<< relentlessness relents >>

relentment Meaning in kannada ( relentment ಅದರರ್ಥ ಏನು?)



ಪಶ್ಚಾತ್ತಾಪ

Noun:

ಕಿರಿಕಿರಿಯ,

relentment ಕನ್ನಡದಲ್ಲಿ ಉದಾಹರಣೆ:

ಮನುಷ್ಯನ ಪುತ್ರ ಮಾನವ, ಆದರೆ ಕೆಲವೊಮ್ಮೆ ನಿರ್ದಿಷ್ಟ ವ್ಯಕ್ತಿಯನ್ನು ಪ್ರತ್ಯೇಕವಾದಿ ಸೂಚಿಸಲು ಬಳಸಲಾಗುತ್ತಿತ್ತು ಉದಾಹರಣೆಗೆ ಇಸ್ರೇಲ್‌‌ನ ಜನರಿಗೆ ತಮ್ಮ ವಿಗ್ರಹಾರಾಧನೆಯನ್ನು ಬಿಡದಿದ್ದರೆ ಆ ಬಗ್ಗೆ ಪಶ್ಚಾತ್ತಾಪಪಡಬೇಕಾಗುತ್ತದೆ ಎಂದು ಎಚ್ಚರಿಸಲು ದೇವರು ಕಳಿಸಿಕೊಟ್ಟನೆಂದು ಹೇಳಲಾದ ಎಝೆಕಿಯೆಲ್‌ನಂತೆ.

ಮತ್ತೊಂದು ಕಾರಣ, ಮಾನವ ಪಾಪಮಾಡಿ ಪಶ್ಚಾತ್ತಾಪದಿಂದ ಪುಟಕ್ಕೆ ಹಾಕಿದ ಚಿನ್ನದಂತೆ ಪರಿಶುದ್ಧನಾಗುವುದಿಲ್ಲವೇ? ತನಗೆ ಧರ್ಮವನ್ನು ಮಾಡುವುದಕ್ಕೆ ಅವಕಾಶವಿದ್ದರೂ ಅಧರ್ಮದ ದಾರಿಯನ್ನು ಹಿಡಿದುದಕ್ಕೆ ಮಾನವ ನೊಂದು, ಬೆಂದು, ಧರ್ಮದ ಬೆಲೆಯನ್ನು ಮತ್ತೂ ಚೆನ್ನಾಗಿ ಕಂಡುಕೊಳ್ಳುತ್ತಾನೆ.

ಕೊನೆಗೆ, ತಮ್ಮ ಅದುವರೆಗಿನ ಜೀವನದ ಬಗ್ಗೆ ಪಶ್ಚಾತ್ತಾಪಪಟ್ಟುಕೊಂಡು 'ಸೋನ್ಯ', ಎಂಬವಳನ್ನು ಮದುವೆಯಾಗಿ ಹಳ್ಳಿಗೆ ಹಿಂದಿರುಗಿದರು.

ಬರ್ಕ್, ದತ್ತಿಯನ್ನು ಕಡೆಗಾಲದ ಪಶ್ಚಾತ್ತಾಪದ ಫಲ ಎಂಬುದಾಗಿ ವರ್ಣಿಸಿದ್ದಾನೆ.

ಆ ಮೇಲೆ ಪಶ್ಚಾತ್ತಾಪವಾಗಿ ಅಕ್ಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಡಾಂಟೆಯ ಪುರ್ಗಾಟೋರಿಯೋ ದಲ್ಲಿ ಕಾಮ/ಲೈಂಗಿಕ ಚಿಂತನೆ ಮತ್ತು ಭಾವನೆಗಳನ್ನು ಹೊಂದಿರುವವನು ಪಶ್ಚಾತ್ತಾಪ ಪಟ್ಟಲ್ಲಿ ಉರಿವ ಜ್ವಾಲೆಯೊಳಗೆ ನಡೆಯುತ್ತಾನೆ.

ಪಶ್ಚಾತ್ತಾಪ ಪಡುವ ನಥೇನಿಯೆಲ್ ನಾರಿಸ್ಸಾಳ ಯೋಜನೆಯನ್ನು ಬಯಲುಮಾಡಿ, ತನ್ನ ತಪ್ಪುಕೆಲಸಗಳನ್ನು ಒಪ್ಪಿಕೊಳ್ಳುತ್ತಾನಲ್ಲದೆ, ಮಧ್ಯರಾತ್ರಿಗೆ ಮುನ್ನ ವಿಷದ ಸೇಬಿನ ಶಾಪವನ್ನು ಭಂಗ ಮಾಡದಿದ್ದಲ್ಲಿ ಜಿಸೆಲ್ ಸಾಯುವಳೆಂದೂ ತಿಳಿಸುತ್ತಾನೆ.

ಬಾಜೆ ಪಾಯಲ್(ನೃತ್ಯಗಾರರು/ನಟಿಯರ ಸಂದರ್ಶನದ ಸಂಗ್ರಹವನ್ನು ಆಧರಿಸಿದ ಒಂದು ಚಲನಚಿತ್ರ) ಸಂದರ್ಶನದಲ್ಲಿ, ತಾವು ಮೂರು(೩) ವರ್ಷಗಳ ಕಾಲ ಕಥಕ್ ನೃತ್ಯಶೈಲಿಯನ್ನು ಅಭ್ಯಾಸ ಮಾಡಿದ್ದಾಗಿ ಜೊತೆಗೆ ಅಭ್ಯಾಸವನ್ನು ನಿಲ್ಲಿಸಿದ್ದಕ್ಕಾಗಿ ತಮಗೆ ಪಶ್ಚಾತ್ತಾಪವಿದೆಯೆಂದು ಹೇಳುತ್ತಾರೆ, ನೃತ್ಯದ ಅಭ್ಯಾಸವನ್ನು ಮುಂದುವರೆಸಿದ್ದರೆ ನಟಿಯಾಗಿ ತಮ್ಮ ವೃತ್ತಿಜೀವನಕ್ಕೆ ಸಹಾಯಕವಾಗಿರುತ್ತಿತ್ತೆಂದು ನುಡಿಯುತ್ತಾರೆ.

ತಾನು ಮಾಡುತ್ತಿರುವ ಯಾವ ಕೆಟ್ಟಕಾರ್ಯಗಳಿಗೂ ಪಶ್ಚಾತ್ತಾಪ ಪಡದ ಅತಿ-ಕೆಟ್ಟ ಮನುಷ್ಯನ ಪಾತ್ರವನ್ನು ಶೋಲೆಚಿತ್ರದ ಖಳನಾಯಕ ಮಾಡುತ್ತಾನೆ.

ಅದೇ ರೋಷಾವೇಶದಿಂದ ಅಮಾನುಷ ಪ್ರಜಾಪೀಡನೆ; ಆವೇಶ ಇಳಿದಾಗ, ಅಷ್ಟೇ ಉದ್ವೇಗದ ಪಶ್ಚಾತ್ತಾಪ, ಕೊರಗು, ದೇವರಲ್ಲಿ ಕ್ಷಮಾಯಾಚನೆ-ಇದು ಈತನ ಬಾಳಾಯಿತು.

ಪಶ್ಚಾತ್ತಾಪ (ಸಾಮಾಜಿಕ ಕಾದಂಬರಿ).

ಅಪರಾಧಿಗಳು ಏಕಾಂತದಲ್ಲಿದ್ದು, ಬೈಬಲ್ ಓದುವುದರ ಮೂಲಕ ಮತ್ತು ಪಶ್ಚಾತ್ತಾಪಪಡುವುದರಿಂದ ಸುಧಾರಿಸುವರೆಂದು ಅವರು ನಂಬಿದ್ದರು.

relentment's Meaning in Other Sites