restraining order Meaning in kannada ( restraining order ಅದರರ್ಥ ಏನು?)
ತಡೆಯಾಜ್ಞೆ
Noun:
ತಡೆಯಾಜ್ಞೆ,
People Also Search:
restrainsrestraint
restraint of trade
restraints
restrict
restricted
restrictedly
restricting
restriction
restriction enzyme
restrictions
restrictive
restrictive clause
restrictively
restrictiveness
restraining order ಕನ್ನಡದಲ್ಲಿ ಉದಾಹರಣೆ:
ಹೀಯರಿಂಗ್ ಆದ ನಂತರ, ನೊವಾ E!ಗೆ ಹೇಳಿದ್ದು ನಾನು ತಡೆಯಾಜ್ಞೆ ವಿರುದ್ಧ ಹೋರಾಡುತ್ತೇನೆ:"ಅದು ಹಣದ ಬಗ್ಗೆ ಅಲ್ಲ,ಅದು ನನ್ನ ಬದುಕಿನ ಬಗ್ಗೆ".
ಆದಾಗ್ಯೂ, 13 ಜೂನ್ 2016 ರಂದು, ಬಾಂಬೆ ಹೈಕೋರ್ಟ್ ತಡೆಯಾಜ್ಞೆಯನ್ನು ಅಮಾನ್ಯಗೊಳಿಸಿ ಚಿತ್ರಕಥೆಯಲ್ಲಿ ಒಂದೇ ಕಡಿತದೊಂದಿಗೆ ಚಿತ್ರದ ರಾಷ್ಟ್ರೀಯ ಬಿಡುಗಡೆಗೆ ಅನುಮತಿ ನೀಡಿತು.
ಜನವರಿ 13ರಂದು, WWE, ಮಾರ್ಚ್ 19ರಂದು ನಡೆದ IWPG ಹೆವಿವೇಟ್ ಚ್ಯಾಂಪಿಯನ್ ಶಿಪ್ ನಲ್ಲಿ ಲೆಸ್ನರ್ ಆಡದಂತೆ ತಡೆಯಲು ಮತ್ತೊಮ್ಮೆ ಅವನ ವಿರುದ್ಧ ತಡೆಯಾಜ್ಞೆಗಾಗಿ ಕೋರಿಕೊಂಡಿತು.
ಈ ತಡೆಯಾಜ್ಞೆಯಿಂದಾಗಿ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ ಎಂದು ಆಪಾದಿಸುವ ಹಲವು(ಪತ್ರಿಕಾ ವರದಿಗಳು) ವಾರ್ತಾ ಲೇಖನಗಳು ಮೂಡಿಬಂದವು.
ಈ ಹಕ್ಕೊತ್ತಾಯಗಳಿಗೆ ಬಿಷಪ್ ಅಲ್ಫೋನ್ಸ್ ಮಥಾಯಿಸರು ಕವಡೆಯ ಕಿಮ್ಮತ್ತನ್ನೂ ನೀಡದೆ ೩-೧೨-೧೯೮೭ರಂದು "ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ"ದ ಮೇಲೆ ಕೋರ್ಟಿನ ತಡೆಯಾಜ್ಞೆ ತಂದು ಸತ್ಯಾಗ್ರಹ ನಡೆಸದಂತೆ, ಚರ್ಚ್ಅನ್ನು ಪ್ರಶ್ನಿಸದಂತೆ ಮಾಡಿದರು.
ಕೆನಡಾ ಮೂಲದ ಪ್ರಕಾಶಕ ರೇನ್ಕೋಟ್ ಬುಕ್ಸ್ ಬ್ರಿಟಿಷ್ ಕೊಲಂಬಿಯಾದ ಸರ್ವೋಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಯನ್ನು ಪಡೆಯುವಲ್ಲಿ ಸಫಲವಾದರು.
ಈ ತಡೆಯಾಜ್ಞೆ ತಾತ್ಕಾಲಿಕವಾದುದ್ದರಿಂದ ನ್ಯಾಯಾಲಯಕ್ಕೆ ಮರಳಿ ಹೋಗಿ ಅದನ್ನು ಖಾಯಂ ತಡೆಯಾಜ್ಞೆಯನ್ನಾಗಿ ಪರಿವರ್ತಿಸಲು ಕೋರುವುದಾಗಿ ಲೋಪೆಜ಼ಳ ವಕೀಲ ಜೇಯ್ ಲೇವೆಲಿ ಹೇಳಿದರು.
ನಂತರ ಕ್ಲಬ್ ಒಂದು ಹೇಳಿಕೆಯನ್ನು ನೀಡುತ್ತಾ "ಸ್ವತಂತ್ರ ನಿರ್ದೇಶಕರು ಈ ತಡೆಯಾಜ್ಞೆಯು ಅನಗತ್ಯವಾದುದೆಂದೂ, ಕ್ಲಬ್ ನ ಘನತೆಗೆ ಕುಂದುಂಟಾಗುವುದೆಂದು ಹಾಗೂ ಆ ತಡೆಯಾಜ್ಞೆಯನ್ನು ನಿಷೇಧಿಸಲು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವುದಾಗಿಯೂ" ತನ್ನ ಉದ್ದೇಶವನ್ನು ಮಂಡಿಸಿತು.
ಇದರ ಪರಿಣಾಮವನ್ನು ಹೊಂದಿದ್ದ ಚಿಕ್ಕ ವ್ಯಾಪಾರದ ಗುಂಪು, ಬಂದರು ಪ್ರಾಧಿಕಾರದ ಪ್ರಭಾವ ಕ್ಷೇತ್ರದ ದೊಡ್ಡಸ್ತಿಕೆಯ ಅಧಿಕಾರಕ್ಕೆ ಸವಾಲುಹಾಕುವ ತಡೆಯಾಜ್ಞೆಯನ್ನು ದಾಖಲಿಸಿದರು.
ಆದರೆ, ಅನೇಕ ಕಾಲೇಜ್‍ಗಳು ಮತ್ತು ಸಂಸ್ಥೆಗಳು ತಡೆಯಾಜ್ಞೆ ತೆಗೆದುಕೊಂಡು ತಮ್ಮ ಎಮ್‍ಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‍ಗಳಿಗೆ ಪ್ರವೇಶಕ್ಕಾಗಿ ಖಾಸಗಿ ಪರೀಕ್ಷೆಗಳನ್ನು ನಡೆಸಿದ್ದರು.
restraining order's Usage Examples:
filed a temporary restraining order and petition for preliminary mandatory injunction against the LVPI citing the group"s "malicious intent" against the.
On December 5, 2011, a judge granted Howard's then-wife Michelle Ghent a restraining order based on her claims that Howard had caused her physical injuries that required medical attention, once broke her computer in half, repeatedly threatened her, and stalked her by telephone and on the Internet.
De Havilland filed for estoppels to pursue action with higher courts, securing a restraining order against.
"Violet Blues restraining order dismissed but allows refiling".
The National Organization for Women has argued the Supreme Court's decision reduced the utility of restraining orders and effectively gives law enforcement a green light to ignore restraining orders.
In granting the temporary restraining order on March 9, Warren said that he would have to think long and hard before I gave the hydrogen bomb to Idi Amin.
Warren has a distant relationship towards Heather and has joked that sometimes he wishes that he had a restraining order on Heather, too.
Citizens and a congressman objected, noting paraquat"s dangers, and a temporary restraining order.
Gerthe filed a restraining order against Jones in early 2019, claiming he followed her around town and sent her inappropriate, antagonistic and degrading messages.
A Civil Harassment Restraining Order (CHO) is a form of restraining order or order of protection used in the state of California.
A restraining order was imposed.
§ 1983, claiming a federally protected property interest in enforcement of the restraining order and alleging an official policy or custom of failing to respond properly to complaints of restraining order violations.
One woman who sits far too close to her webcam gushes so rapturously about Springsteen’s effects on her you wonder if a restraining order.
Synonyms:
enjoin, request, warn, command, say, tell, send for, direct, instruct, require, call,
Antonyms:
unfastidious, inconsiderable, break even, lose, obfuscate,