reuters Meaning in kannada ( reuters ಅದರರ್ಥ ಏನು?)
ರಾಯಿಟರ್ಸ್
Noun:
ರಾಯಿಟರ್ಸ್,
People Also Search:
reutteringreutters
rev
rev up
revaccinate
revaccinated
revaccination
revalenta
revalidate
revalidating
revalidation
revalorise
revalorize
revaluate
revaluation
reuters ಕನ್ನಡದಲ್ಲಿ ಉದಾಹರಣೆ:
2006 ಮತ್ತು 2007ರಲ್ಲಿ, ಸೆಕೆಂಡ್ ಲೈಫ್ ತಾಣದಲ್ಲಿನ ರಾಯಿಟರ್ಸ್‌ನ ಶ್ರೋತೃವಿಭಾಗದಲ್ಲಿ ಆಯ್ದ ಸಹಭಾಗಿಗಳನ್ನು ಸಂದರ್ಶಿಸಲಾಯಿತು, ಮತ್ತು ಮುಕ್ತಾಯದ ವಿಚಾರ ಸಂಕಿರಣವನ್ನು ಬಿತ್ತರಿಸಲಾಯಿತು.
ರಾಯಿಟರ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಟಾಮ್ ಗ್ಲೋಸರ್‌ರು ಏಕೀಕೃತ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅದರ ಅಧ್ಯಕ್ಷರು ಥಾಮ್ಸನ್ ಕಂಪೆನಿಯ ಅಧ್ಯಕ್ಷರಾಗಿದ್ದ ಡೇವಿಡ್ ಥಾಮ್ಸನ್‌ರಾಗಿದ್ದಾರೆ.
ಲಂಡನ್‌ನಲ್ಲಿ 1865ರಲ್ಲಿ ಅಬ್ರಹಾಂ ಲಿಂಕನ್‌ರ ಹತ್ಯೆಯ ಸುದ್ದಿಯನ್ನು ವರದಿ ಮಾಡಿದ ಪ್ರಪ್ರಥಮ ಸುದ್ದಿಸಂಸ್ಥೆಯು ರಾಯಿಟರ್ಸ್ ಆಗಿತ್ತು.
USAಯ ನ್ಯೂಯಾರ್ಕ್ ಮಹಾನಗರದ ಮನ್‌ಹಾಟ್ಟನ್ ಮಿಡ್‌ಟೌನ್/ಪೇಟೆವಲಯದಲ್ಲಿ ಥಾಮ್ಸನ್ ರಾಯಿಟರ್ಸ್ ಕಂಪೆನಿಯು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
ಸ್ಟ್ರೀಮ್‌ಲಾಜಿಕ್ಸ್ ಸಂಸ್ಥೆಯನ್ನು ಜುಲೈ 2009ರಲ್ಲಿ ಥಾಮ್ಸನ್ ರಾಯಿಟರ್ಸ್ ಸಂಸ್ಥೆಯು ಸ್ವಾಧೀನಪಡಿಸಿಕೊಂಡಿತು.
ಥಾಮ್ಸನ್ ರಾಯಿಟರ್ಸ್‌ನ ಷೇರುಗಳನ್ನು ಟೊರೊಂಟೋ ಷೇರು ವಿನಿಮಯ ಕೇಂದ್ರ (TSX: TRI) ಮತ್ತು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರ (NYSE: TRI)ಗಳಲ್ಲಿ ನಮೂದಿಸಲಾಗುತ್ತದೆ.
ಯಾವುದೇ ನಿರ್ದಿಷ್ಟ ವ್ಯಕ್ತಿಗೆ ರಾಯಿಟರ್ಸ್‌ನ 15%ಗಿಂತ ಹೆಚ್ಚಿನ ಷೇರುಗಳನ್ನು ಹೊಂದಲು ಐತಿಹಾಸಿಕವಾಗಿ ಅನುಮತಿ ನೀಡಲಾಗಿಲ್ಲ, ಇದಕ್ಕೆ ಸಂಬಂಧಿಸಿದಂತೆ ರಾಯಿಟರ್ಸ್‌ನ ಮೂಲನೀತಿಗಳಲ್ಲಿ ಮೊದಲನೆಯದು ಹೀಗೆ ಹೇಳುತ್ತದೆ, "ರಾಯಿಟರ್ಸ್ ಸಂಸ್ಥೆಯ ಅಧಿಕಾರವು ಯಾವುದೇ ಸಂದರ್ಭದಲ್ಲಿಯೂ ನಿರ್ದಿಷ್ಟ ಹಿತಾಸಕ್ತಿಯ ವ್ಯಕ್ತಿ, ಸಮೂಹ ಅಥವಾ ಪಂಗಡದ ನಿಯಂತ್ರಣಕ್ಕೆ ಒಳಪಡುವಂತಿಲ್ಲ.
ಏಪ್ರಿಲ್ 28ರಂದು ಸಂಜೆಯ ವೇಳೆಗೆ, ಪಾಶ್ಚಾತ್ಯ ಮಿತ್ರರಾಷ್ಟ್ರಗಳೊಂದಿಗೆ ಸಂಧಾನಗಳನ್ನು ನಡೆಸಲು ಹಿಮ್ಲರ್ ಮಾಡುತ್ತಿರುವ ಪ್ರಯತ್ನಗಳ ಕುರಿತಾಗಿ, BBCಯು ರಾಯಿಟರ್ಸ್ ಸುದ್ದಿ ವರದಿಯೊಂದನ್ನು ಬಿತ್ತರಿಸಿತು.
ಮಾರ್ಚ್ 18, 2008ರಂದು ಅಮೆರಿಕದ ಬ್ಯಾಂಕರ್ಸ್ ಆದ ಸಿಟಿಗ್ರೂಪ್ ಮತ್ತು ಜೆಪಿ ಮೋರ್ಗನ್ USD 3 ಬಿಲಿಯನ್ ನಷ್ಟು ಹಣಕ್ಕೆ ಜಾಮೀನಾಗಿ ನಿಲ್ಲಲು ಮುಂದೆಬಂದರೆಂದು ರಾಯಿಟರ್ಸ್ ವರದಿ ಮಾಡಿತು.
ಇರಾನ್ ಪ್ರತೀಕಾರ: ಸೇನಾನೆಲೆಗೆ ದಾಳಿ;ರಾಯಿಟರ್ಸ್; d: 09 ಜನವರಿ 2020.