<< responsibility responsibly >>

responsible Meaning in kannada ( responsible ಅದರರ್ಥ ಏನು?)



ಜವಾಬ್ದಾರಿಯುತ,

Adjective:

ಸಂಭಾವಿತ, ಜವಾಬ್ದಾರಿಯುತ,

responsible ಕನ್ನಡದಲ್ಲಿ ಉದಾಹರಣೆ:

" ಸಿಎಸ್ಎ ಸ್ವಯಂಸೇವಕ ಪ್ರಚಾರ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರ ಅಭಿವೃದ್ಧಿ ವಿದ್ಯಾರ್ಥಿಗಳು ಅನುವು ಕೇ0ದ್ರವಾಗಿದೆ " thumbnail.

೧೯೩೯ ರ ವೇಳೆಗೆ, ಕಾಂಗ್ರೆಸ್‌ನ ಅಧಿಕೃತ ದೃಷ್ಟಿಕೋನವು ರಾಜ್ಯಗಳು ಸ್ವತಂತ್ರ ಭಾರತವನ್ನು ಸೇರಬೇಕು ಎಂಬುದಾಗಿತ್ತು, ಅದೇ ಷರತ್ತುಗಳ ಮೇಲೆ ಮತ್ತು ಬ್ರಿಟಿಷ್ ಭಾರತದ ಪ್ರಾಂತಗಳ ಅದೇ ಸ್ವಾಯತ್ತತೆಯ ಮೇಲೆ ಮತ್ತು ಅವರ ಜನರ ಜೊತೆಗೆ ಒಂದು ಜವಾಬ್ದಾರಿಯುತವಾದ ಸರ್ಕಾರವನ್ನು ನೀಡಿತು.

ಇಂತಹ ಜವಾಬ್ದಾರಿಯುತ ಸ್ಥಾನಗಳು ದೊರೆತಾಗ, ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಮತ್ತು ಸಂಸ್ಥೆಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಮಾನ, ಗೌರವ, ಪ್ರಶಸ್ತಿಗಳು ದೊರೆಯುವಂತೆ ಮುತುವರ್ಜಿವಹಿಸಿದರು.

ಈ ಪುಸ್ತಕದಲ್ಲಿ ಎಲಿಜಬೆತ್ ವ್ಯವಸ್ಥಿತವಾಗಿ ಇರಲು ಬಯಸುವ, ಜವಾಬ್ದಾರಿಯುತಳಾಗಿ, ಕುದುರೆ ಹಾಗೂ ನಾಯಿಗಳೆಂದರೆ ಅಚ್ಚುಮೆಚ್ಚು ಎನ್ನುವಂತೆ ಚಿತ್ರಿಸಿದ್ದಾರೆ.

2013 ರಲ್ಲಿ ಸಮಗ್ರ ಆರ್ಥಿಕ ಚಟುವಟಿಕೆಗಳ "ಸಮಾಜವಾದಿ ಕಾರ್ಪೊರೇಟ್ ಜವಾಬ್ದಾರಿಯುತ ನಿರ್ವಹಣಾ ವ್ಯವಸ್ಥೆ"ಯನ್ನು ಪರಿಚಯಿಸಲಾಯಿತು.

ಜೊತೆಗೆ ಜವಾಬ್ದಾರಿಯುತ ವೈದ್ಯರು ಕಣ್ಣನ್ನು ಪರೀಕ್ಷಿಸುವ ಸಮಯದಲ್ಲಿ ಇದನ್ನು ಪರಿಶೀಲಿಸುತ್ತಾರೆ.

ಸಂಯುಕ್ತ ಸಂಸ್ಥಾನದ ಜವಾಬ್ದಾರಿಯುತ ಕಚೇರಿಯುಮೇ 2004 ರಲ್ಲಿ ವಿದ್ಯುನ್ಮಾನ ಮತದಾನದಿಂದ ನಿರ್ಮಾಣ ಮಾಡಲ್ಪಟ್ಟ ಉಪಕಾರಗಳು ಮತ್ತು ಕಾರ್ಯ ವಿಶೇಷ ಆಸಕ್ತಿಗಳೆರಡನ್ನೂ ವಿಶ್ಲೇಷಿಸುತ್ತಾ, "ವಿದ್ಯುನ್ಮಾನದ ಮತದಾನವು ಸದವಕಾಶಗಳು ಮತ್ತು ಪೈಪೋಟಿಗಳನ್ನು ಹಾಜರು ಪಡಿಸುತ್ತದೆ" ಎಂಬ ಶಿರೊನಾಮೆಯುಳ್ಳ ಒಂದು ವರದಿಯನ್ನು ಬಿಡುಗಡೆ ಮಾಡಿತು.

1995ರಲ್ಲಿ ತಾಲಿಬಾನ್ ಹೆರಥ್‌ನ್ನು ವಶಪಡಿಸಿಕೊಂಡ ನಂತರ, ಲಿಂಗ ಧೋರಣೆಗಳು ’ಮೆದು’ವಾಗಬಹುದು ಎಂದು UN ಭಾವಿಸಿತ್ತು, ಏಕೆಂದರೆ "“ತಾಲಿಬಾನ್ ಅನಂತರದಲ್ಲಿ ದಾನಿ ಸಮುದಾಯದ ಸಂಪರ್ಕವಿರುವ ಒಂದು ಜವಾಬ್ದಾರಿಯುತ ಸರ್ಕಾರವಾಗಿ ಬೆಳೆಯುವುದು” ಎಂದು ಅದು ಭಾವಿಸಿತ್ತು.

ಅತಿ ಹೆಚ್ಚು ಹದಿಹರೆಯದವರು ಮೈಸ್ಪೇಸ್ ಅನ್ನು ಜವಾಬ್ದಾರಿಯುತವಾಗಿ ಉಪಯೋಗಿಸಿಕೊಳ್ಳುತ್ತಾರೆಂದು ಜಸ್ಟಿನ್ ಡಬ್ಲು.

ಜನರ ಪ್ರತಿ ಸಮಸ್ಯೆಗಳನ್ನು ತನ್ನ ಸ್ವಂತ ಸಮಸ್ಯೆಗಳಂತೆ ಭಾವಿಸಿ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬಹುದಾದ ಹೋರಾಟಗಳನ್ನು ಯುವ ಮೋರ್ಚಾ ಮೂಲಕ ಮಾಡುತ್ತ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದರು.

ಒಂದು ಪ್ರವರ್ತಕ ಮತ್ತು ಜವಾಬ್ದಾರಿಯುತ ಸಂಸ್ಥೆಯಾದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಣ್ಣ ಮತ್ತು ಮಾಧ್ಯಮ ಉದ್ಯಮಿಗಳಿಗೆ ಎಲ್ಲಾ ಸಾಂಭವ್ಯ ನೆರವು ವಿಸ್ತರಿಸುತ್ತಿದೆ.

ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ಇವರು ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ವಿವಿಧ ಹಂತಗಳಲ್ಲಿ ತಮ್ಮ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಹತ್ತು ಹಲವು ಜವಾಬ್ದಾರಿಯುತ ಕೆಲಸಗಳ ಮಧ್ಯೆ ಬರವಣಿಗೆ ಪತ್ರಿಕಾ ವ್ಯವಸಾಯ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕನ್ನಡದಲ್ಲಿ ಓದಿದ್ದು ಕಡಿಮೆಯಾಯಿತು.

responsible's Usage Examples:

It is known for reporting that reveals inequities, abuse and corruption, and holds those responsible accountable.


Republic of Turkey, responsible for the environment, public works, and urban planning in Turkey.


Historic Scotland (Scottish Gaelic: Alba Aosmhor) was an executive agency of the Scottish Office and later the Scottish Government from 1991 to 2015, responsible.


level, The mountain contains citronelle, a hematite-containing rock that oxidizes when exposed to air and is responsible for the red-brown color of the earth.


The press hall there was responsible for printing several newspaper titles, including The Sentinel, and many northern editions of The Daily Mail.


Early research indicated a parasite called the air sac mite was responsible for the decline of the species.


History Colonization The Azoreans already in the communities of São Miguel and Santo Antônio were responsible for the settlement of the bay of Porto Belo, where they helped found the parish of Porto Belo on December 18, 1824, later transformed into a village on October 13, 1832.


2020, Prime Minister Scott Morrison described the body as responsible for advising the government on public–private partnerships and coordination to mitigate.


The six central work areas are sustainable products, climate and energy, employees, transports, responsible suppliers, and corporate social responsibility and influence.


Cancers responsible for hemothoraces include angiosarcomas, schwannomas, mesothelioma, thymomas, germ cell tumours, and lung cancer.


As stated before, the counter electrode is responsible for collecting electrons from the external circuit and introducing them back into the electrolyte to catalyze the reduction reaction of the redox shuttle, generally I3- to I-.


Army and volunteers were not the ones responsible for the deaths of Stone and Kelsey.



Synonyms:

trustworthy, liable, prudent, accountable, obligated, responsibleness, trusty, responsibility, answerable, amenable,

Antonyms:

imprudent, unobligated, irresponsibleness, irresponsible, irresponsibility, untrustworthy,

responsible's Meaning in Other Sites