<< reinforce reinforced concrete >>

reinforced Meaning in kannada ( reinforced ಅದರರ್ಥ ಏನು?)



ಬಲವರ್ಧಿತ, ಬಲಶಾಲಿ,

Adjective:

ಬಲಶಾಲಿ,

reinforced ಕನ್ನಡದಲ್ಲಿ ಉದಾಹರಣೆ:

99 ಮೈಲಿ) ಸ್ಥಾಪನೆ ಬಲವರ್ಧಿತ ಉಳಿಸಿಕೊಳ್ಳುವ ಗೋಡೆ ಮತ್ತು ಎರಡು ಬೆಟ್ಟಗಳನ್ನು ತೆಗೆಯುವುದು.

ಜಪಾನ್‌ನಲ್ಲಿ ಕಂಡುಬರುವ ಭೂಕಂಪದ ಅಪಾಯದ ಕಾರಣದಿಂದಾಗಿ, ಹಿರೋಷಿಮಾದಲ್ಲಿನ ಕೆಲವೊಂದು ಬಲವರ್ಧಿತ ಕಾಂಕ್ರೀಟ್‌ ಕಟ್ಟಡಗಳು ಅತ್ಯಂತ ದೃಢವಾಗಿ ನಿರ್ಮಿಸಲ್ಪಟ್ಟಿದ್ದವು, ಮತ್ತು ಅವು ಸ್ಫೋಟ ಕೇಂದ್ರಕ್ಕೆ ಸಾಕಷ್ಟು ಹತ್ತಿರದಲ್ಲೇ ಇದ್ದರೂ ಸಹ, ಅವುಗಳ ಕಟ್ಟಡದ ಹಂದರವು ಕುಸಿದು ಬೀಳಲಿಲ್ಲ.

ಸ್ಥಿರ ಕಮಾನನ್ನು ಬಹುತೇಕ ವೇಳೆ ಚಾಚುಗಳು ಚಿಕ್ಕದಾಗಿರುವ ಬಲವರ್ಧಿತ ಕಾಂಕ್ರೀಟ್ ಸೇತುವೆ ಮತ್ತು ಸುರಂಗ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ಕನಿಕರದ ಧಾರ್ಮಿಕ ಪರಿಕಲ್ಪನೆ ಪಶ್ಚಿಮದಲ್ಲಿ ಇಡೀ ಮಾನವಕುಲಕ್ಕೆ ಕನಿಕರಪಡುವ ಪ್ರತಿಪಾದನೆಯಾದ ದೇವರ ಯಹೂದಿ-ಕ್ರಿಸ್ಚನ್ ಪರಿಕಲ್ಪನೆಗಳ ಸ್ವೀಕಾರದ ನಂತರ ಬಲವರ್ಧಿತವಾಯಿತು.

ಆಧುನಿಕ ಕಾಲದಲ್ಲಿ, ತಂತು ಬಲವರ್ಧಿತ ಪ್ಲಾಸ್ಟಿಕ್‍ನಂತಹ ಹೊಸ ವಸ್ತುಗಳನ್ನು ತೂಬುಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ.

ಅನೇಕ ವಾಸ್ತುಶಿಲ್ಪಿಗಳು ಇದನ್ನು ಪ್ರಪಂಚದ ಮೊದಲ ಆಧುನಿಕ ಕಟ್ಟಡವಾಗಿ ಪರಿಗಣಿಸುತ್ತಾರೆ; ಏಕೆಂದರೆ, ಬಲವರ್ಧಿತ ಕಾಂಕ್ರೀಟಿನಂಥ ಕೇವಲ ಒಂದೇ ಸಾಮಗ್ರಿಯಿಂದ ಆದ ಅನನ್ಯ ನಿರ್ಮಾಣ ಇದಾಗಿದೆ.

ಇದೊಂದು ಬಲವರ್ಧಿತ ಮಂಜುಗೆಡ್ಡೆ ಅಥವಾ "ಪೈಕ್ರೆಟೆ "ಯಿಂದ ನಿರ್ಮಿತವಾದ ಅಭೇದ್ಯವಾದ ೬೦೦ ಮೀಟರ್‌ಗಳಷ್ಟು ಉದ್ದದ ವಿಮಾನ ವಾಹಕ ಭಾರೀ ಗಾತ್ರದ ಹಡಗಾಗಿತ್ತು.

ನಗರದ ಕೇಂದ್ರಭಾಗವು ಹಲವಾರು ಬಲವರ್ಧಿತ ಕಾಂಕ್ರೀಟ್‌ ಕಟ್ಟಡಗಳು ಮತ್ತು ಹಗುರವಾದ ರಚನೆಗಳನ್ನು ಒಳಗೊಂಡಿತ್ತು.

ಇಂಧನ ಕೊಳವೆ ಮಾರ್ಗಗಳನ್ನು ಅನೇಕವೇಳೆ ಬಲವರ್ಧಿತ ರಬ್ಬರ್‌‌ ಕೊಳವೆಗಳ ಅಳವಡಿಕೆಯಿಂದ ಮಾಡಲಾಗಿರುತ್ತದೆ ಮತ್ತು ಇವೂ ಸಹ ದಾಳಿಗೆ ಈಡಾಗಬಹುದಾಗಿರುತ್ತದೆ, ಅದರಲ್ಲೂ ವಿಶೇಷವಾಗಿ ವಿದ್ಯುತ್‌ ಉಪಕರಣದಿಂದ ಕಡಿಮೆ ಮಟ್ಟಗಳ ಓಝೋನ್‌ ಉತ್ಪತ್ತಿಯಾಗುವ ಎಂಜಿನು ಅಂಕಣಗಳಲ್ಲಿ ಇದು ಕಂಡುಬರುತ್ತದೆ.

ಇದನ್ನು ಸ್ಟೀಲ್ ಫ್ರೇಮಿಂಗ್, ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಮತ್ತು ಕಂಚಿನ ಹೊದಿಕೆಯೊಂದಿಗೆ ನಿರ್ಮಿಸಲಾಗಿದೆ.

ಸ್ಥಳೀಯ ಸರ್ಕಾರವು ಕಟ್ಟುನಿಟ್ಟಿನ ನಿರ್ಮಾಣ ಸಂಹಿತೆಗಳನ್ನು ಜಾರಿಗೆ ತಂದ ನಂತರ, ಅನೇಕ ಮನೆಯ ಮತ್ತು ವ್ಯವಹಾರದ ಅಸ್ತಿತ್ವಗಳ ಮಾಲೀಕರು, ತೂಫಾನು ಕವಾಟಗಳನ್ನು ಅಳವಡಿಸಿಕೊಂಡಿರುವ ಬಲವರ್ಧಿತ ಕಾಂಕ್ರೀಟಿನಿಂದ ತಮ್ಮ ಕಟ್ಟಡಗಳನ್ನು ರೂಪಿಸಿಕೊಂಡರು.

ಪ್ರತಿಮೆಯ ನಿರ್ಮಾಣ ೭೫,೦೦೦ ಘನ ಮೀಟರ್ (೨,೬೦೦,೦೦೦ ಅಡಿ) ಕಾಂಕ್ರೀಟ್, ೫,೭೦೦ ಟನ್ (೫,೬೦೦ ಉದ್ದದ ಟನ್ನುಗಳು; ೬,೩೦೦ ಕಿರು ಟನ್ನುಗಳು) ಉಕ್ಕಿನ ರಚನೆ, ೧೮,೫೦೦ ಟನ್ನುಗಳು (೧೮,೨೦೦ ಉದ್ದ ಟನ್ನುಗಳು; ೨೦,೪೦೦ ಕಿರು ಟನ್ನುಗಳು) ಬಲವರ್ಧಿತ ಸ್ಟೀಲ್ ಸರಳುಗಳು ಮತ್ತು ೨೨,೫೦೦ ಟನ್ನುಗಳಷ್ಟು (೨೨,೧೦೦ ಉದ್ದದ ಟನ್; ೨೪,೮೦೦ ಕಿರು ಟನ್ನುಗಳು) ಕಂಚಿನ ಹಾಳೆಗಳು.

ಈ ಜೇಬುಗಳು ಹಲವುವೇಳೆ ಜೇಬಿನ ಸೀಳಿನ ಉದ್ದಕ್ಕೆ ಬಲವರ್ಧಿತ ಅಲಂಕರಣವನ್ನು ಹೊಂದಿರುತ್ತವೆ, ಮತ್ತು ಪ್ರಾಯಶಃ ಬಟ್ಟೆಯ ಹೆಚ್ಚುವರಿ ತುಂಡು ಅಥವಾ ಹೊಲಿಗೆಯಂತೆ ಕಾಣಿಸುತ್ತದೆ.

reinforced's Usage Examples:

28 JulyFor the next day the 2nd Shock Army was reinforced with the 31st and the 82nd Tank Regiments, three howitzer brigades and nine heavy artillery regiments.


monocoques, as they use a metal shell or sheeting reinforced with frames riveted to the skin, but most wooden aircraft are described as monocoques, even.


Still, the blast moved the file units about a foot, blew out all the windows on that side of the building, and opened a hole in the reinforced concrete floor.


strength than unreinforced Portland concrete (since polymer plastic is "stickier" than cement and has reasonable tensile strength) Similar or greater compressive.


The British attack was reinforced by newly arrived ships from the main fleet, but the French were able to escape into Toulon after exchanging cannon fire with the British.


The EM featured a lightweight, compact copper-aluminum alloy body and fiberglass-reinforced polycarbonate plastic top and bottom covers, plus aperture priority semiautomatic exposure control governed by a built-in 60/40 percent centerweighted, silicon photodiode light meter.


primarily New Hampshire and Massachusetts militiamen, led by General John Stark, and reinforced by Vermont militiamen led by Colonel Seth Warner and members.


medial cutaneous nerve of the forearm, deep fascia reinforced by the bicipital aponeurosis (a sheet of tendon-like material that arises from the tendon.


The roof was supported by four steel-reinforced concrete beams, each beam long and deep.


Wool had been reinforced by more troops who had just made their way up the path to the top of the Heights, and Macdonell faced some four hundred troops.


implementation of authoritarian forms of socialism was accomplished with a dogmatized ideology reinforced by terror and violence.


constructed with reinforced concrete.


The division was reinforced by British troops who were advancing from the invasion beaches and it began to push through Normandy, while the squadron continued its reconnaissance duties.



Synonyms:

built, improved,

Antonyms:

uncleared, worse, unimproved,

reinforced's Meaning in Other Sites