<< ricardian ricci >>

ricardo Meaning in kannada ( ricardo ಅದರರ್ಥ ಏನು?)



ರಿಕಾರ್ಡೊ

Noun:

ರಿಕಾರ್ಡೊ,

People Also Search:

ricci
rice
rice dust
rice eating
rice milk
rice paddy
rice paper
rice powder
rice water
rice weevil
riced
ricer
ricers
rices
ricey

ricardo ಕನ್ನಡದಲ್ಲಿ ಉದಾಹರಣೆ:

ಹೀಗೇಕೆ ಎಂಬ ಪ್ರಶ್ನೆಗೆ ರಿಕಾರ್ಡೊನ ವಿಶ್ಲೇಷಣೆ ಉತ್ತರಿಸುವಿದಿಲ್ಲ.

ಆರ್ಥಿಕ ವ್ಯವಸ್ಥೆಯು ನಿಲುಗಡೆಗೆ ಬಂದು ಮುಟ್ಟುವ ಈ ಸ್ಥಿತಿಯನ್ನು ಸ್ಥಿರಸ್ಥಿತಿ ಎಂದು ರಿಕಾರ್ಡೊ ಕರೆದಿದ್ದಾನೆ.

ಉಳಿದ ಸಂಪ್ರದಾಯ ಪಂಥೀಯರ ಹಾಗೆ, ರಿಕಾರ್ಡೊ ಲಾಭ ಮತ್ತು ಬಡ್ಡಿಗಳ ನಡುವಿನ ವ್ಯತ್ಯಾಸವನ್ನು ಗರುತಿಸಿಲ್ಲ, ಆತ ಬಂಡವಾಳವನ್ನು "ಉತ್ಪಾದನೆಯಲ್ಲಿ ತೊಡಗಿಸಲಾದ ದೀಶದ ಸಂಪತ್ತಿನ ಒಂದು ಭಾಗ ಮತ್ತು ಶ್ರಮಕ್ಕೆ ಪರಿಣಾಮ ನೀಡುವ ಆಹಾರ,ಉಡುಗೆ ಸಲಕರಣೆ, ಕಚ್ಚಾ ಸರಕು, ಯಂತ್ರ ಇತ್ಯಾದಿಗಳನ್ನು ಅದು ಒಳಗೊಂಡಿರುತ್ತದೆ," ಎಂದು ವ್ಯಾಖ್ಯಾನಿಸಿದ್ದಾನೆ.

ಗೇಣಿಗೆ ರಿಕಾರ್ಡೊ ನೀಡಿದ ಜಗತ್ ಪ್ರಸಿದ್ಧ ವ್ಯಾಖ್ಯೆ ಹೀಗಿದೆ.

ವ್ಯತ್ಯಾಸಾತ್ಮಕ ಗೇಣಿ ತತ್ವ,ಜೀವನಾಧಾರ ಕೂಲಿ ತತ್ವ ಮತ್ತು ಶ್ರಮ ಮೌಲ್ಯ ತತ್ವಗಳ ವಿವರಣೆಯಲ್ಲಿ ರಿಕಾರ್ಡೊ ಕೂಲಿ ಮತ್ತು ಲಾಭಗಳ ವಿಪರ್ಯ ಸಂಬಂಧವನ್ನು ತೋರಿಸುತ್ತಾನೆ, ಒಟ್ಟು ಉತ್ಪನ್ನವನ್ನು ಆತ op+w ಎಂಬ ಸಮಿಕರಣದಲ್ಲಿ ತೋರಿಸುತ್ತಾನೆ.

ಆರ್ಥಿಕತೆಯಲ್ಲಿ ರಿಕಾರ್ಡೊರ ಹೋಲಿಕೆಯ ಅನುಕೂಲವು ಸುಲಲಿತವಾದ ಸಿದ್ಧಾಂತವಾದರೂ, ಇಂದಿನ ಆರ್ಥಿಕತೆಗೆ ಅದನ್ನು ಅನ್ವಯಿಸಲು ಯತ್ನಿಸುವುದು ತರ್ಕಸಮ್ಮತವಲ್ಲ, ಎಂದು ಪರಿಸರ ವಿಜ್ಞಾನದ ಅರ್ಥಿಕತೆ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಹರ್ಮನ್‌ ಡಾಲಿ ಒತ್ತಿ ಹೇಳಿದ್ದಾರೆ.

1817ರಲ್ಲಿ , ಡೇವಿಡ್ ರಿಕಾರ್ಡೊ, ಜೆಮ್ಸ್ ಮಿಲ್ ಹಾಗು ರಾಬರ್ಟ್ ಟೊರೆನ್ಸ್ ಎಂಬುವವರು ತುಲನಾತ್ಮಕ ಪ್ರಯೋಜನವೆಂಬ ಜನಪ್ರಿಯ ಸಿದ್ಧಾಂತದಲ್ಲಿ, ಅನಿರ್ಬಂಧ ವಾಣಿಜ್ಯ ಉದ್ಯಮಕ್ಕೆ ಸಡಿಲತೆಯಲ್ಲೂ ಹಾಗು ಶಕ್ತಿಶಾಲಿಯಾಗಿಯೂ ಲಾಭವನ್ನು ತಂದುಕೊಡುತ್ತದೆ ಎಂಬುದನ್ನು ಸಾಬೀತುಪಡಿಸಿದರು.

ಅತ ತನ್ನ ತೀರ್ಮಾನಗಳಿಗೆ ಇತಿಹಾಸದ ಮತ್ತು ಅಂಕೆ-ಸಂಖ್ಯೆಗಳ ಆಧಾರವನ್ನು ನೀಡದಿರುವುದು ಒಂದು ದೋಷವೆಂದು ಕೇನ್ಸ್ ಅಭಿಪ್ರಾಯಪಟ್ಟದ್ದಾನೆ, ನ್ಯೂಮನ್ನನ ಅಭಿಪ್ರಾಯದಂತೆ ರಿಕಾರ್ಡೊನ ತತ್ವವು ಆತನಿಗೆ ಮೇಲ್ವರ್ಗದ ಬುದ್ಧಿ ಜೀವಿಗಳ ಸೀಮಿತ ವರ್ತುಲದದಲ್ಲಿ ಇರುವ ಪರಿಚಯ ಮತ್ತು ಪೂರ್ವಾಗ್ರಹಗಳನ್ನು ಆಧರಿಸಿದೆ.

ಇವುಗಳಲ್ಲಿ ಪ್ರಮುಖರು ಯೋಸೆ ರಿಕಾರ್ಡೊ ಮಾತ್ಸೊ, ರೋಕೆ ವಾಲೆಯೋಸ್, ಮತ್ತು ಆಗಸ್ಟೊ ರೋವಾ ಬಾಸ್ಟೊಸ್.

ಈ ಸಲಹೆಯು ಬ್ಯಾಂಕ್ ಆಫ್ ಇಂಗ್ಲೆಂಡನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಿತು, ಜಗತ್ತಿನ ಎಲ್ಲಾ ಕೇಂದ್ರ ಬ್ಯಾಂಕುಗಳೂ ರಿಕಾರ್ಡೊನ ಈ ಸಲಹೆಯನ್ನು ಮಾನ್ಯ ಮಾಡಿ ಅನುಷ್ಠಾನಕ್ಕೆ ತಂದವು;ಆದುದರಿಂದ ಎರಿಕ್ ರೋಲ್ ರಿಕಾರ್ಡೊನನ್ನು 'ಅರ್ಥವಿಜ್ಞಾನದ ಮುಂದಾಳು' ಎಂದು ಕೊಂಡಾಡಿದ್ದಾನೆ.

ರಿಕಾರ್ಡೊನ ಆರ್ಥಿಕಾಭಿವೃದ್ಧಿಯ ತತ್ವವು ಹಿತಾಸಕ್ತಿಗಳ ಸಂಘರ್ಷವನ್ನು ವಿವರಿಸುತ್ತದೆ.

" ಎಂದು ರಿಕಾರ್ಡೊ ವಿತರಣೆಯ ಮಹತ್ವವನ್ನು ಎತ್ತಿ ಹಿಡಿದ.

ಅಕ್ಟೋಬರ್‌ ೭, ೨೦೦೮, ಯುಎಸ್‌ ಜಿಲ್ಲಾ ನ್ಯಾಯಾಲಯದ ನ್ಯಯಾಧೀಶರು ರಿಕಾರ್ಡೊ ಎಮ್‌.

ricardo's Usage Examples:

ReferencesricardoiEndemic flora of Portugal The Book of Shadows, or simply the Book, is a book of witchcraft from the TV series Charmed.


(Hons) 1982-86USA International Visitors Leadership Program 2006 ReferencesExternal linksCVInterview about experience at University of Reading1964 birthsLiving peopleBritish women ambassadorsBritish women diplomatsAmbassadors of the United Kingdom to Norway Linaria ricardoi is a rare Portuguese endemic plant species in the family Plantaginaceae.


com/informacion-general/ricardo-russo/pedofilia-el-repudiable-antecedente-jorge-corsi-n5034339 https://www.


He is in love with Doralice, Princess of Granada, but she elopes with his rival Mandricardo.


precious fighter between Ruggiero and Mandricardo; just as Doralice also despairs for her beloved.


Distribution and habitatLinaria ricardoi is endemic to southern Portugal in the Alentejo Region but the species' main distribution area is in the Beja District (specifically in Ferreira do Alentejo, Beja, Cuba and Serpa.



ricardo's Meaning in Other Sites