<< secret place secret service >>

secret police Meaning in kannada ( secret police ಅದರರ್ಥ ಏನು?)



ರಹಸ್ಯ ಪೊಲೀಸ್

Noun:

ಸರ್ಕಾರಿ ಗುಪ್ತಚರ ಇಲಾಖೆ,

secret police ಕನ್ನಡದಲ್ಲಿ ಉದಾಹರಣೆ:

ಈಸ್ಟರ್ನ್ ಬ್ಲಾಕ್ ಅನ್ನು ಪ್ರಭಾವಿಸುವ ಸೋವಿಯೆತ್ ನೀತಿಯ ಅಂಗವಾಗಿ ಲ್ಯಾವ್ರೆಂಟೀ ಬೆರಿಯಾ ನೇತೃತ್ವದ NKVDಯು ಕಮ್ಯುನಿಸ್ಟ್-ವಿರೋಧೀ ಪ್ರತಿಭಟನೆಗಳನ್ನು ತುಳಿದುಹಾಕುವ ಸಲುವಾಗಿ ಬ್ಲಾಕ್‌ನಲ್ಲಿ ಸೋವಿಯೆತ್-ಶೈಲಿಯ ರಹಸ್ಯ ಪೊಲೀಸ್ ವ್ಯವಸ್ಥೆಗಳ ಸ್ಥಾಪನೆಯ ಮೇಲ್ವಿಚಾರಣೆಯನ್ನು ಮಾಡತೊಡಗಿತು.

ಸೋವಿಯೆತ್‌ನವರಿಗೆ ಆಕ್ರಮಿತ ಪ್ರದೇಶದಲ್ಲಿ ಅಪರಿಮಿತ ಅಧಿಕಾರವಿದ್ದು, ಅವರು ಪೂರ್ವ ಜರ್ಮನಿಯ ಆಡಳಿತಾತ್ಮಕ, ಮಿಲಿಟರಿ ಮತ್ತು ರಹಸ್ಯ ಪೊಲೀಸ್ ವ್ಯವಸ್ಥೆಗಳನ್ನು ಭೇದಿಸಿದರು.

ಪೂರ್ವ ಜರ್ಮನರು ಜನತೆಯ ಮೇಲೆ ಕಣ್ಣಿಡಲೋಸುಗ ರೂಪಿಸಿದ ವಿಸ್ತಾರವಾದ ರಾಜಕೀಯ ಪೊಲೀಸ್ ಸಲಕರಣೆಯು ಸೋವಿಯೆತ್ ರಹಸ್ಯ ಪೊಲೀಸ್ SMERSH ಅನ್ನು ಕೂಡ ಒಳಗೊಂಡಿತ್ತು.

ಸ್ಟಾಸಿಯ (ಪೂರ್ವ ಜರ್ಮನ್ ರಹಸ್ಯ ಪೊಲೀಸ್) ಫೈಲ್‌ಗಳನ್ನು ತೆರೆಯಲಾಯಿತು, ಮತ್ತು ಅನೇಕ ಜನರು ಸ್ಟಾಸಿ ಮಾಹಿತಿದಾರರು ಎಂದು ಆರೋಪಿಸಲಾಯಿತು.

ಈ ಜನಪ್ರಿಯ ಕ್ರಾಂತಿಗೆ ಉತ್ತರವಾಗಿ ಹೊಸ ಆಡಳಿತವು ರಹಸ್ಯ ಪೊಲೀಸ್ ಅನ್ನು ಅಧಿಕೃತವಾಗಿ ರದ್ದುಮಾಡಿ, ವಾರ್ಸಾ ಒಪ್ಪಂದದಿಂದ ಹಿಂದೆಗೆಯುವ ತನ್ನ ಉದ್ದೇಶವನ್ನು ಬಹಿರಂಗಗೊಳಿಸಿ ಮುಕ್ತ ಚುನಾವಣೆಗಳನ್ನು ಮತ್ತೆ ಜಾರಿಗೊಳಿಸುವುದಾಗಿ ಪಣತೊಟ್ಟಿತು.

ಮುಂದಿನ ದಿನಗಳಲ್ಲಿ ಆತ ಅಧಿಕೃತವಾಗಿ ರಾಜ್ಯದ ಬೆಂಬಲವಿದ್ದ ಸಾಂಸ್ಥೀಕರಣಗೊಂಡ OVRA ಎಂದು ಕರೆಯಲ್ಪಡುವ ರಹಸ್ಯ ಪೊಲೀಸ್ ಅನ್ನು ರೂಪಿಸುವವನಿದ್ದನು.

secret police's Usage Examples:

The first secret police after the October Revolution, created by Vladimir Lenin"s decree.


In 1979 Pye were implicated in an episode of Granada's World in Action in relation to the sale of UHF and VHF radios as well as telephone intercept equipment which was used by the Ugandan Public Safety Unit, the secret police of Idi Amin's rule responsible for killing perhaps several hundred thousand Ugandans.


Senate Internal Security Subcommittee, Israel Epstein had been a member of the Russian secret police for many years in China.


agencies and their secret agents (confidants), but also there are names of people that secret police wanted to make confidants but never succeeded.


Tim Pigott-Smith as Creedy, Norsefire's Party leader and the head of Britain's secret police (the Finger).


chief government agency of "union-republican jurisdiction", carrying out internal security, intelligence and secret police functions.


In 1983, after pettifoggery by the Yugoslav secret police, Ošlak decided to move to Austria.


He came back to Poland in 1949 on the promise of military leadership with LWP, only to be arrested and falsely accused of conspiracy against the party by the Stalinist secret police (Urząd Bezpieczeństwa).


by its original name as the State Security Administration, was the secret police organization of Yugoslavia.


The two women passed the letter on to the Polish secret police, the Bezpieka, whence they were ordered to ensure that Hermann traveled to Warsaw, where he was arrested while on his way to the airport to leave the country.


Zamarovský was a collaborator with the communist secret police StB for more than 20 years.


Upon his return to the United States in January 1938, Golos confirmed at a session of the governing Political Committee of the American Communist Party that there was indeed a mass secret police operation in effect in the USSR.


In the hope of getting information from Czechoslovak authorities, she traveled to Prague and met with members of the StB, the country's secret police.



Synonyms:

Gestapo, law, police force, constabulary, police,

Antonyms:

misconception, civil law, international law,

secret police's Meaning in Other Sites