<< seminiferous semiofficial >>

seminole Meaning in kannada ( seminole ಅದರರ್ಥ ಏನು?)



ಸೆಮಿನೋಲ್

ಮುಸ್ಖೋಜಿಯನ್ ಜನರು 18 ನೇ ಶತಮಾನದಲ್ಲಿ ಫ್ಲೋರಿಡಾಕ್ಕೆ ಸ್ಥಳಾಂತರಗೊಂಡರು,

seminole ಕನ್ನಡದಲ್ಲಿ ಉದಾಹರಣೆ:

ಆದಾಗ್ಯೂ ಫ್ಲೋರಿಡಾ ಫಿಷ್ ಅಂಡ್ ವೈಲ್ಡ್‌ ಲೈಫ್ ಕನ್ಸರ್‌ವೇಷನ್‌ ಕಮೀಷನ್ ವೆಬ್‍ಸೈಟ್‌ ಹೇಳುವ ಪ್ರಕಾರ ಸೆಮಿನೋಲ್ ಕೌಂಟಿಯಲ್ಲಿನ ಲೇಕ್ ಮೊನ್ರೋದಲ್ಲಿ ಕಂಡುಬಂದ ಗಂಡು ಅಲಿಗೇಟರ್ ದಾಖಲೆಯ ಉದ್ದವನ್ನು ಹೊಂದಿತ್ತು ಎಂದು ದಾಖಲಿಸಿದೆ.

ಈಗ ಅದು ಆರೇಂಜ್ , ಸೆಮಿನೋಲ್, ಓಸ್ಕೆಯೊಲ, ಮತ್ತು ಲೇಕ್ ಕೌಂಟಿಗಳನ್ನು ಒಳಗೊಂಡಿದೆ.

೧೮೩೫ - ಓಸ್ಕಿಯೊಲ ತನ್ನ ಸಿಮಿನೋಲ್ ಜನರನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಸೇನೆಯ ವಿರುದ್ಧ ಹೋರಾಟಕ್ಕೆ ಓಯ್ದು ಎರಡನೇ ಸೆಮಿನೋಲ್ ಯುದ್ಧವನ್ನು ಪ್ರಾರಂಭ ಮಾಡಿದನು.

ನಾಗರಿಕ ಬುಡಕಟ್ಟುಗಳೆಂದು ಹೆಸರಾದ ಚೋಕ್ಟಾ, ಕ್ರೀಕ್ (ಮುಸ್ಕೋಗಿಯನ್), ಸೆಮಿನೋಲ್, ಚೆರೋಕೀ ಮತ್ತು ಚಿಕ್ಕಸಾ ಪಂಗಡಗಳನ್ನು ಇಂಡಿಯನರ ವಸಾಹತುಗಳಿಗೆ 1830-42ರಲ್ಲಿ ಸಾಗಿಸಲಾಯಿತು.

ಎರಡನೇ ಸೆಮಿನೋಲ್ ಯುದ್ಧದ ಸಮಯದಲ್ಲಿ, ಯು.

ತರುವಾಯ ಫ್ಲಾರಿಡಾ ಭಾಗದಲ್ಲಿ ಬಂಡಾಯ ಹೂಡಿದ ಸೆಮಿನೋಲ್ ಇಂಡಿಯನರನ್ನು ಅಡಗಿಸಿದ (1818).

ಸ್ಥಳೀಯ ದಂತಕಥೆಗಳು ಹೇಳುವಂತೆ ಒರ್ಲ್ಯಾಂಡೊ ಎಂಬ ಹೆಸರು ಒರ್ಲ್ಯಾಂಡೊ ರೀವ್ಸ್ ಎಂಬ ಸೈನಿಕನ ಹೆಸರಿನಿಂದ ಬಂದಿದ್ದು, ಆತ ಎರಡನೇ ಸೆಮಿನೋಲ್ ಯುದ್ಧ (ಫ್ಲೋರಿಡಾದಲ್ಲಿ ಸೆಮಿನೋಲ್‌ಗಳೆಂದು ಕರೆಯಲಾಗುವ ಅಮೆರಿಕದ ವಿವಿಧ ಮೂಲ ನಿವಾಸಿ ಬುಡಕಟ್ಟುಗಳಿಗೆ ಮತ್ತು ಸಂಯುಕ್ತ ಸಂಸ್ಥಾನಕ್ಕೆ ಆದ ಯುದ್ಧ)ದ ಸಮಯದಲ್ಲಿ ಈ ಪ್ರದೇಶದಲ್ಲಿ ತೀರಿಕೊಂಡಿದ್ದ.

ಹೆಚ್ಚಿನ ಆರಂಭಿಕ ವಸಾಹತುಗಾರರು 1850ರ ಮೂರನೇ ಸೆಮಿನೋಲ್ ಯುದ್ಧ ಆಗುವವರೆಗೂ ಇಲ್ಲಿಗೆ ಬಂದಿರಲಿಲ್ಲ.

೧೮೩೬ರಲ್ಲಿ, ಫೋರ್ಟ್ ಡಲ್ಲಾಸ್ ನಗರದ ನಿರ್ಮಾಣದ ನಂತರ, ಎರಡನೆಯ ಸೆಮಿನೋಲ್ ಯುದ್ಧದ ಸಮಯದಲ್ಲಿ, ಮಿಯಾಮಿ ನಗರವು ಕ್ರಮೇಣ ಯುದ್ಧಭೂಮಿಯಾಗಿ ಮಾರ್ಪಟ್ಟಿತು.

ಈ ಪ್ರದೇಶವು ನಾಲ್ಕು ಕೌಂಟಿಗಳನ್ನು ಹೊಂದಿದೆ(ಆರೇಂಜ್ , ಒಸ್ಕೆಯೊಲ, ಸೆಮಿನೋಲ್ ಮತ್ತು ಲೇಕ್ ).

seminole's Usage Examples:

He also returned punts and kickoffs for the seminoles, and had 2 interceptions and 13 tackles in 1998.



seminole's Meaning in Other Sites