<< sagittis sago fern >>

sago Meaning in kannada ( sago ಅದರರ್ಥ ಏನು?)



ಸಾಗುವಾನಿ, ಸಾಗುದಾನ, ಸಾಗು,

Noun:

ಸಾಗು,

People Also Search:

sago fern
sagos
sags
saguaro
saguaros
sagy
sahara
saharan
saheb
sahib
sahiba
sahibah
sahibahs
sahibs
saho

sago ಕನ್ನಡದಲ್ಲಿ ಉದಾಹರಣೆ:

ಸಾಗುವಾನಿ ಜಾತಿಯ ಮರಗಳು ಕಂಡುಬರದ ಪ್ರದೇಶಗಳಲ್ಲಿ ದಿಂಡಿಗ, ಮತ್ತಿ, ಬೆಂಡೆ, ನಂದಿ, ಹೆತ್ತೇಗ, ಕಣಗಲು, ಹಿಪ್ಪೆ, ಬೂರುಗ, ತಡಸಲು, ಹೊನ್ನೆ, ಗಂಧ, ಹುರುಗಲು, ತಾರೆ, ಕಮರ, ಕಗ್ಗಲು, ನೂನಲು, ಬಿಲ್ವಪತ್ರೆ, ಬೇಲ, ನೆಲ್ಲಿ, ಎಲಚಿ, ಬಿಕ್ಕೆ, ಬಾಗೆ, ಬಂದರಿಕೆ, ಲಂಟಾನ, ಎಡಮುರಿ, ಮುತ್ತುಗ, ಜಗಳಗಂಟಿ, ಸಾಗಡೆ, ಕೂಳಿ, ದೊಡ್ಡ ತೊಪ್ಪೆ ಹಾಗೂ ಅನೇಕ ಜಾತಿಯ ಮುಳ್ಳಿನ ಗಿಡಗಳು ಕಂಡುಬರುತ್ತವೆ.

46,626 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಸಾಗುವಾನಿ, ಬೀಟೆ, ಮತ್ತಿ, ಜಂಬೆ, ಕಾಡಹಲಸು, ಹುನಗಲು, ನಂದಿ, ಮಾವು, ಕೀರಲಬೋಗಿ ಮುಂತಾದ ಬೆಲೆಬಾಳುವ ಮರಗಳ ಜೊತೆಗೆ ಹುಣಿಸೆ, ರಾಮಪತ್ರೆ, ಅಂಟುವಾಳದಂತಹ ಮರಗಳೂ ಬೊಂಬು, ಬೆತ್ತ, ಬೆಂಕಿಕಡ್ಡಿಗಳಿಗೆ ಬೇಕಾದಂಥ ಮೆದು ತಿರುಳಿನ ಮರಗಳೂ ಬೆಳೆಯುತ್ತವೆ.

ಕರ್ನಾಟಕದ ದಾಂಡೇಲಿ, ಯಲ್ಲಾಪುರ, ಕಾಕನಕೋಟೆ, ಹುಣಸೂರು ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.

ನೀಲಗಿರಿ ಮರಗಳು, ಸಾಗುವಾನಿ ಮರಗಳು, ಗೋಡಂಬಿ ಗಿಡಗಳು, ಹಾಗೂ ಮಾವಿನಮರಗಳನ್ನು ಯತೇಚ್ಛವಾಗಿ ಬೆಳೆಸಿದ್ದಾರೆ.

ಪ್ರಮುಖ ಮರಗಳ ವಿಧಗಳಲ್ಲಿ ಶೊರಿಯಾ ರೊಬಸ್ಟಾ ( ) ಮತ್ತು ಟೆಕ್ಟೊನಾ ಗ್ರ್ಯಾಂಡಿಸ್‌ (ಸಾಗುವಾನಿ ಮರ) ಸಹ ಸೇರಿವೆ.

ಕೊಯಮತ್ತೂರು, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಕಾಡುಗಳಲ್ಲಿ ನಲವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸಾಗುವಾನಿ ಜಾತಿಗಳಿವೆ.

ಅಲ್ಲದೇ ಸರಕಾರಿ ಸಾಗುವಾನಿ ತೋಟವಿದೆ.

ಗೊಂಬೆಗಳನ್ನು ಸಾಮಾನ್ಯವಾಗಿ ಸಾಗುವಾನಿ, ಹಾಲಿವಾಣ, ಬೂರಗ, ಅತ್ತಿ ಮುಂತಾದ ಹಗುರವಾದ ಮರಗಳಿಂದ ತಯಾರಿಸುತ್ತಾರೆ.

ಮುಖ, ಕೈಕಾಲು -ಇವುಗಳನ್ನು ರಚಿಸಲು ಸಾಗುವಾನಿಯನ್ನು ಬಳಸಿದರೆ, ಇನ್ನುಳಿದ ಭಾಗಗಳ ತಯಾರಿಕೆಗೆ ಮೆದು ವಾದ ಹಾಲಿವಾಣ, ಬೂರಗ ಅತ್ತಿ ಇತ್ಯಾದಿ ಮರಗಳನ್ನು ಬಳಸುತ್ತಾರೆ.

ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.

ಪಶ್ಚಿಮದ ಕಾಡುಗಳಲ್ಲಿ ತೇಗ, ಬೀಟೆ ಮುಂತಾದ ಸಾಗುವಾನಿ ಮರಗಳೂ ಸಿಗುತ್ತವೆ.

ಬೆಲೆಬಾಳುವ ಸಾಗುವಾನಿ ಮರಗಳೂ, ಬಿದಿರೂ ಇವೆ.

ಹಿಂದೆ ಅರಬ್ಬರು, ಆಫ್ರಿಕನ್ನರು ಅನಂತರ ಭಾರತಕ್ಕೆ ಬಂದ ಬ್ರಿಟಿಷರು ಹಡಗುಗಳ ನಿರ್ಮಾಣಕ್ಕೆ ಸಾಗುವಾನಿ ಮತ್ತು ಸುರಹೊನ್ನೆ ಮರಗಳನ್ನು ಕಡಿದು ಉಪಯೋಗಿಸುತ್ತಿದ್ದರು.

sago's Usage Examples:

during the colonial era, it became an alternative starch source for making pearl sago, resulting in the name "sagu" or "sago" being used interchangeably for.


330 BCChersoneseMiltiades the Elder, 555-519 BCStesagoras, 519-516 BC (assassinated)Miltiades, 516-510 BC, 496-492 BCChiosStrattis, fl.


In common usage, it also usually refers to the refreshment sago"t gulaman, sometimes referred to as samalamig, sold at roadside.


The Martian SuccessorsJovian Vice-Admiral Haruki Kusakabe - de facto leader of the Jovians during the war, Kusakabe vanished afterward and infiltrated himself and his so-called Martian Successors into the Hisago Plan.


Runs from Keisei Ueno or Oshiage Line to Narita Airport Terminal 1, via the Narita Sky Access Line between Keisei Takasago and Narita Airport Terminal 1.


Metroxylon sagu, the true sago palm, is a species of palm in the genus Metroxylon, native to tropical southeastern Asia, namely Indonesia (western New.


especially the sago cycad, Cycas revoluta.


most important of his works: (1) Hassagot (Critical Notes), in which he demolishes the whole dogmatical structure built up in Shem Tov ibn Shem Tov"s Sefer.


) Kukup was rapidly developed under Constantinople Estate owned by Tuan Syed Mohamed Alsagoff.


Other names for the dish include Roshgulla (Sylheti), Rasagulla, Rossogolla, Roshogolla, Rasagola, Rasagolla, and Rasbhari or Rasbari (Nepali).


Tayap words from Kulick and Terrill (2019: 442-454): In Tayap, a felled sago palm tree can be divided into 7 parts.


They originated as a cheaper alternative to pearl sago in Southeast Asian cuisine.


Nagaoka, but in March 1979 he was given the shikona of Asashio (or "morning tide"), which had previously been used by several past greats in Takasago.



Synonyms:

amylum, starch, pearl sago,

Antonyms:

loosen,

sago's Meaning in Other Sites