<< richmond richnesses >>

richness Meaning in kannada ( richness ಅದರರ್ಥ ಏನು?)



ಶ್ರೀಮಂತಿಕೆ, ಹೇರಳವಾಗಿ, ಐಶ್ವರ್ಯಾ,

Noun:

ಹೇರಳವಾಗಿ, ಐಶ್ವರ್ಯಾ,

People Also Search:

richnesses
richt
ricin
ricing
ricinus
ricinus communis
rick
ricked
rickers
ricketier
ricketiest
ricketily
ricketiness
rickets
rickettsia

richness ಕನ್ನಡದಲ್ಲಿ ಉದಾಹರಣೆ:

ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು ಅದರ ಶ್ರೀಮಂತಿಕೆ, ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಕಲೆ ಮತ್ತು ನೃತ್ಯ ಶಿಕ್ಷಣವನ್ನು ನಿರ್ವಹಿಸುತ್ತಿದ್ದು, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿಂದ ಹಣವನ್ನು ಹೂಡುತ್ತವೆ.

೫೦೦ ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ಹಾಗೂ ಆಂತರಿಕ ಸಂಕುಚಿತವಾದಿಗಳ ದಾಳಿಗೆ ಒಳಗಾಗಿ ಹಾಳಾದ ಹಂಪೆಯಲ್ಲಿ ವ್ಯಗ್ರನಾಗದೆ ಶಾಂತನಾಗಿ ನಿಂತ ಉಗ್ರನರಸಿಂಹ, ನಿಸ್ತೇಜವಾಗಿ ನೀರಿನಲ್ಲಿ ನಿಂತ ಲಿಂಗ, ಛಿದ್ರ ಛಿದ್ರವಾದ ಶಿಲಾಶ್ರೀಮಂತಿಕೆ ಇನ್ನೂ ದಾಳಿಗೆ ಮೂಕಸಾಕ್ಷಿಯಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆ.

ಇವು ಆಗಿನ ಕಾಲದ ಶ್ರೀಮಂತಿಕೆ, ಕಲಾವಂತಿಕೆಗಳ ಮೂಕ ಸಾಕ್ಷಿಗಳಾಗಿವೆ.

ಈ ಪರಿಕಲ್ಪನೆಯನ್ನು ಮಿಥ್ಯ ಜಗತ್ತಿನಲ್ಲಿನ ಶ್ರೀಮಂತಿಕೆ,ಸಂಕೀರ್ಣತೆ ಮತ್ತು ಆಳಗಳ ಅವಲೋಕನದಿಂದ ಪಡೆಯುತ್ತಾರೆ.

ಕಲೆಯಲ್ಲಿ ಹೊಂದಬಹುದಾದ ಆನಂದ ಆತ್ಮತೃಪ್ತಿ ಹಣದಲ್ಲಿ ಸಿಗುವುದಿಲ್ಲ ಎಂಬ ಸತ್ಯವನ್ನರಿತು ಹುಟ್ಟು ಶ್ರೀಮಂತಿಕೆಯನ್ನು ಬಿಟ್ಟು ಕಲಾಜೀವನದತ್ತ ಮುಖಮಾಡಿ ಕಲಾವಿದರಾಗಿದ್ದಾರೆ.

‘ಜಗನ್ಮೋಹಿನಿ’, ‘ನಾಗಕನ್ನಿಕಾ’ದಂತಹ ಕನ್ನಡ ಚಿತ್ರಗಳು ತಾಂತ್ರಿಕತೆಯ ಶ್ರೀಮಂತಿಕೆಯಲ್ಲಿ ಇತರ ಭಾಷೆಯ ಸಿನಿಮಾಗಳನ್ನು ಸರಿಗಟ್ಟುವಲ್ಲಿ ಮತ್ತು ಆ ಭಾಷೆಯ ಸಿನಿಮಾಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಪ್ರಮುಖ ಪಾತ್ರವಹಿಸಿದವು.

ಆತನ ನಂತರದಲ್ಲಿ ಕ್ರೇಟಸ್ ಆಫ್ ಥೀಬ್ಸ್ ತನ್ನ ಅತ್ಯಂತ ಹೆಚ್ಚಿನ ಶ್ರೀಮಂತಿಕೆಯನ್ನು ಬಿಟ್ಟುಕೊಟ್ಟು ತಾನು ಅಥೇನ್ಸಿನಲ್ಲಿ ಬಡ ಸಿನಿಕ ಜೀವನವನ್ನು ಪ್ರಾರಂಭಿಸುತ್ತಾನೆ.

ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು.

ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್.

ನೀಳಾದೇವಿಯವರ ನಾ ಕಂಡ ಆ ಖಂಡ (1985) ಅಮೆರಿಕದ ಶ್ರೀಮಂತಿಕೆಗೆ ಕಾರಣವಾಗುವ ಅವರ ಜೀವನಶ್ರದ್ಧೆ, ಅಪಾರ ಪರಿಶ್ರಮದ ಜೀವನವನ್ನು ವ್ಯವಸ್ಥಿತ ಸಾಮಾಜಿಕ ಬದುಕು, ಕಾಲವನ್ನು ಬಳಸಿಕೊಳ್ಳುವಲ್ಲಿನ ಶಿಸ್ತು- ಇವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸುತ್ತದೆ.

ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ.

ರಾಯಲ್ (ಶ್ರೀಮಂತಿಕೆ) ಪರ್ಪಲ್: ಮಧ್ಯ ಯುರೋಪ್.

ಆಹಾರ ವಿಜ್ಞಾನ ಒಂದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆ ದೇಶದ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಲ್ಲಿಯ ಜನರ ಜೀವನ ವಿಧಾನ ಅಳತೆಗೋಲಾಗಿದೆ.

richness's Usage Examples:

(smalltongue toads) is a genus of fairly small true toads found near fast-flowing steams in Middle and West Africa with the greatest species richness in the Western.


Species richness is a simple count of species.


uniqueness, perfection, completion, justice, simplicity, richness, effortlessness, playfulness, self-sufficiency".


Food critic John Hess and food historian Karen Hess have commented that the quality and richness of the dishes should surprise those who believe that Americans of those days ate only Spartan frontier food, giving as examples the glass of Malaga wine, seven eggs and half a pound of butter in the pumpkin pie.


Insular biogeography or island biogeography is a field within biogeography that examines the factors that affect the species richness and diversification.


One basic purpose of "Color" is to add the vibrancy and richness of color back to the video once it is transferred to a digital.


Emperors in Sui and Tang believed that enshrining and worshiping the bone of Shakyamuni would bring richness and peace to the land and people.


the Louis XVI style, and the new Empire style brought a full return to ostentatious richness.


Species richness is the fundamental unit in which to assess the homogeneity of an environment.


The distance between reserves and the habitat surrounding the reserves (the matrix) can affect species richness and diversity as well.


With a population of 1900, Cacouna is noted for the quality and unique architectural heritage of its buildings and for the richness and diversity of its agricultural life.


cannot explain latitudinal gradients in species richness.


He concludes that in this story, MacLeod "becomes only himself, provokingly singular and rare, an island of richness.



Synonyms:

cornucopia, copiousness, abundance, verdancy, profusion, overgrowth, profuseness, greenness, wilderness, teemingness, verdure,

Antonyms:

comfortable, agitate, unnaturalness, stay in place, scarcity,

richness's Meaning in Other Sites