saint bernard Meaning in kannada ( saint bernard ಅದರರ್ಥ ಏನು?)
ಸೇಂಟ್ ಬರ್ನಾರ್ಡ್
Noun:
ಸೇಂಟ್ ಬರ್ನಾರ್ಡ್,
People Also Search:
saint christophersaint david
saint dominic
saint edward the confessor
saint edward the martyr
saint elmo's light
saint francis
saint francis river
saint francis xavier
saint gregory i
saint james
saint james the apostle
saint jerome
saint john
saint johns river
saint bernard ಕನ್ನಡದಲ್ಲಿ ಉದಾಹರಣೆ:
ಈ ರೀತಿಯ ಛಿದ್ರವಾಗುವಿಕೆಯು ನ್ಯೂ ಓರ್ಲಿಯನ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿಶೇಷವಾಗಿ ಸೇಂಟ್ ಬರ್ನಾರ್ಡ್ ಪ್ಯಾರಿಷ್‌ನಲ್ಲೂ ಕಂಡುಬಂದವು.
ತುಂಬ ತೊಂದರೆಗೆ ಸಿಲುಕಿದ ಸೇಂಟ್ ಬರ್ನಾರ್ಡ್ ಪ್ಯಾರಿಷ್, ಮಿಸಿಸಿಪ್ಪಿ ರಿವರ್ ಗಲ್ಫ್ ಔಟ್ಲೆಟ್ (MR-GO) ಎಂಬ ಸಮುದ್ರಯಾನ ಕಾಲುವೆಯನ್ನು ಹೊಂದಿದ್ದ ಪ್ರವಾಹ ತಡೆಗಳ ಮುರಿಯುವಿಕೆಯಿಂದಾಗಿ ಹಾಗೂ 40 ಅರ್ಪೆಂಟ್ ಕಾಲುವೆ ಪ್ರವಾಹ-ತಡೆಯನ್ನು ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಲೀವೀ ಬೋರ್ಡ್ ಛಿದ್ರವಾದುದರಿಂದಾಗಿ ಪ್ರವಾಹದಲ್ಲಿ ಮುಳುಗಿತು.
) ಇತ್ತೀಚಿನ ಪ್ರಭಾವಿ ಸಂಶೋಧನೆಗಳು, ಡ್ರೋಮ್ ಕಣಿವೆಯ ಮೂಲಕ ಮಾಡಿದ ದಂಡ ಯಾತ್ರೆ ಮತ್ತು ಕೋಲ್ ಡಿ ಮೊಂಟ್ ಜಿನೀವರ್‌ಮೇಲೆ ಹಾಯ್ದು ಹೋಗುವ ದಕ್ಷಿಣ ಆಧುನಿಕ ಹೆದ್ದಾರಿಯ ಮುಖ್ಯ ಶ್ರೇಣಿಯನ್ನು ದಾಟಿದ ಮತ್ತು ಐಸಿಯರ್ ಕಣಿವೆಗಳ ಉತ್ತರದಲ್ಲಿ ದೂರದವರೆಗೆ ಮತ್ತು ಈಗಿನ ಕೋಲ್ ಡಿ ಮೊಂಟ್ ಸೆನಿಸ್ ಅಥವಾ ಲಿಟಲ್ ಸೇಂಟ್ ಬರ್ನಾರ್ಡ್ ಪಾಸ್ ಹತ್ತಿರ ಹಾಯ್ದು ಹೋಗಿರುವ ಆರ್ಕ್ ವರೆಗೆ ಮಾಡಿದ ದಂಡಯಾತ್ರೆಯನ್ನು ನಿಜವೆಂದು ತೋರಿಸುತ್ತವೆ.
ಡಿಪಾರ್ಟ್ಮೆಂಟ್ ಆಫ್ ಹೌಸಿಂಗ್ ಆಂಡ್ ಅರ್ಬನ್ ಡೆವಲಪ್ಮೆಂಟ್‌ನ ಪ್ರಕಾರ, ಸೇಂಟ್ ಬರ್ನಾರ್ಡ್ ಪ್ಯಾರಿಷ್‌ನಲ್ಲಿ 81%ನಷ್ಟು (20,229) ಮನೆಗಳು ಧ್ವಂಸಗೊಂಡಿದ್ದವು.
ಮಿಸಿಸಿಪ್ಪಿ ರಿವರ್ ಗಲ್ಫ್ ಔಟ್ಲೆಟ್ (MR-GO) ಅದರ ಪ್ರವಾಹ ತಡೆಗಳನ್ನು ಸರಿಸುಮಾರು 20 ಸ್ಥಳಗಳಲ್ಲಿ ಭೇದಿಸಿ, ಪೂರ್ವ ನ್ಯೂ ಓರ್ಲಿಯನ್ಸ್, ಸೇಂಟ್ ಬರ್ನಾರ್ಡ್ ಪ್ಯಾರಿಷ್ ಮತ್ತು ಪ್ಲ್ಯಾಕ್ವೆಮಿನ್ಸ್ ಪ್ಯಾರಿಷ್‌ನ ಪೂರ್ವ ತೀರದ ಹೆಚ್ಚಿನ ಪ್ರದೇಶಗಳನ್ನು ನೀರಿನಲ್ಲಿ ಮುಳುಗಿಸಿತು.
ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್ ನ್ಯೂ ಓರ್ಲಿಯನ್ಸ್‌ಗೆ ನೆರವು ನೀಡಲು ಹೆಚ್ಚು ಗಮನ ಹರಿಸಿದುದರಿಂದ, ಕಾಣೆಯಾದವರ ಹುಟುಕಾಟ ಕಾರ್ಯವನ್ನು ಸೇಂಟ್ ಬರ್ನಾರ್ಡ್ ಫೈರ್ ಡಿಪಾರ್ಟ್ಮೆಂಟ್ ವಹಿಸಿಕೊಂಡಿತು.
ಆಲ್ಫ್ಸ್ ಪರ್ವತವನ್ನು ಸೇಂಟ್ ಬರ್ನಾರ್ಡ್ ಕಣಿವೆಯ ಮೂಲಕ ದಾಟಿ ಆಸ್ಟ್ರಿಯ ಒಪ್ಪಂದ ಮಾಡಿಕೊಳ್ಳುವಂತೆ ನಿರ್ಬಂಧಿಸಿದ.
Synonyms:
St Bernard, working dog,
Antonyms:
finite, inferior, deny, desecrate, derestrict,