<< renegaded renegading >>

renegades Meaning in kannada ( renegades ಅದರರ್ಥ ಏನು?)



ದ್ರೋಹಿಗಳು, ಪರಿವರ್ತಕ, ಪಕ್ಷಾಂತರಿ, ಧರ್ಮಭ್ರಷ್ಟ,

Noun:

ಪರಿವರ್ತಕ, ಪಕ್ಷಾಂತರಿ, ಧರ್ಮಭ್ರಷ್ಟ,

renegades ಕನ್ನಡದಲ್ಲಿ ಉದಾಹರಣೆ:

ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ.

ಈ ನಡುವೆ ರಾಜದ್ರೋಹಿಗಳು ಒಂದು ದಿನವನ್ನು ಗೊತ್ತು ಮಾಡಿಕೊಂಡು ರಾಜ ಮತ್ತು ಅವನ ಮಕ್ಕಳನ್ನು ಕೊಲ್ಲಲು ಸಂಚು ಮಾಡುತ್ತಾರೆ.

ಅವರ ಭಕ್ತವೃಂದವನ್ನು ಮೇಲುನೋಟಕ್ಕೆ ಗಮನಿಸಿದರೂ ಅವರಲ್ಲಿ ಅನೀತಿವಂತರು, ಭಷ್ಟಾಚಾರಿಗಳು, ವರಮಾನ ತೆರಿಗೆ ತಪ್ಪಿಸಿಕೊಂಡವರೂ, ಸಮಾಜ ದ್ರೋಹಿಗಳು ಬೇಕಾದಷ್ಟು ಜನ ಸಿಗುತ್ತಾರೆ.

ಯ ಸೈನಿಕರು ಭಾರತದಲ್ಲಿ ಸೈನ್ಯವನ್ನು ಸೇರಿದಾಗ ಭಾರತದ ಚಕ್ರವರ್ತಿಗೆ (ಇಂಗ್ಲೆಂಡಿನ ರಾಜನಿಗೆ) ನಿಷ್ಠರಾಗಿರುವುದಾಗಿ ಪ್ರಮಾಣ ಮಾಡಿದ್ದರು, ಆದುದರಿಂದ ಅವರೆಲ್ಲ ರಾಜದ್ರೋಹಿಗಳು ಎಂದು ಆಗಿನ ಭಾರತದ ಸರ್ಕಾರದ ವಾದ.

ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ.

ತಮ್ಮಲ್ಲಿಯೇ ಯಾರೋ ದ್ರೋಹಿಗಳು ಸೇರಿಕೊಂಡಿದ್ದು ವರದಿ ಮಾಡುತ್ತಿರಬೇಕೆಂದು ಅನುಮಾನಿಸಿದನು.

ಬಂಡಾಯಗಳನ್ನು ಹತ್ತಿಕ್ಕಲು, ದೇಶದ್ರೋಹಿಗಳು ಅಥವಾ ಸಹಯೋಗಿಗಳನ್ನು ಶಿಕ್ಷಿಸಲು, ಮತ್ತು ಸೇನಾಶಿಸ್ತಿನ ಉಲ್ಲಂಘನೆಗಳನ್ನು ಶಿಕ್ಷಿಸಲು ಈ ವಿಧಾನವನ್ನು ಯುದ್ಧದ ಸಮಯದಲ್ಲಿ ಕೂಡ ಬಳಸಲಾಗುತ್ತಿತ್ತು.

ಆ ಮಕ್ಕಳು ಯಾರು ಮತ್ತು ಅವರಿಗೆ ಸಿಂಹಾಸನದ ಮೇಲೆ ಅಧಿಕಾರವಿದೆಯೇ? ನಂತರ ಒಂದು ದಿನ ತಿರುಪುರಂಬಯಮ್ ಕಾಡಿನಲ್ಲಿ ವಂಡಿಯತೇವನ್ ನಂದಿನಿಯನ್ನು ನೋಡುತ್ತಾನೆ ಮತ್ತು ಪಾಂಡ್ಯ ರಾಜದ್ರೋಹಿಗಳು ಒಬ್ಬ ಸಣ್ಣ ಹುಡುಗನನ್ನು ಸಿಂಹಾಸನದ ಮೇಲೆ ಕೂಡಿಸುತ್ತಾರೆ ಮತ್ತು ಅವನ ಮೂಂದೆ ಪ್ರಮಾಣ ಸ್ವೀಕರಿಸುತ್ತಾರೆ.

ರಾಜದ್ರೋಹಿಗಳು ಸುಂದರ ಚೋಳನನ್ನು ಕೊಲ್ಲಲು ಸಾಧ್ಯವಾಯಿತೆ? ಮತ್ತು ಮಧುರಾಂತಕನನ್ನು ರಾಜನನ್ನಾಗಿ ಮಾಡಿದರೆ ಅಥವಾ ಅರುಲ್ಮೋಳಿವರ್ಮನ್ ರಾಜನಾಗಿ ಸಿಂಹಾಸನವೇರಿದನೆ? ಇದು ಈ ಕಥೆಯ ಸುತ್ತ ತಿರುಗುವ ಅತಿ ಮುಖ್ಯವಾದ ಪ್ರಶ್ನೆಗಳಲ್ಲೊಂದು ಇದು ಗ್ರಂಥದ ಐದನೆಯ ಭಾಗದಲ್ಲಿ ಮಧುರಾಂತಕ ಚೋಳನ ಬಗ್ಗೆ ಸತ್ಯ ತೆರೆದುಕೊಳ್ಳುವುದರೊಂದಿಗೆ ನಾಟಕೀಯವಾಗಿ ಅಂತಿಮಘಟ್ಟ ಪಡೆದು ಕೊನೆಗೊಳ್ಳುತ್ತದೆ.

ದ್ರೋಹಿಗಳು ಈ ವೇಳೆಗಾಗಲೇ ಶತ್ರುಗಳಿಗೆ ಕೋಟೆಯ ಬಾಗಿಲನ್ನು ತೆರೆದಿದ್ದರು.

ದ್ರೋಹಿಗಳು, ಯುದ್ಧಖೈದಿಗಳು ಮತ್ತು ಸೇನೆಯ ಅಪರಾಧಿಗಳನ್ನು ಆನೆಯ ಪಾದಗಳ ಕೆಳಗೆ ಚಪ್ಪಾಚೂರಾಗಿಸುತ್ತಿದ್ದುದು ಪ್ರಾಚೀನ ಲಿಪಿಕಾರರ ದಾಖಲೆಗಳಲ್ಲಿ ಕಾಣಸಿಗುತ್ತವೆ.

" ಆದರೆ ಬ್ರಿಟಿಶರು ಇದೇ ಸಂದರ್ಭದಲ್ಲಿ ಇನ್ನುಳಿದ ಭಾರತಿಯರನ್ನು ನಿಷ್ಕ್ರಿಯರು,ಅಜ್ಞಾನಿಗಳು,ವಿವೇಕರಹಿತರು,ಹೊರನೋಟಕ್ಕೆ ವಿನಮ್ರ,ಆಂತರ್ಯದಲ್ಲಿ ದ್ರೋಹಿಗಳು ಎಂದು ಬ್ರಿಟಿಶ ರು ತಿಳಿದರು;ಆಗ ಪಾರ್ಸಿಗಳು ಇವರ ಕಣ್ಣಿಗೆ ಉತ್ತಮ ಕೆಲಸಗಾರರಂತೆ ಕಂಡರು.

renegades's Usage Examples:

Jason Delandro: Jason is the spiritual leader of a group of renegades living nomadically in unpopulated territory in the United States.


When Hal Jordan renegades and tries to leave, John joins the others in subduing him.


gave the commanders of those vessels an opportunity to rid themselves of "skulkers, raw hands, incorrigible rogues and foreign renegades".


One of the main effects of the Disturbance was the re-invigoration of the Southern Court"s war effort due to the flow of renegades from.


The human-Chtorran relationship amongst the renegades is complex, but ultimately results in a loss of humanity for those involved (characterized by people giving their newborn babies as food to the worms) with complete acceptance of and subservience to the Chtorrans.


communication with foreigners in the ports, including the slaves of the bagnios and the European renegades that joined the Barbary pirates; after 1830.


He was concerned that the documents would be used not for legitimate purposes of the action but for harassment of individual patients, informants and renegades named in them, not only by proceedings for defamation against them but by threats and blackmail.


local renegades of all classes, combined with the following policy of meritocracy.


The Right Club was a small group of antisemitic and fascist sympathising renegades within the British establishment formed a few months before World War.


Neil Young of The Hollywood Reporter called it "a raucously riotous rags-to-riches record of rip-roaring rock renegades".


Snapping back to his senses, he calls in the renegades' location, then wanders aimlessly in the wilderness while fighting an emotional internal battle over having betrayed the renegades.



Synonyms:

recreant, disloyal,

Antonyms:

brave, faithful, loyal,

renegades's Meaning in Other Sites