<< sheave sheaves >>

sheaved Meaning in kannada ( sheaved ಅದರರ್ಥ ಏನು?)



ಹೆಣೆದ

Adjective:

ಬೋಳಿಸಿಕೊಂಡ,

People Also Search:

sheaves
shebang
shebangs
shebat
shebeen
shebeens
shechem
shed
shed blood
shed light on
shed tears
shedder
shedders
shedding
shedding tears

sheaved ಕನ್ನಡದಲ್ಲಿ ಉದಾಹರಣೆ:

ಇವನ್ನು ಕವಿ ಜಾಣ್ಮೆಯಿಂದ ಹೆಣೆದು ಕೃತಿಗೆ ಒಂದು ಏಕರೂಪತೆಯನ್ನು ಕೊಟ್ಟಿದ್ದಾನೆ.

ರಾಹುಕಾಲ, ಭರಣಿ, ಕೃತ್ತಿಕೆ, ಶೂನ್ಯ ಮಾಸ, ಗ್ರಹಣ, ಮುಹೂರ್ತ ಮುಂತಾದವುಗಳ ಸುತ್ತ ಹೆಣೆದುಕೊಂಡಿರುವ ಅಳುಕು ಅಂಜಿಕೆಗಳಿಗೆ ಯಾವ ಭೌತ ಅಥವಾ ಖಗೋಳವೈಜ್ಞಾನಿಕ ಆಧಾರವೂ ಇಲ್ಲ.

ಕುಕ್ಕೆ ಕಡ್ಡಿ ಅಥವಾ ವಿಲೊ ಎಂಬ ಬಗೆಯ ಮೆತುಕಡ್ಡಿಗಳಿಂದ ಹೆಣೆದು ಮಾಡಿದ ಭಾಗಗಳನ್ನು ವರ್ತಳಾಕಾರವಾಗಿ ಜೋಡಿಸಿ, ಬಾಗಿಲು ಮತ್ತು ಬಾಗಿಲುವಾಡದೊಡನೆ ನೆಲದ ಮೇಲೆ ಇಡುತ್ತಾರೆ.

ಇದರಿಂದ ಕೊಂಬೆಗಳು ಜಡೆಯಂತೆ ಹೆಣೆದುಕೊಂಡು ಇಳುವರಿ ಕಡಿಮೆಯಾಗುತ್ತದೆ.

ಇವೇ ಅಲ್ಲದೆ, ನೇಯ್ಗೆಯಲ್ಲಿ ಹಾಸು ಎಳೆಗಳ ನಡುವೆ ಹೊಕ್ಕು ಎಳೆಗಳನ್ನು ಹಾಯಿಸುವ ಲಾಳಿಯ ಸಹಾಯದಿಂದ ಗಂಟುಗಳನ್ನು ಹೆಣೆದು ಇನ್ನೊಂದು ಬಗೆಯ ಕುಣಿಕೆ ಲೇಸನ್ನು ತಯಾರಿಸುತ್ತಾರೆ.

ಒಂದು ಹಿಡಿ, ಇನ್ನೆರಡು ಮೇಲೆ ಒಂದಕ್ಕೊಂದು ಗಂಟು ಹೆಣೆದುಕೊಂಡಿದ್ದವು.

ವಜ್ರಾಕೃತಿಯ ಹಾಗೂ ಬೂದುಬಣ್ಣದ ಇವು ಕೆಲವೊಮ್ಮೆ ನಾರಿನಂತಾಗಿ ನಿಬಿಡವಾಗಿ ಹೆಣೆದುಕೊಂಡುಬಿಡುತ್ತದೆ.

ಮಾವನ ಮನೆಯನ್ನೇ ಹೋಟೆಲೆಂದು ಭಾವಿಸಿದ ಭಾವೀ ಅಳಿಯ ಹಾಗೂ ಅವನ ಸ್ನೇಹಿತರ ರಾದ್ಧಾಂತವನ್ನು ಹಾಸ್ಯದ ನೇಯ್ಗೆಯಲ್ಲಿ ಹೆಣೆದ ಈ ನಾಟಕ ಅಸಂಭಾವ್ಯ ಘಟನೆ ಹಾಗೂ ಅವಾಸ್ತವಿಕತೆಯಿಂದ ತುಂಬಿದ್ದರೂ ರಂಗಭೂಮಿಯಲ್ಲಿ ಅದ್ಭುತ ಯಶಸ್ಸನ್ನು ಪಡೆಯಿತು.

ಆಧುನಿಕತೆಯು ಬೌದ್ಧಿಕ ಸಂಸ್ಕೃತಿಯಲ್ಲಿನ ಒಳಗುಂಪುಗಳನ್ನೂ ಸೂಚಿಸಬಹುದು, ನಿರ್ದಿಷ್ಟವಾಗಿ ಲೌಕಿಕಗೊಳಿಸುವಿಕೆ ಮತ್ತು ಭಾರೀ ಕೈಗಾರಿಕೆಯನ್ನು ಅವಲಂಬಿಸಿರದ ಜೀವನದೊಂದಿಗೆ ಹೆಣೆದುಕೊಂಡ ಚಳವಳಿಗಳು, ಉದಾ, ಮಾರ್ಕ್ಸ್‌ವಾದ, ಅಸ್ತಿತ್ವ-ಸಿದ್ಧಾಂತ ಮತ್ತು ಸಾಮಾಜಿಕ ವಿಜ್ಞಾನದ ಕ್ರಮಬದ್ಧ ಸ್ಥಾಪನೆ.

ಯಕ್ಷಗಾನದಲ್ಲಿ ವೇಷ ಮಾಡುವುದೆಂದರೆ, ಒಂದಷ್ಟು ಗಟ್ಟಿ ಮಾತಿನಿಂದ, ಚರ್ವಿತ ಚರ್ವಣ ಸೇರಿಸಿ ಮಾತು ಹೆಣೆದು, ಶಬ್ದಾಲಂಕಾರ ಬಳಸಿ ಪ್ರೇಕ್ಷಕರನ್ನು ಮೋಡಿ ಮಾಡುವುದು ಎಂದೇ ಆಗಿದೆ.

ಅವೆರಡು ಒಂದನ್ನೊಂದು ಅವಲಂಬಿಸಿಕೊಂಡು, ಒಂದನ್ನೊಂದು ಪೋಷಿಸುವಂತೆ ಸಮನ್ವಯವಾಗಿ ಹೆಣೆದುಕೊಂಡೇ ಸಾಗುತ್ತವೆ.

ಅವರ ಜೀವನದ ಬಗ್ಗೆ ತಿಳಿದಿರುವ೦ತಹ ಎಲ್ಲ ಸ೦ಗತಿಗಳು ಅವರ ಸುತ್ತ ಹೆಣೆದಿರುವ ಸಂತಚರಿತೆ ಯಿಂದ ತಿಳಿದುಕೊ೦ಡದ್ದಾಗಿದೆ, ನಿರೂಪಣಾ ಕ೦ತುಗಳಲ್ಲಿ ಅವರ ಭಕ್ತರ ಬಗೆಗಿನ ವಿಶಿಷ್ಟವಾದ ವಿಷಯಗಳು ಹಾಗು ಅದರಲ್ಲಿ ಅವರ ಅಧ್ಯಾತ್ಮಿಕ ಸ್ವಭಾವದ ಸ್ಪಷ್ಟತೆಯನ್ನು ತೋರಿಸಲಾಗಿದೆ.

ಇಂಥ ಸಂದರ್ಭಗಳಲ್ಲಿ ಹರಿದ ಭಾಗವನ್ನು ಪಕ್ಷಿ ತನ್ನ ಕೊಕ್ಕಿನಿಂದ ತೀಡಿ ತೀಡಿ ಬಾಚಿ ಮತ್ತೆ ಹೆಣೆದುಕೊಂಡು ಸರಿಪಡಿಸಿಕೊಳ್ಳ ಬಲ್ಲದು.

sheaved's Usage Examples:

whom on this occasion have taken upon themselves to employ the use of a sheaved hatchet-man in hooded garb to exact earthly penalties for what they consider.


The wheat was harvested by pulling out, then was sheaved and tied with a switch, vine shoots or ivy.


stock is inlaid with ivory and staghorn, its metalwork is engraved and sheaved in gold, while the gun"s grip is intricately carved.



sheaved's Meaning in Other Sites