referentially Meaning in kannada ( referentially ಅದರರ್ಥ ಏನು?)
ಉಲ್ಲೇಖಿತವಾಗಿ
ಉಲ್ಲೇಖಿಸಿರುವಂತೆ,
People Also Search:
referentsreferrable
referral
referrals
referred
referred pain
referrible
referring
refers
reffing
reffo
refigure
refigured
refile
refiled
referentially ಕನ್ನಡದಲ್ಲಿ ಉದಾಹರಣೆ:
ವೇದ,ಪುರಾಣ,ಹಾಗೂ ಇನ್ಯಾವ ಹಿಂದೂ ಗ್ರಂಥಗಳಲ್ಲೂ ಇದು ಉಲ್ಲೇಖಿತವಾಗಿಲ್ಲ.
ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾಗಿರುವ ಸಪ್ತಕೊಂಕಣ ವು ಮಹಾರಾಷ್ಟ್ರದಿಂದ ಕರ್ನಾಟಕದವರೆಗೂ ವ್ಯಾಪಿಸಿದೆ.
13ನೆಯ ಶತಮಾನದ ಕೊನೆಯಲ್ಲಿನ ಬೈಜಂಟೈನ್ ಸಾಮ್ರಾಜ್ಯದಲ್ಲಿನ ಹಸ್ತಪ್ರತಿಗಳಲ್ಲಿಯೂ ಇದು ಮೊದಲು ಉಲ್ಲೇಖಿತವಾಗಿದೆ ಎಂದು ಕೆಲವು ಮೂಲಗಳು ಹೇಳುತ್ತವೆ.
ಇದರಲ್ಲಿ ಶಿವನಸಮುದ್ರ, ವಿರೂಪಾಕ್ಷಪುರ, ದೇವಸಮುದ್ರ ಎಂಬ ಊರಿನ ಹೆಸರುಗಳು ಉಲ್ಲೇಖಿತವಾಗಿದ್ದು ಆ ಊರುಗಳ ಇತಿಹಾಸದ ಮುಖ್ಯದಾಖಲೆಯಾಗಿದೆ.
ದ ಬೂನ್ ಡಾಕ್ ಸೇಂಟ್ಸ್ ಎಂಬ ಚಲನಚಿತ್ರದಲ್ಲೂ, ಪ್ರಮುಖ ಪಾತ್ರಗಳು ಅಧಿಕಾರಿಗಳ (ಬಾಸ್ ಗಳ) ಸಾಮೂಹಿಕ ಕೊಲೆ ಮಾಡಿದ ನಂತರ ಮಾಫಿಯಾದಲ್ಲಿರು ಸ್ನೇಹಿತನೊಬ್ಬನ ಬಗ್ಗೆ ಕ್ರೂರವಾದ ಜೋಕ್ ಮಾಡಿದಾಗ, ಈ "ವೈವಿಧ್ಯತೆ"ಯು ಉಲ್ಲೇಖಿತವಾಗಿದೆ.
ಅತಿ ಹೆಚ್ಚು ಕಡೆ ಉಲ್ಲೇಖಿತವಾಗಿರುವ ಹಾಗೂ ಹೆಚ್ಚು ಚಾಲ್ತಿಯಲ್ಲಿರುವಂತೆ ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್‌ಜುವಾನ್, ಪೊರ್ಟೊರಿಕೊ; ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಈ ವಿಸ್ಮಯ ತ್ರಿಕೋಣದ ವ್ಯಾಪ್ತಿ ಇದ್ದು, ದಕ್ಷಿಣ ಗಡಿಯ ಸುತ್ತಮುತ್ತ ಹಾಗೂ ಬಹಾಮಾ, ಫ್ಲೋರಿಡಾ ಜಲಸಂಧಿಗಳಲ್ಲಿ ಹೆಚ್ಚು ಅವಘಡಗಳು ಸಂಭವಿಸಿವೆ ಎಂದು ಹೇಳಲಾಗಿದೆ.
"(ಗೀತಿ ಸೇನ್ ರ ಬಿಂದು, ಸ್ಪೇಸ್ ಅಂಡ್ ಟೈಮ್ ಇನ್ ರಾಝಾ'ಸ್ ವಿಷನ್ ನಲ್ಲಿ ಉಲ್ಲೇಖಿತವಾಗಿದೆ).
ಅದೇ ಸಮಯದಲ್ಲಿ ಕುಣಿಗಲ್ ನಿಂದ ಮಾಗಡಿಗೆ ಬರುವ ಸಮಯದಲ್ಲಿ ಮಾಗಡಿಗೆ ಸಮೀಪ ಕೆಂಪಾಪುರ ಎಂಬಲ್ಲಿ ನಡೆದ ಭೀಕರ ಯುದ್ಧದಲ್ಲಿ ಕೆಂಪೇಗೌಡರು ವೀರಮರಣವನ್ನಪ್ಪಿದರು ಎಂದು ಶಾಸನದಲ್ಲಿ ಉಲ್ಲೇಖಿತವಾಗಿದೆ.
ಆದರೆ ಅಡವಿ ಸಂಪೂರ್ಣವಾಗಿ ನಾಶವಾದಾಗ ಆ ಪ್ರದೇಶದಲ್ಲಿ ಮಳೆಯ ಪ್ರಮಾಣ ಬದಲಾಯಿಸಿದ ಪ್ರಸಂಗಗಳು ಉಲ್ಲೇಖಿತವಾಗಿವೆ.
ಈಗಲೂ ಯಾರಾದರೂ ಪ್ರತಿಜ್ಞೆ ಮಾಡಿ ಅದನ್ನು ತಪ್ಪದೆ ನೆರವೇರಿಸಬೇಕಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎಂದೇ ಸಂಭೋದಿಸಲಾಗುತ್ತದೆ, ಭೀಷ್ಮರ ಪ್ರತಿಜ್ಞಾ ನಿಷ್ಠೆ ಅತಿ ತೀವ್ರವಾದದ್ದು ಎಂದೇ ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ.
ಸಾಮಾನ್ಯವಾಗಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿನ ಅನೇಕ ಗಿಡಮರಬಳ್ಳಿಗಳು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿವೆಯೆಂದು ಅನೇಕ ಆಯುರ್ವೇದೀಯ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.
ಕಠಿಣತರವಾದ ಅವಯವಗಳ ಜೋಡಣೆ ಮಾಡಿದ ಅಂಶಗಳು ವೇದದ ಕಾಲದಿಂದಲೂ ಇತ್ತೆಂದು, ಇಂದ್ರನ ವೃಷಣಗಳು ಕೆಟ್ಟಿರಲಾಗಿ ಅಜ ವೃಷಣವನ್ನು ಇಂದ್ರನಿಗೆ ಜೋಡಿಸಿದರೆಂಬುದೂ ಉಲ್ಲೇಖಿತವಾಗಿದೆ.
ತಮ್ಮ ಎರಡನೆಯ ಸಿಂಗಲ್ ಆದ "ಐ ಕಿಸ್ಡ್ ಎ ಗರ್ಲ್" ೨೦೦೮ ರಲ್ಲಿ ಬಿಡುಗಡೆಯಾಗಿ, ಎಲ್ಲಾ ಅಂತರರಾಷ್ಟ್ರೀಯ ಶ್ರೇಷ್ಠ ಪಟ್ಟಿಗಳಲ್ಲೂ ಉಲ್ಲೇಖಿತವಾಗಿ, ಪೆರಿ ಜಗದ್ವಿಖ್ಯಾತರಾದರು.
referentially's Usage Examples:
Chevron folding preferentially occurs when the bedding regularly alternates between contrasting competences.
reversed for short periods and the excess is preferentially dissolved electrochemically.
Pelareorep is an oncolytic virus, which means that it preferentially lyses cancer cells.
Most tumors within the liver are supplied by the proper hepatic artery, so arterial embolization preferentially interrupts the tumor"s blood.
corrosion) is an electrochemical process in which one metal corrodes preferentially when it is in electrical contact with another, in the presence of an.
Quadriceps dominance refers to a tendency of female athletes to preferentially use the quadriceps muscles to stabilize the knee.
While any nerve in the body may undergo inflammation, specific etiologies may preferentially affect specific nerves.
available, some species preferentially use hollow stems or holes in wood made by wood-boring insects.
preferentially in older people, aged over 60, that may involve the formation of blisters (bullae) in the space between the epidermal and dermal skin layers.
Eggs are preferentially laid on oak trees.
Galvanic corrosion (also called bimetallic corrosion or dissimilar metal corrosion) is an electrochemical process in which one metal corrodes preferentially.
(deoxynucleate) 3"-nucleotidohydrolase) is an endo-exonuclease that preferentially digests single-stranded nucleic acids.
Next, assign the priority of three adjacent in-plane atoms, starting with the atom attached to the pilot atom as priority 1, and preferentially assigning in order of highest priority if there is a choice.