<< sapphire berry sapphires >>

sapphired Meaning in kannada ( sapphired ಅದರರ್ಥ ಏನು?)



ನೀಲಮಣಿ

Noun:

ನೀಲಮಣಿ,

People Also Search:

sapphires
sapphirine
sapphism
sappho
sappier
sappiest
sappiness
sapping
sapple
sapporo
sappy
sapraemia
saprobe
saprobes
saprolegnia

sapphired ಕನ್ನಡದಲ್ಲಿ ಉದಾಹರಣೆ:

ಅಗ್ಗದ ಸಂಶ್ಲೇಷಿತ ನೀಲಮಣಿಯ ಲಭ್ಯತೆಯು, ಈ ಅನನ್ಯ ದ್ರವ್ಯಕ್ಕೆ ಸಂಬಂಧಿಸಿದ ಅನೇಕ ಕೈಗಾರಿಕಾ ಬಳಕೆಗಳನ್ನು ಬಹಿರಂಗಪಡಿಸಿತು:.

ನೀಲಮಣಿ ಮತ್ತು ಮಾಣಿಕ್ಯಗಳ ಒಂದು ಗಮನಾರ್ಹವಾದ ಪ್ರಮಾಣವನ್ನು ಬಿಸಿ ಸಂಸ್ಕರಣಗಳ ಒಂದು ಬಗೆಗೆ ಈಡುಮಾಡಿ ಬಣ್ಣ ಹಾಗೂ ಸ್ಫುಟತೆಗಳೆರಡನ್ನೂ ಸುಧಾರಿಸಲಾಗುತ್ತದೆ.

ಒಂದು ನಕ್ಷತ್ರ ನೀಲಮಣಿ ಯು ನೀಲಮಣಿಯ ಒಂದು ಬಗೆಯಾಗಿದ್ದು, ನಕ್ಷತ್ರಪುಂಜ ಎಂದು ಕರೆಯಲ್ಪಡುವ ಒಂದು ನಕ್ಷತ್ರದ-ರೀತಿಯ ದೃಶ್ಯ-ಸಂಗತಿಯನ್ನು ಅದು ಪ್ರದರ್ಶಿಸುತ್ತದೆ.

ನೀಲಿ ನೀಲಮಣಿಗಳು ಅವುಗಳ ಪ್ರಾಥಮಿಕ (ನೀಲಿ) ಮತ್ತು ದ್ವಿತೀಯಕ ವರ್ಣಾಂಶಗಳ ಹಲವಾರು ಮಿಶ್ರಣಗಳು, ಹಲವಾರು ವರ್ಣಸಾಂದ್ರತೆಯ ಮಟ್ಟಗಳು (ಛಾಯೆಗಳು), ಮತ್ತು ಶುದ್ಧತ್ವದ (ಉಜ್ಜ್ವಲತೆಯ) ಹಲವಾರು ಮಟ್ಟಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ.

ಯಲ್ಲಿನ ನ್ಯಾಷನಲ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯಲ್ಲಿರುವ ಮಾಸಲು ಕೆಂಪು ಬಣ್ಣದ ನೀಲಮಣಿಯು, ಸದ್ಯಕ್ಕೆ ಅಸ್ತಿತ್ವದಲ್ಲಿರುವ ಬೃಹತ್ತಾದ ಮುಖವನ್ನು ಹೊಂದಿರುವ ರತ್ನದ-ಗುಣಮಟ್ಟದ ನೀಲಿ ನೀಲಮಣಿಗಳಲ್ಲಿ ಒಂದೆನಿಸಿಕೊಂಡಿದೆ.

ಒಂದು ನಿರ್ದಿಷ್ಟ ಬಣ್ಣದ ನೀಲಮಣಿ ಎಂದು ಕರೆಯಲ್ಪಡುವುದಕ್ಕೆ ಬದಲಾಗಿ, ಅವು ಮಾಣಿಕ್ಯಗಳ ಜೊತೆಯಲ್ಲಿ ತಮ್ಮದೇ ಆದ ಹೆಸರನ್ನು ಹೊಂದಿರುವ ಕುರಂಗದ ಕಲ್ಲಿನ ಏಕೈಕ ಬಗೆಯಾಗಿವೆ.

ನೀಲಮಣಿ ಪುಕ್ಕನ್, ಅಸ್ಸಾಮಿ ಕವಿಗೆ ೨೦೦೨ ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಆ ಪ್ರದೇಶವು ಅದು ಒಳಗೊಂಡಿರುವ ನೀಲಮಣಿಗಳಿಗೆ ಸಂಬಂಧಿಸಿದಂತೆ 1993ರಿಂದಲೂ ಬಳಸಿಕೊಳ್ಳಲ್ಪಟ್ಟಿತಾದರೂ, ಕೆಲವೇ ವರ್ಷಗಳ ನಂತರ ಅದನ್ನು ಕಾರ್ಯತಃ ಬಿಟ್ಟುಬಿಡಲಾಯಿತು - ಏಕೆಂದರೆ, ನೀಲಮಣಿಗಳನ್ನು ಅವುಗಳ ತಳಬಂಡೆಯಲ್ಲಿ ಪುನಃ ವಶಪಡಿಸಿಕೊಳ್ಳುವಲ್ಲಿ ತೊಡಕುಗಳು ಕಂಡುಬಂದವು.

ಈ ರೀತಿಯಾಗಿ, ನೀಲಮಣಿಯು ಉತ್ತಮವಾದ ವಿದ್ಯುತ್ತಿನ ನಿರೋಧನವನ್ನು ಒದಗಿಸಿದರೆ, ಅದೇ ವೇಳೆಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಎಲ್ಲಾ ಅನುಕಲಿತ ಮಂಡಲಗಳಲ್ಲಿ ಉತ್ಪತ್ತಿಯಾಗುವ ಗಣನೀಯ ಪ್ರಮಾಣದ ಶಾಖವನ್ನು ಹೊರಗಡೆಗೆ ವಹಿಸುವಲ್ಲಿ ಅದು ನೆರವಾಗುತ್ತದೆ.

ನೀಲಮಣಿಯು ಕುರಂಗದ ಕಲ್ಲಿನ ಎರಡು ಅಥವಾ ಮೂರು ರತ್ನ-ಬಗೆಗಳಲ್ಲಿ ಒಂದಾಗಿದ್ದು, ಮತ್ತೊಂದು ಬಗೆಯು ಕೆಂಪು ಅಥವಾ ಗಾಢ ಪಾಟಲವರ್ಣದ ಮಾಣಿಕ್ಯವಾಗಿದೆ.

ನೀಲಿ ನೀಲಮಣಿಗಳನ್ನು ಅವುಗಳ ಪ್ರಾಥಮಿಕ ವರ್ಣಾಂಶದ ಪರಿಶುದ್ಧತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಸ್ವಾಭಾವಿಕ ಕಲ್ಲುಗಳಲ್ಲಿ ಕಂಡುಬರುವ ನ್ಯೂನತೆಗಳಿಲ್ಲದೆಯೇ ಕೃತಕ ನೀಲಮಣಿ ದ್ರವ್ಯವನ್ನು ತಯಾರಿಸಬಹುದು ಎಂಬುದನ್ನು ಹೊರತುಪಡಿಸಿದರೆ, ಕೃತಕ ನೀಲಮಣಿ ದ್ರವ್ಯವು ಸ್ವಾಭಾವಿಕ ನೀಲಮಣಿಯನ್ನು ಹೋಲುವಂತಿರುತ್ತದೆ.

1902ರಲ್ಲಿ, ಅಗಸ್ಟೆ ವೆರ್ನ್ಯೂಲಿ ಎಂಬ ಫ್ರೆಂಚ್‌ ರಸಾಯನ ಶಾಸ್ತ್ರಜ್ಞನು ಸಂಶ್ಲೇಷಿತ ನೀಲಮಣಿಯ ಹರಳುಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯೊಂದನ್ನು ಅಭಿವೃದ್ಧಿಪಡಿಸಿದ.

sapphired's Meaning in Other Sites