<< rhinoceroses rhinological >>

rhinocerotidae Meaning in kannada ( rhinocerotidae ಅದರರ್ಥ ಏನು?)



ಘೇಂಡಾಮೃಗ

ಘೇಂಡಾಮೃಗ,

rhinocerotidae ಕನ್ನಡದಲ್ಲಿ ಉದಾಹರಣೆ:

ಇದು ಘೇಂಡಾಮೃಗಕ್ಕೆ ಹುಲ್ಲುಗಾವಲು ಮತ್ತು ತೇವಜಮೀನಿನ ಆವಾಸಸ್ಥಾನವನ್ನು ಒದಗಿಸುತ್ತದೆ.

ಈ ಮೃಗಾಲಯ ಕೂಡ ಕೇಂದ್ರೀಯ ಮೃಗಾಲಯದ ಪ್ರಾಧಿಕಾರಕ್ಕೆ ಒಳಪಟ್ಟಿದ್ದು ರಾಯಲ್ ಬೆಂಗಾಲಿ ಟೈಗರ್, ಭಾರತದ ಘೇಂಡಾಮೃಗ, ಸ್ವಾಂಪ್ ಡೀರ್, ಏಶಿಯಾದ ಸಿಂಹ, ಬ್ರೋ ಆಂಟಿಲ್ ಡೀರ್ ಹಾಗೂ ಕಾಡಿನ ಕೆಂಪು ಹುಂಜವನ್ನು ಇಲ್ಲಿ ವಿಶೇಷವಾಗಿ ಸಂರಕ್ಷಿಸಲಾಗಿದೆ.

ಬಾಬರ್‌ನ ಟಿಪ್ಪಣಿಗಳು ಸಿಂಧೂ ಕಣಿವೆಯಂತೆಯೇ ದೂರದ ಪಶ್ಚಿಮದಲ್ಲಿಯೂ ಘೇಂಡಾಮೃಗಗಳು ಇದ್ದವು ಎಂಬುದನ್ನು ಸೂಚಿಸುತ್ತವೆ.

ಮಾನವ ಆಕೃತಿಯು ನಾಲ್ಕು ಕಾಡು ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದೆ: ಒಂದು ಬದಿಗೆ ಒಂದು ಆನೆ ಮತ್ತು ಹುಲಿ, ಮತ್ತು ಇನ್ನೊಂದು ಬದಿಗೆ ಎಮ್ಮೆ ಮತ್ತು ಘೇಂಡಾಮೃಗ ಇದೆ.

ಹುಲ್ಲುಗಾವಲುಗಳು ಘೇಂಡಾಮೃಗಗಳಿಗೆ ಆವಾಸಸ್ಥಾನ ಮತ್ತು ಆಹಾರ ಸಂಪನ್ಮೂಲವನ್ನು ಒದಗಿಸುತ್ತದೆ.

ವಿಶ್ವ ಪರಂಪರೆಯ ತಾಣವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ ಘೇಂಡಾಮೃಗ (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ.

ಬಾಬರ ಅವನ 'ಬಾಬರ್ ನಾಮಾ'ದಲ್ಲಿಯೂ ಸಹ ಅಲ್ಲಿ ಕಾಡು ಮತ್ತು ಘೇಂಡಾಮೃಗಗಳಿದ್ದವು ಎಂದಿದ್ದಾನೆ.

ಕಾಶದ ಹುಲ್ಲುಗಾವಲು ಘೇಂಡಾಮೃಗದ ಪ್ರಮುಖ ಆವಾಸಸ್ಥಾನವಾಗಿದೆ.

1,250 ಪೌಂಡ್ ವೆಚ್ಚದಲ್ಲಿ ಚಿತ್ತಗಾಂಗ್‌ನಿಂದ ಎರಡು ಘೇಂಡಾಮೃಗಗಳನ್ನು 1872ರಲ್ಲಿ ಬ್ರಿಟನ್ನಿಗೆ ಕಳುಹಿಸಲಾಯಿತು.

ಹುಲಿ, ಚಿರತೆ, ಮೋಡದ ಚಿರತೆ, ಹಿಪಪಾಟಮಸ್, ಮೊಸಳೆ, ಆನೆ, ಹಿಮಾಲಯದ ಕಪ್ಪು ಕರಡಿ, ಗುಳ್ಳೆನರಿ, ಕೃಷ್ಣಮೃಗ, ಚುಕ್ಕೆಯುಳ್ಳ ಜಿಂಕೆ, ನವಿಲು, ಮೈನಾ, ಘಡಿಯಾಲ್, ಹೆಬ್ಬಾವು, ಘೇಂಡಾಮೃಗ, ಚಿಂಪಾಂಜ಼ಿ, ಜಿರಾಫ಼ೆ, ಝೀಬ್ರಾ, ಎಮು ಮತ್ತು ಬಿಳಿ ನವಿಲು ಸೇರಿದಂತೆ ಸುಮಾರು ೧೧೦ ಜಾತಿಗಳಿವೆ.

ಮಣ್ಣಿನ ಫಲಕಗಳು ಘೇಂಡಾಮೃಗಗಳು ಮತ್ತು ಆನೆಯೂ ಸೇರಿದಂತೆ ಈಗ ಸ್ಥಳೀಯವಾಗಿ ನಿರ್ನಾಮವಾಗಿರುವ ವನ್ಯಜೀವಿಗಳ ಹಲವು ಪ್ರಭೇದಗಳನ್ನು ದಾಖಲಿಸಿವೆ.

ಏಷ್ಯದ ಆನೆ, ಬಂಗಾಳಿ ಹುಲಿ, ಏಷ್ಯಾಟಿಕ್‌ ಸಿಂಹ, ಚಿರತೆ ಮತ್ತು ಭಾರತೀಯ ಘೇಂಡಾಮೃಗವೂ ಸೇರಿದಂತೆ, ಹಲವು ದೊಡ್ಡ ಗಾತ್ರದ ಸಸ್ತನಿಗಳು ಭಾರತದ ಕಾಡುಗಳಲ್ಲಿವೆ.

ಇಲ್ಲಿ ಅಸ್ಸಾಂನ ಎರಡನೇ ಅತಿ ಹೆಚ್ಚಿನ ಸಂಖ್ಯೆಯ ಘೇಂಡಾಮೃಗಗಳಿವೆ.

Synonyms:

mammal family, genus Diceros, rhinoceros family, genus Ceratotherium, genus Rhinoceros, Diceros, rhinoceros, Perissodactyla, Ceratotherium, family Rhinocerotidae, rhino, order Perissodactyla,

Antonyms:

even-toed ungulate,

rhinocerotidae's Meaning in Other Sites