈ ಮಣ್ಣಿನ ದೇಹದಲ್ಲಿ ಎಂತಹ ಹಿರಿಮೆ ಬೆಳಗುತ್ತದೆ ಎಂದು ಕೃತಜ್ಞತೆಯಿಂದ ಸಂತೋಷಪಡಬಲ್ಲ ಮನಸ್ಸು.
shortness's Usage Examples:
increased abdominal size, increased weight, abdominal discomfort, and shortness of breath.
Symptoms include fever, headache, shortness of breath, chest pain, and coughing.
Trepopnea /tre·pop·nea/ (tre″pop-ne´ah) is dyspnea (shortness of breath) that is sensed while lying on one side but not on the other (lateral recumbent.
Symptoms include shortness of breath, a dry cough, feeling tired, weight loss, and nail clubbing.
together with effect on the somatic nervous system to cause muscle fasciculation and dyspnea (shortness of breath) are presumably due to excessive transmitter.
The extreme shortness of the forelimbs relative to the hind limbs, the very small hands, and measurements of.
It generally gave sharp relief of shortness of breath, starting within two to five minutes after the patient began.
presenting symptoms are shortness of breath, chest pressure/pain, and malaise.
Ordinary physical activity does not cause undue fatigue, palpitation, dyspnea (shortness of breath).
indistinct utterance and a shortness of breath, which, by breaking and disjointing his sentences much obscured the sense and meaning of what he spoke.
An acute exacerbation of COPD is defined as increased shortness of breath, increased sputum.
Symptoms may include shortness of breath, cough, wheezing, and chest tightness.
Supplemental oxygen is recommended in those with low oxygen levels or shortness of breath.
Synonyms:
length,
Antonyms:
abundance, longness,