<< remolding remonetizations >>

remonetization Meaning in kannada ( remonetization ಅದರರ್ಥ ಏನು?)



ಹಣಗಳಿಕೆ

Noun:

ಪರಿಚಲನೆ ನಿಲ್ಲಿಸಿ,

remonetization ಕನ್ನಡದಲ್ಲಿ ಉದಾಹರಣೆ:

ಪುರಾತನ ಕಾಲದಿಂದಲೂ ಜನರು ತಮ್ಮ ಜೀವನೋವೋಪಾಯ ಮತ್ತು ಹಣಗಳಿಕೆಯ ಮಾರ್ಗ ಕಂಡುಕೊಳ್ಳಲು ನೀರಿನೊಡನೆಯೇ ಬದುಕಿದ್ದಾರೆ; ನೀರಿನಿಂದಲೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಇಷ್ಟೇ ಅಲ್ಲದೆ ನೀರಿನ ಸಮೀಪ ವಾಸಿಸುವುದರೊಂದಿಗೆ ಸರಳ ಮತ್ತು ಅಗ್ಗದ ಸಂಚಾರ ಹಾಗೂ ವ್ಯಾಪಾರ-ವಹಿವಾಟಿನ ಲಾಭ ಗಳಿಸಿದ್ದಾರೆ.

ಜೂಲಿಯಾ ಅಭಿನಯದ ರೋಚಕ-ಹಾಸ್ಯಪ್ರಧಾನ ಚಿತ್ರಗಳಾದ ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ , ಮಿಸ್ಟಿಕ್ ಪಿಝಾ , ನಾಟಿಂಗ್ ಹಿಲ್ , ರನವೇ ಬ್ರೈಡ್ ಮತ್ತು ಅಪರಾಧ ಪ್ರಧಾನವಾದ ದ ಪೆಲಿಕಾನ್ ಬ್ರೀಫ್ ಮತ್ತು ಓಷನ್'ಸ್ ಇಲೆವೆನ್ ಎಂಡ್ ಟ್ವೆಲ್ವ್ ಚಿತ್ರಗಳು ಒಟ್ಟಾರೆ $೨ ಬಿಲಿಯನ್ ಗಿಂತಲೂ ಹೆಚ್ಚು ಹಣ ಗಳಿಸಿ,ಹಣಗಳಿಕೆಯ ದೃಷ್ಟಿಯಿಂದ ಅವಳು ಅತ್ಯಂತ ಯಶಸ್ವಿ ನಟಿ ಎಂಬ ಹಿರಿಮೆಗೆ ಪಾತ್ರಳಾದಳು.

ಭಾರತದಲ್ಲಿ ಈ ಚಿತ್ರದ ಒಟ್ಟಾರೆ ಹಣಗಳಿಕೆ ₹1.

ಯುನಿವರ್ಸಿಟಿ ಆಫ್ ಪಿಟ್ಸ್‌ಬರ್ಗ್, ಯೇಲ್ ಯುನಿವರ್ಸಿಟಿ ಮತ್ತು ಒಹಾಯೋ ಸ್ಟೇಟ್ ಯುನಿವರ್ಸಿಟಿಗಳ ಸಂಶೋಧಕರು ಸ್ಲಾಟ್ ಮಶೀನುಗಳಲ್ಲಿ ಆಡುತ್ತಿದ್ದು ಹಣಗಳಿಕೆಗಾಗಿ ಕಾದುಕೊಂಡಿದ್ದ ಜೂಜುಕೋರರನ್ನು ಗಮನಿಸುವಂತೆ ಕೆಲವು ವ್ಯಕ್ತಿಗಳನ್ನು ನಿಯಮಿಸಿದರು.

ಈ ಚಲನಚಿತ್ರವು ಭಾರತದಲ್ಲಿ ಕೋಟಿ ಮತ್ತು ವಿದೇಶದಲ್ಲಿ ಕೋಟಿಯಷ್ಟು ಗಳಿಸಿತು ಮತ್ತು ಇದರ ಒಟ್ಟಾರೆ ವಿಶ್ವಾದ್ಯಂತ ಹಣಗಳಿಕೆಯು ಕೋಟಿಯಷ್ಟಾಯಿತು.

ವಿದೇಶೀ ಮಾರುಕಟ್ಟೆಯಲ್ಲಿ ೨೦೦೧ರಲ್ಲಿ ಅತ್ಯಂತ ಹಣಗಳಿಕೆ ಮಾಡಿದ ಸಿನಿಮಾವಾಗಿತ್ತು ಮತ್ತು ಇಂದಿನವರೆಗೂ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ವಿಯಾದ ಅವಳ ಸಿನಿಮಾ ಆಗಿದೆ.

ದೆ ಹಣಗಳಿಕೆಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿತು.

ಅವನ ಇದುವರೆಗಿನ ಎರಡನೇ-ಅತಿಹೆಚ್ಚು ಹಣಗಳಿಕೆಯ ಚಿತ್ರವಾದ ನ್ಯಾಷನಲ್‌ ಟ್ರೆಷರ್‌‌‌ ನಲ್ಲಿ ಓರ್ವ ವಿಲಕ್ಷಣ ಚರಿತ್ರೆಕಾರನ ಪಾತ್ರವನ್ನು ಅವನು ನಿರ್ವಹಿಸಿದ್ದಾನೆ.

ದಾರಾ ಸಿಂಗ್ ಅಭಿನಯದ ಸಾವಾ ಲಾಖ್ ಸೆ ಏಕ್ ಲಡೌನ್(೧೯೭೬), ಸುನಿಲ್ ದತ್ ಮತ್ತು ಶತ್ರುಘ್ನ ಸಿನ್ಹಾ ಅಭಿನಯದ ಸತ್ ಶ್ರೀ ಅಕಾಲ್(೧೯೭೭) ಹಣಗಳಿಕೆಯಲ್ಲಿ ಭಾರಿ ಹೆಸರು ಮಾಡಿದವು.

ಹಣಗಳಿಕೆಯ ಮೊತ್ತವನ್ನು ಬಲವರ್ಧನೆಗೆ ಮುನ್ನವೇ ಅಮೌಖಿಕ ಪ್ರಸಾರಣೆಯ ಮೂಲಕ ತಿಳಿದುಕೊಳ್ಳಲಾಗುತ್ತಿತ್ತು.

ಇಷ್ಟಿದ್ದರೂ ಪ್ರೆಮಚಂದರು ಕೀರ್ತಿ ಹಣಗಳಿಕೆಯ ಸಣ್ಣತನಗಳಿಗೆ ಎಂದೂ ಮಾರುಹೋಗಲಿಲ್ಲ.

ಈ ಚಿತ್ರವು ಸಾರ್ವಕಾಲಿಕ ಅತ್ಯುನ್ನತ ಹಣಗಳಿಕೆಯನ್ನು ದಾಖಲಿಸಿದ್ದೇ ಅಲ್ಲದೇ, 11 ಆಸ್ಕರ್‌ ಪ್ರಶಸ್ತಿಗಳನ್ನು ಸ್ವೀಕರಿಸಿತು.

ಈ ಚಿತ್ರ ಭಾರತದಲ್ಲಿ ಯಶಸ್ವಿಯಾಗದಿದ್ದರೂ, ಬ್ರಿಟನ್‌ನಲ್ಲಿ ೨೦೦೫ರ ಅತ್ಯಧಿಕ ಹಣಗಳಿಕೆಯ ಬಾಲಿವುಡ್ ಸಿನಿಮಾ ಆಯಿತು.

remonetization's Usage Examples:

The opposite of demonetization is remonetization, in which a form of payment is restored as legal tender.


in which he opposed the restoration of the double standard and the remonetization of silver.



remonetization's Meaning in Other Sites