renal Meaning in kannada ( renal ಅದರರ್ಥ ಏನು?)
ಮೂತ್ರಪಿಂಡದ, ಮೂತ್ರಕೋಶಕ್ಕೆ ಸಂಬಂಧಿಸಿದ,
Adjective:
ಮೂತ್ರಕೋಶಕ್ಕೆ ಸಂಬಂಧಿಸಿದ,
People Also Search:
renal arteryrenal corpuscle
renal disorder
renal failure
renal insufficiency
renal pelvis
renal vein
rename
renamed
renames
renaming
renascence
renascences
renascent
renault
renal ಕನ್ನಡದಲ್ಲಿ ಉದಾಹರಣೆ:
ವೈಟ್‌ಚ್ಯಾಪಲ್ ವಿಜಿಲೆನ್ಸ್ ಕಮಿಟಿಯ ಜಾರ್ಜ್ ಲಸ್ಕ್‌ರಿಗೆ ದೊರೆತ ಪತ್ರವು ಕೊಲೆಯಾದವರಲ್ಲಿ ಒಬ್ಬರದ್ದು ಎಂದು ಹೇಳಲಾದ ಮತ್ತು ಸಂರಕ್ಷಿಸಿದ ಮಾನವನ ಮೂತ್ರಪಿಂಡದ ಅರ್ಧಭಾಗ ಒಳಗೊಂಡಿತ್ತು.
ಮೂತ್ರಪಿಂಡಕ್ಕೆ ಮೂತ್ರ ಪಿಂಡದ ನರದ ಹತೋಟಿ; ಅದರಲ್ಲಿನ ರಕ್ತದ ಹರಿವು; ಮೂತ್ರಪಿಂಡದ ಜೀವಕಣಗಳ ರಚಗಟ್ಟು, ನಿಜಗೆಲಸಗಳು ಚೆನ್ನಾಗಿರುವಿಕೆ; ತೆಮಡಿಕ (ಪಿಟ್ಯುಟರಿ), ಅಡ್ರಿನಲ್ ಮತ್ತಿತರ ಒಳಸುರಿಕ ಗ್ರಂಥಿಗಳ ಚಟುವಟಿಕೆ; ಮೂತ್ರಪಿಂಡದಲ್ಲಿ ಇವೆ ಎಂದಿರುವ ಘನಗಾತ್ರ (ವಾಲ್ಯೂಂ), ಹಿಗ್ಗಿತ ರಾಸಾಯನಿಕ ಗ್ರಾಹಕಗಳ (ರಿಸೆಪ್ಟರ್ಸ್) ನಿಯಂತ್ರಿಕ ಏರ್ಪಾಡುಗಳು ಇವೆಲ್ಲ ಈ ಯಾಂತ್ರಿಕತೆಯಲ್ಲಿ ಸೇರಿವೆ.
ಅದರ ಬದಲು ಮೂತ್ರಪಿಂಡದ ನಾಭಿಯಲ್ಲಿ ಉಳಿದಿರುವ ಕಲ್ಲನ್ನು ಮೂತ್ರದ ದರ್ಶಕವನ್ನು ಹೋಲುವ ಉಪಕರಣವನ್ನು ಬೆನ್ನಕಡೆಯಿಂದ ಒಳಸೇರಿಸಿ ಹೊರತೆಗೆಯಬೇಕಾಗುವುದು.
ಆದಾಗ್ಯೂ ಹೃದಯಸ್ನಾಯುವಿನ ಊತಕ ಸಾವು, ಲಕ್ವ ಅಥವಾ ಮೂತ್ರಪಿಂಡದ ಸಮಸ್ಯೆಗಳಂತಹ ಜಟಿಲತೆಗಳು ಬಹಳ ವಿರಳವಾಗಿರುತ್ತವೆ.
ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದು.
ಮೂತ್ರಪಿಂಡದ ಸಮಸ್ಯೆಯಿಂದ ಸುಮಾರು ೧ ವರ್ಷ ಬಳಲಿದ ಹುಬ್ಳೀಕರ್ ರವರು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಮೂತ್ರಪಿಂಡದ ತೊಂದರೆ ರಕ್ತ ಒತ್ತಡ ಕಾರಣವಾಗಬಹುದು.
ಫ್ಯಾಂಕೊನಿ ಲಕ್ಷಣಕೂಟ (ಸಿಂಡ್ರೋಮ್), ವಿಲ್ಸನ್ನನರೋಗ, ಮೂತ್ರಪಿಂಡದ ಎಲುಮುರುಟುಗಳಲ್ಲಿ (ರೀನಲ್ ರಿಕೆಟ್ಸ್) ಸಾಮಾನ್ಯವಾಗಿ ಮೂತ್ರದಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿ ಹೋಗುತ್ತವೆ.
೨೦೧೫ರಲ್ಲಿ ಅವರು ಶ್ವಾಸಕೋಶ, ಹಾಗೂ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದರು.
ಮೂತ್ರಪಿಂಡದ ಮೇಲೆ ಪರಿಣಾಮ ಬೀರುವ ಅನೇಕ ರೋಗಗಳು ಆ ಅಂಗಕ್ಕೆ ಮಾತ್ರ ಸೀಮಿತವಾಗದ ಇಡೀ ದೇಹದ ಕಾಯಿಲೆಗಳಾಗಿರುತ್ತವೆ, ಮತ್ತು ವಿಶೇಷ ಚಿಕಿತ್ಸೆಯ ಅಗತ್ಯವಿರಬಹುದು.
ಮೂತ್ರಪಿಂಡದ ಅಪಧಮನಿ ಕುಗ್ಗುವಿಕೆಯು ಅತಿ-ಒತ್ತಡಕ್ಕೆ ಎಡೆ ಮಾಡಿಕೊಡುವುದರ ಜೊತೆಗೆ ಮೂತ್ರಪಿಂಡದ ಕಾರ್ಯವೈಫಲ್ಯವನ್ನು ಉಂಟುಮಾಡಬಹುದು.
ತೊಂದರೆ ಹೆಚ್ಚಾದಾಗ ಇದರಿಂದ ಮೂತ್ರಪಿಂಡದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದಾಗಿದೆ.
ಅಕಾಡೆಮಿ ಆಫ್ ಬೋರ್ಡೆಕ್ಸ್ (1718–1721) ನಲ್ಲಿನ ಆತ್ಮಚರಿತ್ರೆಗಳು ಮತ್ತು ಪ್ರವಚನಗಳು: ಪ್ರತಿಧ್ವನಿಗಳು, ಮೂತ್ರಪಿಂಡದ ಗ್ರಂಥಿಗಳು, ದೇಹಗಳ ತೂಕ, ದೇಹಗಳ ಪಾರದರ್ಶಕತೆ ಮತ್ತು ನೈಸರ್ಗಿಕ ಇತಿಹಾಸದ ಕುರಿತು ಪ್ರವಚನಗಳನ್ನು ಒಳಗೊಂಡಂತೆ.
renal's Usage Examples:
Brewer infarcts are a histological finding found in renal disease.
thyroid, parathyroid, and adrenals), but may also occur in endocrine tissues of organs not classically thought.
Renalase has been claimed to degrade catecholamines like adrenaline (epinephrine) and noradrenaline (norepinephrine) in.
Addison"s disease, also known as primary adrenal insufficiency and hypocortisolism, is a rare long-term endocrine disorder characterized by inadequate.
The celiac plexus includes a number of smaller plexuses: Hepatic plexus Splenic plexus Gastric plexus Pancreatic plexus Suprarenal plexus Other.
A cortical lobule (or renal lobule) is a part of a renal lobe.
Acute tubular necrosis (ATN) is a medical condition involving the death of tubular epithelial cells that form the renal tubules of the kidneys.
others, is a corticosteroid used to treat adrenogenital syndrome, postural hypotension, and adrenal insufficiency.
the Saharan horned viper (Cerastes cerastes) causing micro-angiopathic haemolysis, coagulopathy and acute renal failure: clinical cases and review".
These adrenal medullary cells are modified postganglionic neurons, and preganglionic autonomic.
6-trans vitamin D3 on intestinal calcium absorption in patients with chronic renal failure".
Furthermore, reduced sympathoadrenal responses can cause hypoglycemia unawareness.
branches of the celiac artery and the celiac plexus; below these, by the lienal vein (splenic vein), are the pancreas, the left renal vein, the inferior.
Synonyms:
nephritic,