<< sag down sagacious >>

saga Meaning in kannada ( saga ಅದರರ್ಥ ಏನು?)



ಸಾಹಸಗಾಥೆ, ಆ ಕಥೆ,

Noun:

ಆ ಕಥೆ,

People Also Search:

sagacious
sagaciously
sagaciousness
sagacity
sagaman
sagamore
sagamores
sagan
sagas
sagathy
sage
sage willow
sagebrush
sagebrushes
sagely

saga ಕನ್ನಡದಲ್ಲಿ ಉದಾಹರಣೆ:

ಈ ತೆರನಾದ ಚಿತ್ರಗಳ ಅನುಕ್ರಮದಲ್ಲಿ ತನ್ನ ಚಿತ್ರ ಮೊದಲನೆಯದ್ದಾಗದು ಎಂಬುದನ್ನು ಆನಂತರ ಲ್ಯೂಕಾಸ್ ಅರಿತುಕೊಂಡರು, ಆದರೆ ಇದು ಸಾಹಸಗಾಥೆಗಳ ಸಾಲಿನಲ್ಲಿ ಎರಡನೇ ಟ್ರೈಲಾಜಿ ಚಿತ್ರವಾಗಿದೆ.

ಸ್ಕೈವಾಕರ್ಸ್ ಮತ್ತು ಜೇಡಿ ನೈಟ್ಸ್‌ಗಳ ಸಾಹಸಗಾಥೆಗಳು ಬಯಲಾಗುತ್ತಾ ಹೋದಂತೆ, ಈ ಮ‌ೂರು ಟ್ರೈಲಾಜಿಗಳನ್ನು ಹೇಳಲು ಕನಿಷ್ಟ ಒಂಭತ್ತು ಚಿತ್ರಗಳಾದರೂ ಬೇಕಾದಿತು ಎಂಬುದನ್ನು ಮನಗಾಣಲಾರಂಭಿಸಿದೆ, ಇದರೊಂದಿಗೆ ಹಿಂದಿನ ಕಥೆ ಮತ್ತು ನಂತರದ ಕಥೆ ಮಧ್ಯೆ ದಾರಿ ಕಂಡುಕೊಳ್ಳುವುದರ ಮ‌ೂಲಕ, ಮಧ್ಯದ ಕಥೆಯನ್ನು ಬರೆಯಲು ನಾನು ಸಿದ್ಧಗೊಳ್ಳುತ್ತಿದ್ದೇನೆ ಎಂಬುದೂ ನನ್ನ ಅರಿವಿಗೆ ಬಂತು.

ಆದರೆ ಯಾವೇನ್ ದಿ ನೈಟ್ ಆಫ್ ದಿ ಲೈಯಿನ್ ನಲ್ಲಿ ಯಾವೇನ್ ಮತ್ತು ಗಾವೇನ್ ಅವರನ್ನು ವಿಶೇಷ ದೈವಿಕ ಶಕ್ತಿಯಾಗಿ ಅವರ ಸಾಹಸಗಾಥೆಗಳನ್ನು ಹೇಳಲಾಗಿದೆ.

ಇದು ಚಿತ್ರ ಸರಣಿಗಳನ್ನು "ಸಾಹಸಗಾಥೆ" ಗಳನ್ನಾಗಿ ಪರಿವರ್ತಿಸುವುದರಲ್ಲಿ ಅಂತಿಮ ಹೆಜ್ಜೆಯಾಗಿತ್ತು.

ಉದಾಹರಣೆಗೆ ರಾಬರ್ಟ್ ಡೆ ಬೊರೊನ್ ತನ್ನ ಬರಹಗಳಲ್ಲಿ ಆರ್ಥರ್ ನ ಖಂಡಾಂತರ ಸಾಹಸಗಾಥೆಗಳ ಬಗ್ಗೆ ಮತ್ತು ಆತ ಕ್ರಮೇಣವಾಗಿ ಹೇಗೆ ಅವನತಿಯತ್ತ ಸಾಗಿದ ಎನ್ನುವುದನ್ನು ತೋರಿಸುತ್ತದೆ.

ಮಾಲೊರಿಯ ಇಂಗ್ಲಿಷ್ ಆವೃತ್ತಿ ಪ್ರಸಿದ್ದ ಫ್ರೆಂಚ್ ಸಾಹಸಗಾಥೆಯು ಜನಪ್ರಿಯವಾಯಿತಾದರೂ,ಆರ್ಥರಿಯನ್ ಕಥೆಗಳಲ್ಲಿನಸತ್ಯಾಸತ್ಯತೆಗಳ ಬಗೆಗೆ ಬಹಳಷ್ಟು ಇದರ ಇತಿಹಾಸ ದಮೇಲೆ ಆಕ್ರಮಣ ಮಾದಲಾಯಿತು.

"ಒಂದು ವೇಳೆ ಅನ್‌ ಚಿಯಾನ್‌ ಆಂಡಲೌ ವು ಅನಭಿಘ್ನತೆಯಿಂದ ಸರ್ರಿಯಲಿಸಮ್ಸ್‌ನ ಸಾಹಸಗಾಥೆಗಳ ಉನ್ನತ ದಾಖಲೆ ನಿರ್ಮಿಸುವಿಕೆ ಪರನಿಂತರೆ, ಲ’ಏಜ್‌ ಡಿ’ ಆರ್‌ ಅಥವಾ ಆಧುನಿಕತೆಯ ದ್ಯೇಯೋದ್ದೇಶದ ಇದು ಅತ್ಯಂತ ತೀಕ್ಷಣವಾದ ಮತ್ತು ನಿಷ್ಕರುಣತೆಯನ್ನು ತೋರಿಸುತ್ತಿತ್ತು.

ಸ್ಟ್ರಿಪ್ ಗಳಿಂದಾಗಿ ಬರಹದ ಗುಣಮಟ್ಟ ಕೆಡುವುದೆಂಬ ಅನಿಸಿಕೆಯಿಂದ ಪ್ರಾರಂಭದಲ್ಲಿ ಇಷ್ಟವಿಲ್ಲದಿದ್ದರೂ ಫ್ಲೆಮಿಂಗ್ ನಂತರ ಒಪ್ಪಿದ್ದರಿಂದ ಮೊದಲ ಸ್ಟ್ರಿಪ್ ಕ್ಯಾಸಿನೋ ರಾಯೇಲ್ 1958ರಲ್ಲಿ ಪ್ರಕಟಗೊಂಡಿತು ಇದಾದ ನಂತರ ಫ್ಲೆಮಿಗ್‌‍ನ ಕಾದಂಬರಿ, ಸಣ್ಣ ಕಥೆಗಳು ಹಾಗೂ ಕಿಂಗ್ಸ್‌ಲೇ ಆಮಿಸ್‌ನ ಕರ್ನಲ್ ಸನ್ ಸೇರಿದಂತೆ ಅನೇಕ ಸಚಿತ್ರ ಬಾಂಡ್ ಸಾಹಸಗಾಥೆಗಳು ಪ್ರಕಟಗೊಂಡವು.

ಅಗಾಧವಾದ ಜನಪ್ರಿಯತೆಯಿಂದ ಟೋಲ್ಕಿನ್ ಮಹಾಕೃತಿಯ ಸಾಹಸಗಾಥೆಯು ಕಾಲ್ಪನಿಕ ಕಾದಂಬರಿಗಳಿಗೆ ಬೇಡಿಕೆಯನ್ನು ಹೆಚ್ಚಿಸಿತು.

ಪುಸ್ತಕಗಳು 9 ರ ಮೂಲಕ 12 , ಅಲ್ಲಿ ಒಡಿಸ್ಸಿಯಸ್‌ನು ಫೀಶಿಯಾದ ಅತಿಥಿಗಳೆದುರು ತನ್ನ ಸಾಹಸಗಾಥೆಯನ್ನು ಮತ್ತೆ ನೆನಪಿಸಿಕೊಳ್ಳುತ್ತಾನೆ, ಇದನ್ನು ಒಟ್ಟಾಗಿ ಅಪೊಲೊಗಾಯ್ ಒಡಿಸ್ಸಿಯಸ್‌ನ "ಕಥೆಗಳು" ಎಂದು ಹೇಳಲಾಗಿದೆ.

ಇವುಗಳಲ್ಲಿ ಎಂಟು ಪದ್ಯಗಳು ಪಾರ್ಟ್‌ನಾಯ್‌ ಅವರ ಸಾಹಸಗಾಥೆಯಾದ ಟೆಲ್ವ್‌-ಸ್ಟೆಪ್‌ನ (12-ಪಾದಗಳ ಯೋಜನೆಯಲ್ಲಿ 6-7 ನೇ ಪಾದಗಳಾದ "ದಿ ರೂಟ್‌ ಆಫ್‌ ಆಲ್‌ ಎವಿಲ್‌") ಮುಂದುವರಿದ ಭಾಗವಾಗಿತ್ತು, ಅಲ್ಲದೇ ಇದು ಸಂಗೀತದ ವೈವಿಧ್ಯತೆಯ ರೂಪವಾದ ನಿಮಿಷಗಳ ಮಹಾಕಾವ್ಯವಾದ "ಅ ಚೇಂಜ್‌ ಅಫ್‌ ಸೀಸನ್ಸ್‌" ಆಲ್ಬಂ ನ ಟೈಟಲ್‌ ಟ್ರ್ಯಾಕ್‌ ಕೂಡ ಅಗಿತ್ತು.

ಮಧ್ಯಯುಗೀನ ಆರ್ಥುರಿಯನ್ ಸರಣಿ ಮತ್ತು "ಆರ್ಥರ್ ನ ಸಾಹಸಗಾಥೆ" ಗಳ ವಿವರಗಳನ್ನು ಲೆ ಮೊರ್ಟ್ಯೆ ಡೆ'ಆರ್ಥರ್ ನಲ್ಲಿ ಸಮ್ಮಿಳಿತಗೊಳಿಸಲಾಗಿದೆ.

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ.

saga's Usage Examples:

Ragnarssona þáttrThe saga Ragnarssona þáttr relates the acts of the sons of Ragnar Lodbrok, and proceeds to link them genealogically to the later rulers of the Scandinavian kingdoms.


The sequence of kings in the sagas is contradicted by more contemporary German sources such as the 9th century writings.


AccoladesShortly after Vidyasagar's death, Rabindranath Tagore reverently wrote about him: One wonders how God, in the process of producing forty million Bengalis, produced a man!After death, he is remembered in many ways, some of them include:In 2004, Vidyasagar was ranked number 9 in BBC's poll of the Greatest Bengali of all time.


learning, although his discussions with his son-in-law demonstrate great sagacity and a profound knowledge of tradition.


Natesaganabadigal Ramaswami Ayyar (1896–1976) was an Indian educationist, social reformer and lawyer from Tiruchirapalli, in the south Indian state of.


The Girls School has been restarted, named after Vidyasagar.


In 1920 Finnur Jónsson only attributed Óláfs saga Tryggvasonar to Snorrason, but the authorship claim has gained more acceptance over time, with the attribution to 'Odda the Wise' now thought to be the same as Oddr Snorrason.


Finally on 15 December the saga was finished as the club announced that their new home would become the Racecourse Ground in Wrexham.


Prithviraj invaded the Chandela kingdom and besieged Sirsagarh, which was held by Udal's cousin Malkhan.


These low sales were noted as disappointing for a game within the Xenosaga series, which was still popular in Japan.


and staging are as handsome as any conjured up in a fairy tale; and the scenarists have not missed a cliché in recounting the bittersweet saga of lovelorn.


destroyed a principal fortified village at Mistick with the help of their sachem Uncas, the Christian convert and sagamore Wequash Cooke, and the Narragansetts.


Media reports speculated that the move was influenced by the ongoing Owen Hargreaves transfer saga, but Hoeneß insisted the club intended to go forward with both players.



Synonyms:

heroic tale, adventure story,

saga's Meaning in Other Sites