sartre Meaning in kannada ( sartre ಅದರರ್ಥ ಏನು?)
ಸಾರ್ತ್ರೆ
ಫ್ರೆಂಚ್ ಬರಹಗಾರ ಮತ್ತು ಭೌತವಾದಿ ತತ್ವಜ್ಞಾನಿ (1905-1980),
Noun:
ಸಾರ್ತ್ರೆ,
People Also Search:
sarumsarvepalli radhakrishnan
sarwan
sash
sash cord
sash fastener
sash lock
sash window
sashay
sashayed
sashaying
sashays
sashed
sashes
sashimi
sartre ಕನ್ನಡದಲ್ಲಿ ಉದಾಹರಣೆ:
ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, HG ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳನ್ನು ಆನಂದಿಸಿ ಓದುತ್ತಿದ್ದ.
ಅವರ ಕವಿತೆಗಳ ಮೇಲೆ ಕ್ಯಾಮುಸ್ ಮತ್ತು ಸಾರ್ತ್ರೆ ಅವರ ಕೆಲವು ಪ್ರಭಾವ ಇದೆ.
ತಮ್ಮ ಬೇರ್ಪಡುವಿಕೆಯ ಅವಧಿಯವರೆಗೂ ಆಲ್ಬರ್ಟ್ ಕ್ಯಾಮಸ್ ಸಾರ್ತ್ರೆಯ ಓರ್ವ ಸ್ನೇಹಿತನಾಗಿದ್ದ, ಮತ್ತು ಅಸ್ತಿತ್ವವಾದದ ವಿಷಯಗಳ ಕುರಿತಾಗಿ ಹಲವಾರು ಕೃತಿಗಳನ್ನು ಆತ ಬರೆದ.
ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಂಡ ಜನಪ್ರಿಯ ಕಾದಂಬರಿಗಳು, ನಾಟಕಗಳು ಮತ್ತು ವ್ಯಾಪಕವಾಗಿ ಓದಲ್ಪಟ್ಟ ಪತ್ರಿಕಾ ಬರಹಗಳು ಹಾಗೂ ತಾತ್ತ್ವಿಕ ಪಠ್ಯಗಳನ್ನು ಬರೆದ ಜೀನ್-ಪಾಲ್ ಸಾರ್ತ್ರೆ ಮತ್ತು ಆಲ್ಬರ್ಟ್ ಕ್ಯಾಮಸ್ ಎಂಬ ಇಬ್ಬರು ಫ್ರೆಂಚ್ ಬರಹಗಾರರ ಸಾರ್ವಜನಿಕ ಪ್ರಸಿದ್ಧಿಯ ಮೂಲಕ ಇದು ಮುಖ್ಯವಾಗಿ ಕೈಗೂಡಿತು.
20ನೇ ಶತಮಾನದಲ್ಲಿ, ಜೀನ್-ಪಾಲ್ ಸಾರ್ತ್ರೆ, ಸಿಮೋನೆ ಡಿ ಬ್ಯೂವಾಯ್ರ್ ಮತ್ತು (ಅಸಂಗತವಾದಿ) ಆಲ್ಬರ್ಟ್ ಕ್ಯಾಮಸ್ ಇವರೇ ಮೊದಲಾದ ಇತರ ಅಸ್ತಿತ್ವವಾದಿ ದಾರ್ಶನಿಕರ ಮೇಲೆ ಜರ್ಮನ್ ದಾರ್ಶನಿಕನಾದ ಮಾರ್ಟಿನ್ ಹೆಡೀಗ್ಗರ್ (ಹಸ್ಸರ್ಲ್‌ನ ಮನೋವಿಕಾಸವಿಜ್ಞಾನದಿಂದ ಪ್ರಾರಂಭಿಸಿ) ಪ್ರಭಾವ ಬೀರಿದ.
ಜೀನ್-ಪಾಲ್ ಸಾರ್ತ್ರೆಯು ತನ್ನ ನಾಟಕದ ಮೇಲೆ ಪ್ರಭಾವ ಬೀರಿದೆ.
ಇದೇ ರೀತಿಯಲ್ಲಿ ಸಾರ್ತ್ರೆಯು, ಮಾನವ ಅಸ್ತಿತ್ವ ಎಂಬುದು ಒಂದು ಅಮೂರ್ತ ವಿಷಯವಲ್ಲ, ಬದಲಿಗೆ ಅದು ಯಾವಾಗಲೂ ಸ್ಥಾಪಿತವಾದ ವಿಷಯವಾಗಿದೆ ("ಎನ್ ಸಿಚುಯೇಷಿಯನ್ ") ಎಂದು ನಂಬಿದ.
ಸಾರ್ತ್ರೆ ಮತ್ತು ನಾನು ಯಾವಾಗಲೂ ಅಸ್ತಿತ್ವವಾದಿಗಳ ಪಟ್ಟಿಯಲ್ಲಿ ನಮ್ಮ ಹೆಸರನ್ನು ಜೋಡಿಸುವುದನ್ನು ನೋಡಿ ಆಶ್ಚರ್ಯ ಪಡುತ್ತೇವೆ.
" ಆದಾಗ್ಯೂ, ನಂತರದಲ್ಲಿ ಜೀನ್ ಬ್ಯೂಫ್ರೆಟ್ ಎಂಬ ತನ್ನ ಫ್ರೆಂಚ್ ಅನುಯಾಯಿಯಿಂದ ಒಡ್ಡಲ್ಪಟ್ಟ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುವಾಗ, ಸಾರ್ತ್ರೆಯ ಸ್ಥಾನದಿಂದ ಹೆಡೀಗ್ಗರ್ ಸ್ವತಃ ದೂರವುಳಿದ ಹಾಗೂ ತನ್ನ ಲೆಟರ್ ಆನ್ ಹ್ಯೂಮನಿಸಂ ಕೃತಿಯಲ್ಲಿ ಅಸ್ತಿತ್ವವಾದದಿಂದ ಮುಕ್ಕಾಲುಪಾಲು ದೂರವುಳಿದ.
ಕೇವಲ ಅತ್ಯಲ್ಪ ಕಾಲದಲ್ಲೇ, ನಿರ್ದಿಷ್ಟವಾಗಿ ಕ್ಯಾಮಸ್ ಮತ್ತು ಸಾರ್ತ್ರೆ ಇಬ್ಬರೂ ಯುದ್ಧಾನಂತರದ ಫ್ರಾನ್ಸ್‌ನ ಸಾರ್ವಜನಿಕ ಬುದ್ಧಿಜೀವಿಗಳಾಗಿ ರೂಪುಗೊಂಡರು ಹಾಗೂ 1945ರ ಅಂತ್ಯದ ವೇಳೆಗೆ "ಎಲ್ಲಾ ಓದುಗರ ಉದ್ದಗಲಕ್ಕೂ ತಲುಪಿದ ಒಂದು ಕೀರ್ತಿಯನ್ನು" ಅವರು ಸಾಧಿಸಿದರು.
ಈ ಉಪನ್ಯಾಸಗಳು ಅತೀವವಾಗಿ ಪ್ರಭಾವ ಬೀರಿದ್ದವು; ಪ್ರೇಕ್ಷಕರ ವಲಯದಲ್ಲಿದ್ದ ಸದಸ್ಯರಲ್ಲಿ ಕೇವಲ ಸಾರ್ತ್ರೆ ಮತ್ತು ಮೆರ್‌ಲಿಯೂ-ಪಾಂಟಿ ಮಾತ್ರವೇ ಅಲ್ಲದೇ, ರೇಮಂಡ್ ಕ್ವೀನಿಯೂ, ಜಾರ್ಜ್ಸ್ ಬೆಟಾಲೀ, ಲೂಯಿಸ್ ಆಲ್‌ಥಸ್ಸರ್, ಆಂಡ್ರೆ ಬ್ರೆಟನ್ ಹಾಗೂ ಜಾಕ್ವೆಸ್ ಲ್ಯಾಕನ್ ಕೂಡಾ ಸೇರಿದ್ದರು.
ಕಾಂಬ್ಯಾಟ್ ಎಂಬ ಅತ್ಯಂತ ಜನಪ್ರಿಯ ವಾಮಪಂಥಿ (ಹಿಂದಿನ ಫ್ರೆಂಚ್ ಪ್ರತಿರೋಧ ಚಳವಳಿ) ವೃತ್ತಪತ್ರಿಕೆಗೆ ಕ್ಯಾಮಸ್ ಓರ್ವ ಸಂಪಾದಕನಾಗಿದ್ದ; ಲೆಸ್ ಟೆಂಪ್ಸ್ ಮಾಡರ್ನ್ಸ್ ಎಂಬ ಹೆಸರಿನ ವಾಮಪಂಥಿ ಆಲೋಚನೆಯ ತನ್ನ ನಿಯತಕಾಲಿಕವನ್ನು ಸಾರ್ತ್ರೆ ಪ್ರಾರಂಭಿಸಿದ.