<< retinopathy retinues >>

retinue Meaning in kannada ( retinue ಅದರರ್ಥ ಏನು?)



ಪರಿವಾರ, ಅನುಯಾಯಿಗಳು,

Noun:

ಅನುಯಾಯಿಗಳು, ತಂಡ,

People Also Search:

retinues
retinula
retinulae
retinular
retinulas
retiracy
retiral
retirals
retire
retired
retired person
retiredly
retiredness
retiree
retirees

retinue ಕನ್ನಡದಲ್ಲಿ ಉದಾಹರಣೆ:

ಪ್ರಾತಃಕಾಲದಲ್ಲಿ ಸುಮಾರು ಐದು ಗಂಟೆಯ ಭೂಪಾಳಿಯ ನಂತರ ಶ್ರೀ ಸೀತಾರಾಮಚಂದ್ರ ಮತ್ತು ಪರಿವಾರ ದೇವರುಗಳಿಗೆ ಅಭಿಷೇಕ, ಪೂಜೆ ಹಾಗೂ ನೈವೇದ್ಯ ನೆರವೇರುತ್ತದೆ.

ಮಾರನೆಯ ದಿನ ಗುಹ ತನ್ನ ಪರಿವಾರದವರ ಮೂಲಕ ದೋಣಿಗಳಲ್ಲಿ ಸೀತಾರಾಮಲಕ್ಷ್ಮಣರನ್ನು ಗಂಗೆಯ ದಕ್ಷಿಣತೀರಕ್ಕೆ ದಾಟಿಸಿದ.

ಗುಜರಾತಿ ಭಾಷೆಮಾತನಾಡುವ ಪಾರ್ಸಿ ಪರಿವಾರದಲ್ಲಿ ಜನಿಸಿದರು.

"ಬ್ರಹ್ಮಲಿಂಗೇಶ್ವರ ಗುಡಿ" ದಲ್ಲಿ ಹಶಿಗುಲಿ (ಕಾಶಿ ಅಥವಾ ವಾರಣಾಸಿ ಯಿಂದ ಬಂದವರು), ಹೈಗುಲಿ, ಚಿಕ್ಕ ಮತ್ತು ಇತರ ಪರಿವಾರ ದೀವಾಗಳ ದಿವಾಧ ಮಾನೆ ಇದೆ.

ಸಹಾರಾ ಇಂಡಿಯಾ ಪರಿವಾರ್‌.

ಶೆಟ್ಟಿ'ಯವರು, ಉಡುಪಿಜಿಲ್ಲೆಯ ಮೂಳೂರಿನ ಕಂಕಣಗುತ್ತು ಗ್ರಾಮದಲ್ಲಿ 'ಬಂಟ ಪರಿವಾರ'ದಲ್ಲಿ ಜನ್ಮಿಸಿದರು.

ಹಾಗೂ ಚಾಂತಾರು ಗ್ರಾಮದ ನಂದಿಗುಡ್ಡೆಯಲ್ಲಿ ನೆಲೆನಿಂತಿರುವ ತುಳುನಾಡಿನ ಕಾರ್ಣಿಕ ಪುರುಷ ಊರಿಗೆ ದಾತ ಮಾರಿಗೆ ಧೂತ ನಂಬಿದವರಿಗೆ ವೈದ್ಯನಾಥ ಏಂದು ಕರೆಯುವ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ತನ್ನ ಪರಿವಾರ ದೈವಗಳೊಂದಿಗೆ ಕಾರ್ಣಿಕ ಮೆರೆಯುತ್ತ ಮುಂಡಾಲ ಜನಾಂಗದವರ ಕುಲದೇವರಾಗಿ ಇಡೀ ಗ್ರಾಮದ ಜನರ ನಂಬಿಕೆಯ ಹಾಗೂ ಭಕ್ತರ ಇಷ್ಟಾರ್ಥಗಳನ್ನು ನೆರೆವೇರಿಸುವ ಪ್ರಧಾನ ಶಕ್ತಿಯಾಗಿದ್ದಾರೆ.

ಕರುಣಗೃಹ, ಹಲವಾರು ನಿರ್ಗತಿಕ ಪರಿವಾರದ ಮಕ್ಕಳಿಗೆ, ಮತ್ತು ಪೋಲಿಯೋ ಪೀಡಿತ ಮಕ್ಕಳ ಕಲ್ಯಾಣಕ್ಕಾಗಿ ಮೈಸೂರು ರಾಜ್ಯದಲ್ಲೇ ಪ್ರಥಮವಾಗಿ ಆಯೋಜಿಸಿದ ಕಲ್ಯಾಣ ಕಾರ್ಯಕ್ರಮ.

ಆದರೆ ವಿದ್ಯಾರವರ ಪರಿವಾರದವರು ಅಭಿನಯಕಲೆಯ ಆಯ್ಕೆಯ ಬಗ್ಗೆ ಸಮ್ಮತಿ ಕೊಡಲಿಲ್ಲ.

'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲಿ.

ಮೊದಲಿನಿಂದಲೂ ಹಿಂದು ಸಂಘಪರಿವಾರದ ರಾಜಕೀಯ ಮುಖವಾಣಿಯಾದ ಜನಸಂಘ, ಜನತಾಪಕ್ಷ, ಭಾರತೀಯ ಜನಸಂಘಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು ಈ ದಶಕದಲ್ಲಿ ಎನ್.

retinue's Usage Examples:

creation of the bucellarii reflected an increase in the "use of armed retinues by public officials" in the Roman Empire.


Russian and Ukrainian: дружи́на, druzhýna literally a "fellowship") was a retinue in service of a Slavic chieftain, also called knyaz.


soldiers, Trojan soldiers, Latin peoples Ballet: Latin peoples, fauns and dryads, bacchantes, gamblings and pleasures, Hébé"s retinue, sylvan divinities.


Welsh prose tale Culhwch ac Olwen, he is named as a member of Arthur"s retinue and takes part in the quest to win the hand of Olwen for Arthur"s cousin.


wholesale slaughter of the best elements of Commonwealth army and their retinues, the event known as Battle of Batoh.


show a king and his retinue riding elephants and fighting tigers and monstruous beasts.


two of the shepherds kneel, and behind them three heads from the royal retinues wear exotic turbans.


Military promotions1636 - 5000(20)1641 - 30,000(25)1646 - 36,000(30)1653 - 40,000(37)1655 - 43,000(39)Asylum in ArakanEn route to ArakanShuja left Tanda with his family and retinue in the afternoon of 6 April 1660 and reached Dhaka on 12 April.


Addaon) was the son of the bard Taliesin and a member of King Arthur"s retinue.


According to Philostratus the Elder, he was believed to enter the retinue of Dionysus alongside Comus.


In the later kurgans, one finds that the kurgan is exclusively reserved for a chief and his retinue, with.


Alice being her father's sole heir enabled him to use her lands and influence to build up his own retinue of knights, which included Fulk fitzWarin, his first cousins, the four Le Gros brothers, and Baldwin de Bethune the younger, bastard brother of his wife.


arms for long periods, noble retinues were not private armies.



Synonyms:

cortege, assemblage, gathering, entourage, court, suite, royal court, bodyguard,

Antonyms:

prosecution, flora, fauna, disassembly, refrain,

retinue's Meaning in Other Sites