rustproof Meaning in kannada ( rustproof ಅದರರ್ಥ ಏನು?)
ತುಕ್ಕು ನಿರೋಧಕ
Adjective:
ತುಕ್ಕು ಪುರಾವೆ,
People Also Search:
rustrerustred
rustres
rusts
rusty
rusty red
rusty rig
rusty's
rut
ruta
rutabaga
rutabagas
rutaceae
ruth
ruth's
rustproof ಕನ್ನಡದಲ್ಲಿ ಉದಾಹರಣೆ:
ತುಕ್ಕು ನಿರೋಧಕಗಳನ್ನು ಕಾಂಕ್ರೀಟ್ ನಲ್ಲಿ ಉಕ್ಕು ಮತ್ತು ಉಕ್ಕು ಸರಳುಗಳ ತುಕ್ಕು ಹಿಡಿಯುವಿಕೆಯನ್ನು ಕಡಿಮೆ ಮಾಡಲು ಉಪಯೋಗಿಸಲಾಗುತ್ತದೆ.
ತುಕ್ಕು ನಿರೋಧಕ ಲಕ್ಷಣಗಳುಳ್ಳ ಲೋಹ ಅಥವಾ ಮಿಶ್ರಲೋಹಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳಲ್ಲಿ ಪ್ರಗತಿಯಾದಂತೆಲ್ಲ ಅಲ್ಯೂಮಿನಿಯಂ, ಸ್ಟೈನ್ಲೆಸ್ ಸ್ಟೀಲ್, ಮೋನೆಲ್ ಮಿಶ್ರ ಲೋಹ, ಟ್ಯಾಂಟಲಮ್ ಮುಂತಾದುವು ಹೆಚ್ಚು ಹೆಚ್ಚು ಬಳಕೆಗೆ ಬರುತ್ತಿವೆ.
ತುಕ್ಕು ನಿರೋಧಕ ಉಕ್ಕನ್ನು CRES ಎಂದು ಸಂಕ್ಷೇಪಿಸುತ್ತಾರೆ.
ಶೇಖರಿತ ಆಮ್ಲವನ್ನು ವಿಶೇಷ ತುಕ್ಕು ನಿರೋಧಕ ಲೋಹಗಳಿಂದ ನಿರ್ಮಿತವಾದ ಯಂತ್ರಗಳ ಮೂಲಕ ಹೊರಕ್ಕೆಳೆದು ಸೂಕ್ತ ಜೇಡಿಮಣ್ಣಿನ, ಗಾಜಿನ, ಸಿಲಿಕಾನ್ ಅಂಶ ಹೆಚ್ಚಾಗಿರುವ ಬೀಡು ಕಬ್ಬಿಣದ ಆಥವಾ ವಿಶೇಷ ಉಕ್ಕಿನ ಆಶಯಗಳಲ್ಲಿ ತುಂಬುವರು.
ಸಾಮಾನ್ಯ ವಾತಾವರಣದಲ್ಲಿ ಉತ್ತಮ ತುಕ್ಕು ನಿರೋಧಕ ಲಕ್ಷಣಕಾರಿ.
ಅತಿಶುದ್ಧ ಅಲ್ಯೂಮಿನಿಯಂ, ತುಕ್ಕು ನಿರೋಧಕ ಸ್ಟೈನ್ಲೆಸ್ ಸ್ಟೀಲ್, ಟ್ಯಾಂಟಲಮ್ ಗಾಜು, ಪಿಂಗಾಣಿಗಳನ್ನು ನೈಟ್ರಿಕ್ ಆಮ್ಲ ಶೇಖರಣೆಗೆ ಸಾಗಾಣಿಕೆಗೆ ಬಳಸುವರು.
ಒಂದು ಆದರ್ಶ ಶೀತಕವು, ಅತ್ಯುತ್ತಮ ಉಷ್ಣವಾಹಕತ್ವ, ಕಡಿಮೆ ಸ್ನಿಗ್ಧತೆ (Viscosity), ಕಡಿಮೆ ವೆಚ್ಚ, ವಿಷಕಾರಿಯಲ್ಲದ,ರಾಸಾಯನಿಕ ನಿಷ್ಕ್ರಿಯತೆ ಹಾಗೂ ತುಕ್ಕು ನಿರೋಧಕತೆ ಮುಂತಾದ ಗುಣಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ.
ಇವುಗಳ ತುಕ್ಕು ನಿರೋಧಕ ಶಕ್ತಿ, ಉಷ್ಣಸಹಿಷ್ಣುತೆ, ಬೆಲೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತವಾದುದನ್ನು ಆರಿಸುವುದು ಕೈಗಾರಿಕಾ ರಸಾಯನ ಶಾಸ್ತ್ರಜ್ಞರ ಕೆಲಸ.
rustproof's Usage Examples:
The bike has been described as rustproof, due to its parts being made from carbon fiber, aluminum and magnesium.
Lanolin is used commercially in many industrial products ranging from rustproof coatings to lubricants.
A rustproof dipper (with lanyard).
He replaced the gears and bearings with rustproof ones and connected it to a hand-cranked phonograph player.
can"t resist the dealer"s offer to rustproof their new car.
The enamel coating makes the cookware rustproof, and easy to clean.
Other industrial uses for corn oil include soap, salve, paint, erasers, rustproofing for metal surfaces, inks, textiles, nitroglycerin, and insecticides.
It also didn't have any rustproofing and interior amenities.
orange solid, it is used as pigment, in the manufacture of batteries, and rustproof primer paints.
well, with Honda forgoing the old rubberized stalks, instead opting for rustproof metal ones.
Depending on the method, the crafter may use rustproof pins, blocking wires, a steamer, or a steam iron.
rustproofing treatment applied to the underneath of an automobile (UK: underseal) underground (often cap.
vulnerable, as they were surrounded by cement, which was believed to rustproof them for the indefinite future.
Synonyms:
rustproofed, rustless,
Antonyms:
rusty, rusted,