<< shoer shoes >>

shoers Meaning in kannada ( shoers ಅದರರ್ಥ ಏನು?)



ಬೂಟುಗಳು

Noun:

ಶೂಗಳು,

shoers ಕನ್ನಡದಲ್ಲಿ ಉದಾಹರಣೆ:

ಶೀರ್ಷಿಕೆ ಕಥೆಯ ಜೊತೆಗೆ ಸಂಗ್ರಹವು ಅವನ ಸಾವು, ಈಜು, ದಾದರಾವ್ ಅವರ ಮುಖ, ತುಪ್ಪಳ ಬೂಟುಗಳು, ಅಭಯಾರಣ್ಯ ಮತ್ತು ಜ್ಞಾನೋದಯವನ್ನು ಬಯಸುವ ಮನುಷ್ಯ ಇತರ ಆರು ಕಥೆಗಳನ್ನು ಒಳಗೊಂಡಿದೆ.

ಅವು ಸಾಮಾನ್ಯವಾಗಿ ಲೇಸ್‌ರಹಿತ, ಸುಲಭವಾಗಿ ಧರಿಸುವ ಬೂಟುಗಳು ಮತ್ತು ಬಿಗಿಯಾದ ಚರ್ಮದ ಅಪ್ಪರ್‌(ಮೇಲುಭಾಗ) ಹೊಂದಿದ್ದು, ನರ್ತಕನ ಪಾದಗಳು ಬೂಟುಗಳ ಒಳಗೆ ಸ್ಥಳಾಂತರವಾಗುವುದನ್ನು ನಿವಾರಿಸುತ್ತದೆ.

ನೀನಾ ಫುಟ್‌ವೇರ್‌ ವತಿಯಿಂದ ನೀಡಲಾಗುವ ವಿನ್ಯಾಸಕ ಬೂಟುಗಳು.

ಚೆನ್ನೈ ಗಿವ್ಸ್ನ ಒಂದು ಭಾಗವಾಗಿ ಅವರು ಬಟ್ಟೆ, ಬೂಟುಗಳು, ಪುಸ್ತಕಗಳು, ಶಾಲಾ ಸರಬರಾಜು ಮತ್ತು ಮಳಿಗೆಗಳು ಸೇರಿದಂತೆ ೧೫೦ ವಸ್ತುಗಳನ್ನು ದಾನ ಮಾಡಿದರು.

ಆಕ್ರೊ ಬೂಟುಗಳನ್ನು ಜಾಜ್ ಬೂಟುಗಳು , ಜಾಜ್ ಆಂಕಲ್ ಬೂಟುಗಳು ಮತ್ತು ಜಾಜ್ ಬೂಟೀಸ್ ಹಾಗು ಇತರೆ ಹೆಸರುಗಳಿಂದ ವಿವಿಧ ಉತ್ಪಾದಕರು ಕರೆಯುತ್ತಾರೆ.

ಈ ಕಂಪನಿಯು ಕ್ರೀಡಾಕ್ಷೇತ್ರದಲ್ಲಿ ಪಾದರಕ್ಷೆಗಳ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳನ್ನು ಪರಿಚಯಿಸಿದ್ದು, ಗಮನಾರ್ಹವಾದ ಕೊಡುಗೆಗಳನ್ನು ನೀಡಿದ್ದು, ಅವುಗಳಲ್ಲಿ ಒಂದು ಆವಿಷ್ಕಾರವಾದ ಕೋಪಾ ಮೂನ್ ಡೈಯಲ್ ಮೌಲ್ಡೆಡ್ ಬೂಟುಗಳು ಸುಮಾರು ನಲವತ್ತು ವರ್ಷಗಳಿಂದಲೂ ಗಟ್ಟಿಯಾದ ಶುಷ್ಕ ಪಿಚ್ ಗಳಲ್ಲಿ ಪಂದ್ಯಗಳನ್ನಾಡುವಾಗ ಬಳಸಲಾಗುತ್ತಿವೆ.

ಈ ರೀತಿ ಮಾಡುವಾಗ, ಅವರು ನೈಕ್, ಅಡಿದಾಸ್, ಲ್ಯಾಂಬೋರಿನಿ, ಕೊಕೊ ಕೋಲಾ, ಸ್ಟಸ್ಸಿ, ಸೋನಿ, ನಸ್ದಕ್ ಮತ್ತು ಇನ್ನೂ ಅನೇಕ ಕಂಪೆನಿಗಳಿಗೆ ರುಚಿಸುವ ಲೋಗೋಗಳನ್ನು ಮತ್ತು ಸಚಿತ್ರ ವಿವರಣೆಗಳನ್ನು, ಕಾಲಿನ ಬೂಟುಗಳು ಮತ್ತು ಶೈಲಿಗಳನ್ನು ವಿನ್ಯಾಸಗೊಳಿಸಿ, ತಯಾರಿಸಿದರು.

ಬದಲಿಗೆ ಆಕ್ರೋ ಬೂಟುಗಳು ಅಥವಾ ಪಾದದ ಚರ್ಮದ ಪಟ್ಟಿಗಳನ್ನು ಅವಶ್ಯಕ ಎಳೆತ ಮತ್ತು ಮೆತ್ತನೆಯ ಸ್ಥಿತಿ ಒದಗಿಸುವುದಕ್ಕಾಗಿ ಅವಲಂಬಿಸಿರುತ್ತಾರೆ.

ಪಾದರಕ್ಷೆ ತಯಾರಕರು ಶೂಗಳು, ಬೂಟುಗಳು, ಎಕ್ಕಡಗಳು, ಕ್ಲಾಗ್‍ಗಳು ಮತ್ತು ಮಾಕಸನ್‍ಗಳು ಸೇರಿದಂತೆ ಅನೇಕ ಪಾದರಕ್ಷಾ ವಸ್ತುಗಳನ್ನು ತಯಾರಿಸಬಹುದು.

ಅವರ ಬೆಂಬಲದ ತಂಡವು ಪರ್ವತದಿಂದ ಕೆಳಗಿಳಿದರೆ ೨೮ ನೇ ಮೇ ನಲ್ಲಿ ಇಬ್ಬರೂ ರಲ್ಲಿ ಒಂದು ಡೇರೆಯನ್ನು ಗುಡಾರ ಹಾಕಿದರು, ಮಾರನೆಯ ಬೆಳಿಗ್ಗೆ ಹಿಲೆರಿಯು ಡೇರೆಯ ಹೊರಗಡೆ ತಮ್ಮ ಬೂಟುಗಳು ಹೆಪ್ಪುಗಟ್ಟಿರುವುದನ್ನು ಕಂಡರು.

ನಂತರಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯೋಧರ ಬಳಿ ಉನ್ನತಜಂಪ್ ಬೂಟುಗಳು ಉಪಯೋಗಿಸಲ್ಪಡಲು ಆರಂಭವಾದ ನಂತರ ಲೆಗ್ಗಿಂಗ್ ಗಳು ಮರೆಯಾಗಲಾರಂಭಿಸಿದವು.

ಆಟಗಾರ ಸಾಮಾನ್ಯ ವೇಷ-ಭೂಷಣವೆಂದರೆ ಶಿರಸ್ತ್ರಾಣ (ದೂರದಲ್ಲಿ ಕುಳಿತು ಆಟವನ್ನು ವೀಕ್ಷಿಸುವ ಮಂದಿಗೆ ಅನುಕೂಲವಾಗುವಂತೆ ವಿಭಿನ್ನ ಬಣ್ಣಗಳ ಶಿರಸ್ತ್ರಾಣಗಳನ್ನು ಆಟಗಾರರು ಧರಿಸುತ್ತಾರೆ), ಮೊಣಕಾಲಿನಿಂದ ತುಸು ಕೆಳಭಾಗದವರೆಗಿರುವ ರೈಡಿಂಗ್ ಬೂಟುಗಳು, ಬಿಳಿ ಷರಾಯಿ (ಕೆಲವೊಮ್ಮೆ ಸಾಮಾನ್ಯ ಡೆನಿಮ್‌ ಜೀನ್ಸ್‌ ಬಟ್ಟೆಯದು), ಮತ್ತು ತಮ್ಮ ಸ್ಥಾನವನ್ನು ತಿಳಿಸುವ ಸಂಖ್ಯೆಯನ್ನು ಹೊಂದಿದ ಬಣ್ಣದ ಅಂಗಿಯನ್ನು ಆಟಗಾರರು ಧರಿಸುತ್ತಾರೆ.

shoers's Usage Examples:

found packed with downhill skiers, cross-country skiers, ice-fishers, snow-shoers and–most of all-snowmobilers.


1915 1915 61 Specifications/Uniform 486 Manual for farriers, horseshoers, saddlers and wagoners or teamsters 1917 127 manual 490 General, property.


Baird " Son, General Blacksmiths and Horse-shoers, Implement Makers and Mechanical Engineers – and Ornamental Iron Workers".


Kodak finishers, carpenters, carriage painters, streetcar linemen, and horseshoers, as well as conductors, switchmen, engineers, and brakemen for the nearby.


prepared for the use of students of the Training school for farriers and horseshoers.


licences are required by the various state laws are those of barbers, horseshoers, elevator operators, plumbers, stationary firemen, steam engineers, telegraph.


Following completion of his formal education, Fitzpatrick went to work as a horseshoer, becoming involved in the International Journeyman Horseshoers" Union.


" Snow shoers: Eddy gives an Indian a pouch of tobacco to half carry him to the nearest.


blacksmiths, butchers, carriage and wagon workers, cigar makers, coopers, horseshoers, ice and milk wagon drivers, janitors, sail makers, and tailors all met.


painters, streetcar linemen, and horseshoers, as well as conductors, switchmen, engineers, and brakemen for the nearby railroad.


Horsnail could either be nicknames or metonyms for workers with horses and shoers of horses respectively.


Sashes were worn by snow-shoers and by retired fur traders who took residence in Montreal and area.


While the cleating and traction improvements to modern snowshoes have greatly enhanced snowshoers".



shoers's Meaning in Other Sites