<< seventeen seventeenth >>

seventeens Meaning in kannada ( seventeens ಅದರರ್ಥ ಏನು?)



ಹದಿನೇಳು

ಸಂಖ್ಯಾವಾಚಕವು ಹದಿನಾರು ಮತ್ತು ಒಂದರ ಮೊತ್ತವಾಗಿದೆ,

seventeens ಕನ್ನಡದಲ್ಲಿ ಉದಾಹರಣೆ:

ಅವರು ಒಟ್ಟು ೫೦ ಕತೆಗಳನ್ನು, ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.

ಆದರೆ ಲೇಕರ್‌ನ ಸಾಧನೆಯ ನಂತರ, ೨೦೦೪ರಲ್ಲಿ ಕೆನಡಾದ ಜಾನ್ ಡೇವಿಸನ್ ಮತ್ತು ೨೦೧೯ರಲ್ಲಿ ಕೈಲ್ ಅಬಾಟ್ ಮಾತ್ರ ಒಂದು ಪಂದ್ಯದಲ್ಲಿ ಹದಿನೇಳು ವಿಕೆಟ್‌ಗಳನ್ನು ಪಡೆದಿದ್ದಾರೆ.

ಹವ್ಯಕ ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷತ್ರ ಧರ್ಮಸ್ಥಳ ಮಾರ್ಗದ ಮಧ್ಯ ಇರುವ ಸಿದ್ದವನದ ಈ ರುಡ್ ಸೇಟ್ ಸಂಸ್ಥೆ ಇದುವರಿಗೆ ಸರಿ ಸುಮಾರು ಇಪ್ಪತ್ತು ಸಾವಿರ ನಿರುದೋಗಿ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಅದರಲ್ಲಿ ಹದಿನೇಳು ಸಾವಿರ ನಿರುದ್ಯೋಗಿ ಯುವಕರಿಗೆ ಬದಕು ಕಟ್ಟಿ ಕೊಟ್ಟಿದೆ.

ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿ, ಇಂಗ್ಲೆಂಡಿನ ಡಾನ್ ಮತ್ತು ಹ್ಯೂಮ್, ಫ್ರಾನ್ಸ್ ದೇಶದ ಮಾಂಟೇನ್ ಮಾಂಟೇಸ್ಕೂ ವೋಲ್ಟೇರ್ ಮತ್ತು ರೂಸೊ, ಇಟಲಿ ದೇಶದ ಬೆಕ್ಕಾರಿಯ ಮುಂತಾದವರು, ಆತ್ಮಹತ್ಯೆಯನ್ನು ಮತ ಮತ್ತು ರಾಜ್ಯ ಸರ್ಕಾರಗಳು ಪ್ರತಿಷೇಧಿಸಕೂಡದೆಂದು ವಾದ ಮಾಡಿದರು.

ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999.

ಮೊದಲ ಏಳು ಕಾಂಡಗಳಲ್ಲಿ ಸೂಕ್ತಗಳ ಮಂತ್ರಸಂಖ್ಯೆ ಕಾಂಡದಿಂದ ಕಾಂಡಕ್ಕೆ ಹೆಚ್ಚುತ್ತ ಹೋಗುತ್ತದೆ: ಒಂದರಲ್ಲಿ 4; ಎರಡರಲ್ಲಿ 5; ಮೂರರಲ್ಲಿ 6; ನಾಲ್ಕರಲ್ಲಿ 7; ಐದರಲ್ಲಿ 8 ರಿಂದ 18; ಆರರಲ್ಲಿ 3;ಏಳರಲ್ಲಿ 2 ಅಥವಾ 1; ಏಳು-ಹದಿನಾಲ್ಕು,ಹದಿನೇಳು, ಹದಿನೆಂಟು ಈ ಕಾಂಡಗಳಲ್ಲಿ 21 ರಿಂದ 89ರವರೆಗೆ ಮಂತ್ರ ಸಂಖ್ಯೆಯಿರುವ ಉದ್ದುದ್ದನೆಯ ಸೂಕ್ತಗಳಿವೆ.

ಸುಮಾರು ಹದಿನೇಳು ವರ್ಷಗಳಷ್ಟು ಸೇವೆ ಸಲ್ಲಿಸಿದ ನಂತರ, ೨೦೦೯ರ ಫೆಬ್ರುವರಿಯಲ್ಲಿ ಮುಖ್ಯ ವಿನ್ಯಾಸಗಾರ ಕ್ರಿಸ್‌ ಬ್ಯಾಂಗಲ್‌ ತಾನು BMW ಸಂಸ್ಥೆಯಿಂದ ಹೊರನಡೆಯುದಾಗಿ ತಿಳಿಸಿದರು.

ಹಥಿಗುಂಫಾ ಶಿಲಾಶಾಸನವು ಒಡಿಶಾದ ಭುವನೇಶ್ವರ ಸಮೀಪವಿರುವ ಉದಯಗಿರಿ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಹಾಥಿಗುಂಫ ಎಂಬ ನೈಸರ್ಗಿಕ ನೆಲಮಾಳಿಗೆಯಲ್ಲಿ ಪ್ರಾಂತ್ಯದ ಪ್ರಕ್ರಿತ್ನ ಮಧ್ಯ-ಪಾಶ್ಚಾತ್ಯ ರೂಪದಲ್ಲಿ ಹದಿನೇಳು ಸಾಲುಗಳನ್ನು ಒಳಗೊಂಡಿದೆ.

ಮೆಸ್ಸಿ ಹದಿನೇಳು ಲೀಗ್ ಪಂದ್ಯಗಳಲ್ಲಿ ಆರು ಗೋಲುಗಳನ್ನು ಬಲೆಗೆ ಹಾಕಿಕೊಂಡ, ಜೊತೆಗೆ ಚಾಂಪಿಯನ್ಸ್ ಲೀಗ್ ನ ಆರು ಗೋಲುಗಳಲ್ಲಿ ಒಂದನ್ನು ಗಳಿಸಿದ.

ಗ್ರಾಫ್‌ರ ಗ್ರ್ಯಾಂಡ್ ಸ್ಲಾಮ್ ವಿಜಯದ ಸರಣಿಯು ಫ್ರೆಂಚ್ ಓಪನ್‌ನಲ್ಲಿ ಕೊನೆಗೊಂಡಿದ್ದು ಇಲ್ಲಿ ಸ್ಪೇನಿನ ಹದಿನೇಳು ವರ್ಷದ ಅರಾಂತ್ಕ್ಸಾ ಸಂಚೆಝ್ ವಿಕಾರಿಯೋ ಮೂರು ಸೆಟ್ಟುಗಳಿಂದ ಗ್ರಾಫ್‌ರನ್ನು ಸೋಲಿಸಿದ್ದರು.

ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ (traffic) ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ.

ಇದು ತಾಲೂಕು ಕೇಂದ್ರದಿಂದ ಸುಮಾರು ಹದಿನೇಳು ಕಿ.

ಆದರೂ ಕನ್ನಡಿಗರಲ್ಲದ ಇಗ್ನೇಷಿಯಸ್ ಪಿಂಟೊ ಗದ್ದುಗೆಯೇರಿ ತನ್ನ ಅಧಿಕಾರಾವಧಿ ೧೭ ತಿಂಗಳು ಮಾತ್ರ ನನ್ನಿಂದೇನೂ ನಿರೀಕ್ಷಿಸಬೇಡಿ ಎಂದೆನ್ನುತ್ತಾ ಧರ್ಮಪೀಠವನ್ನು ಹದಿನೇಳು ವರ್ಷಗಳ ಹಿಂದಕ್ಕೆ ಒಯ್ದದ್ದು ಮಾತ್ರ ಕರಾಳ ಸತ್ಯ.

seventeens's Usage Examples:

the GAA"s premier inter-county Gaelic football competition for under seventeens.



Synonyms:

xvii, cardinal, 17,

Antonyms:

ordinal, unimportant, quadrillionth, 60th,

seventeens's Meaning in Other Sites