<< redeveloped redevelopment >>

redeveloping Meaning in kannada ( redeveloping ಅದರರ್ಥ ಏನು?)



ಪುನರಾಭಿವೃದ್ಧಿ

ಪುನರಾಭಿವೃದ್ಧಿ,

People Also Search:

redevelopment
redevelopments
redevelops
redeye
redeyes
redfaced
redfish
redfishes
redford
redgrave
redhanded
redhead
redheaded
redheads
rediae

redeveloping ಕನ್ನಡದಲ್ಲಿ ಉದಾಹರಣೆ:

ಕಳೆದ ದಶಕದಿಂದಲೂ ಇಲ್ಲಿ ಬೃಹತ್ಪ್ರಮಾಣದ ಪುನರಾಭಿವೃದ್ಧಿ ಯತ್ನಗಳು ನಡೆಯುತ್ತಿವೆ.

ಪ್ರಸ್ತಾಪ ಮುಂದಿಟ್ಟಾಗಿನಿಂದಲೂ, ಮೆಲ್ಬೊರ್ನ್‌ ಪಾರ್ಕ್‌ನ ಪುನರಾಭಿವೃದ್ಧಿ ಯೋಜನೆ ಘೋಷಿಸಲಾಗಿದೆ.

ಇಪ್ಪತ್ತನೆಯ ಶತಮಾನದಲ್ಲಿ, ನಗರದಿಂದ ಪ್ರವಾಹ ದಿಕ್ಕಿನಲ್ಲಿ, ಏವನ್ಮೌತ್‌ ಡಾಕ್ಸ್ ಮತ್ತು ರಾಯಲ್‌ ಪೊರ್ಟ್‌ಬ್ಯೂರಿ ಡಾಕ್‌‌ಗೆ ಸೇರಿದ ಧಕ್ಕೆ(ಹಡಗುಕಟ್ಟೆ)ಗಳನ್ನು ತೆಗೆದಿದ್ದರಿಂದಾಗಿ ಇತ್ತೀಚಿನ ದಶಕಗಳಲ್ಲಿ ಹಳೆಯ ಕೇಂದ್ರೀಯ ಹಡಗುಕಟ್ಟೆ ಪ್ರದೇಶದ ('ಫ್ಲೋಟಿಂಗ್‌ ಹಾರ್ಬರ್‌') ಪುನರಾಭಿವೃದ್ಧಿಗೆ ಅವಕಾಶ ನೀಡಿದೆ.

ಬರ್ಮಿಂಗ್ಹ್ಯಾಮ್‌ ಪುನರಾಭಿವೃದ್ಧಿಗೊಳಿಸಲು ಮಹತ್ವಾಕಾಂಕ್ಷೀ ಯೋಜನೆ ಕೈಗೊಂಡ ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ನ ಮೊದಲ ಹೆಜ್ಜೆಗಳಾಗಿದ್ದವು.

ಹಳೆಯ ಬೀದಿಗಳು, ಕಟ್ಟಡಗಳು ಹಾಗೂ ಕಾಲುವೆಗಳನ್ನು ಮತ್ತೆ ಪೂರ್ವಸ್ಥಿತಿಗೆ ತರಲಾಗಿದೆ, ಪಾದಚಾರಿ ಸುರಂಗ ಮಾರ್ಗವನ್ನು ತೆಗೆಯಲಾಗಿದೆ; ಬುಲ್‌ ರಿಂಗ್‌ ವ್ಯಾಪಾರ ಮಳಿಗೆಯನ್ನು ಸಂಪೂರ್ಣವಾಗಿ ಪುನರಾಭಿವೃದ್ಧಿಗೊಳಿಸಲಾಗಿದೆ.

2019 ರಲ್ಲಿ ಸರ್ಕಾರವು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು, ಇದರಲ್ಲಿ ರಾಜ್‌ಪಥ್ ಅನ್ನು ಪುನರುಜ್ಜೀವನಗೊಳಿಸುವುದು, ಭಾರತ ಪ್ರಧಾನಿಗೆ ಹೊಸ ಕಚೇರಿ ಮತ್ತು ನಿವಾಸವನ್ನು ನಿರ್ಮಿಸುವುದು, ಹೊಸ ಸಂಸತ್ತಿನ ನಿರ್ಮಾಣ ಮತ್ತು ಎಲ್ಲಾ ಮಂತ್ರಿಗಳ ಕಟ್ಟಡಗಳನ್ನು ಒಂದೇ ಕೇಂದ್ರ ಕಾರ್ಯದರ್ಶಿಯಲ್ಲಿ ಸಂಯೋಜಿಸುವುದು.

ಜೊತೆಗೆ, ಪೂರ್ವ ಲಂಡನ್‌ ಪ್ರದೇಶದ ಸುದೀರ್ಘ ಯೋಜನೆಗಳ ಅನುಷ್ಟಾನ ಮತ್ತು ಪುನರಾಭಿವೃದ್ಧಿಗಾಗಿ ಗಮನಾರ್ಹ ಹಣಕಾಸು ನೆರವನ್ನೂ ನೀಡಲಿದೆ.

ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಪುನರಾಭಿವೃದ್ಧಿಯು ಮ್ಯಾಂಚೆಸ್ಟರ್‌‌ UKಯ ಎರಡನೆಯ ನಗರ ಎಂಬ ವಾದಗಳಿಗೆ ಪುಷ್ಠಿ ನೀಡಿವೆ ಎಂದು BBC ವರದಿ ಮಾಡಿದೆ.

ಬೃಹತ್‌ ನಗರ ಯೋಜನೆ (Big City Plan) ಎಂಬುದು ದೊಡ್ಡ ಪುನರಾಭಿವೃದ್ಧಿ ಯೋಜನೆಯಾಗಿದೆ.

ಹೊಸ ಮೆರಿಡಿಯನಾದಲ್ಲಿ ಪುನರಾಭಿವೃದ್ಧಿ.

ಕ್ರಿಯಾಶೀಲ ಅರಣ್ಯದ ಪುನರಾಭಿವೃದ್ಧಿ ಮತ್ತು ಸಸ್ಯ ನೆಡುವ ಚಟುವಟಿಕೆಗಳು ಹವಾಮಾನ ಮತ್ತು ಉತ್ತಮ ಗಾಳಿ ಸೇವನೆಗೆ, ಗುಣಮಟ್ಟ ಕಾಪಾಡುವಲ್ಲಿ ಸಹಾಯ ಮಾಡುತ್ತವೆ, ಇಲ್ಲದಿದ್ದರೆ ಅತೀ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳಿರುವುದರಿಂದ ಪರಿಸರ ಕಲುಷಿತಗೊಳ್ಳುವ ಸಾಧ್ಯತೆ ಇದೆ.

ವಾಸ್ತುಶಿಲ್ಪೀಯ "ಸೌಂದರ್ಯ"ದ ಈ ಕೊರತೆಗೆ 1950ರ ದಶಕದ ನಂತರ ಐತಿಹಾಸಿಕ ವಾಣಿಜ್ಯ ಹಾಗೂ ವಸತಿಉದ್ದೇಶದ ಕಟ್ಟಡಗಳನ್ನು ಪೂರ್ಣವಾಗಿ ಕೆಡವಲಾದ ಪೇಟೆ/ವ್ಯಾಪಾರವಲಯ ಪ್ರದೇಶದ ಪುನರಾಭಿವೃದ್ಧಿ ಯೋಜನೆಗಳನ್ನು ಹೊಣೆ ಮಾಡಬಹುದಾಗಿದೆ.

ಭಾರತದ ಸುಪ್ರೀಂ ಕೋರ್ಟ್‌ನ ಖಾನ್ವಿಲ್ಕರ್ ಅವರು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗೆ ನ್ಯಾಯಾಲಯದಲ್ಲಿ ಯೋಜನೆಯ ವಿರುದ್ಧ ಸ್ವೀಕರಿಸಿದ ಮನವಿಗಳನ್ನು ಪರಿಹರಿಸುವವರೆಗೆ ತಡೆ ಘೋಷಿಸಿದರು.

redeveloping's Usage Examples:

part of a redevelopment effort by the Saint Paul Port Authority who is redeveloping the building.


The District is in the midst of redeveloping the 18-acre (73,000 m2) Skyland Shopping Center at Alabama Avenue and.


The new owners anticipate redeveloping the building as a mixed-use property, combining residential.


Following damage to the facility by Hurricane Juan, the government entered into an agreement with the Atlantic Lottery Corporation and have been redeveloping the CDP with an improved track, lighting and a gaming facility containing Electronic Gaming Devices (EGD); such facilities are commonly termed racinos.


The plan also included redeveloping the adjacent Greer Stadium property to include music and art space, a community center, open park space, retail space, and affordable housing.


Red Shores Racetrack and CasinoFaced with declining revenues for race betting, the provincial government looked at options for redeveloping the CDP.


Joe and Ben attend a local property fair, and Ben pitches the idea of redeveloping a block in the town to developer Mike Mulcahey.


centres conversely are often fully enclosed malls, however the company is redeveloping a number of sites (such as Garden City) to include outdoor, piazza style.


their aerospace engineering and machining company for some time, and refocused their efforts on redeveloping their industrial properties.


It is situated adjacent to the Pearl Brewery and is part of a rapidly redeveloping corridor of central San Antonio.


production and the Sheffield Development Corporation were given the task of redeveloping the area.


facilitating waveform software portability and re-use to avoid costs of redeveloping waveforms.


During Hibbard"s first term as mayor, Clearwater invested heavily in redeveloping the downtown along Cleveland Street and the Clearwater Beach infrastructure.



Synonyms:

develop,

Antonyms:

decrease, disarm, worsen, stay,

redeveloping's Meaning in Other Sites