reddest Meaning in kannada ( reddest ಅದರರ್ಥ ಏನು?)
ಕೆಂಪುಬಣ್ಣದ, ಕೆಂಪು, ಯುದ್ಧತಂತ್ರದ,
Adjective:
ಕೆಂಪು, ಯುದ್ಧತಂತ್ರದ,
People Also Search:
reddingreddish
reddish gray
reddish grey
reddish lavender
reddish pink
reddish violet
redditch
reddle
reddled
reddleman
reddles
reddling
reddy
rede
reddest ಕನ್ನಡದಲ್ಲಿ ಉದಾಹರಣೆ:
ಸಾಮಾನ್ಯವಾಗಿ ಇದರ ಬಣ್ಣ ಅಚ್ಚ ಕಂದು, ಕಪ್ಪು; ಆಗಾಗ್ಗೆ ಹಸಿರು ಅಥವಾ ಕೆಂಪುಬಣ್ಣದ್ದೂ ದೊರೆಯಬಹುದು.
ಅವು ಕೂದಲಿನಂಥ ಹಳದಿ ಅಲಂಕಾರಿಕ ತಲೆಗರಿಗಳ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ; ಅವುಗಳ ಕೊಕ್ಕುಗಳು ಕಡೇಪಕ್ಷ ಭಾಗಶಃ ಕೆಂಪುಬಣ್ಣದಲ್ಲಿವೆ.
ರೋಗದಲ್ಲಿ ನಾಲ್ಕು ಹಂತಗಳನ್ನು ಗುರುತಿಸಬಹುದು: ಪುಪ್ಫುಸದ ಅರಕ್ತತೆ (ಕನ್‍ಜೆಶ್ಯನ್), ಕೆಂಪುಬಣ್ಣದ ಯಕೃತ್ತಿನಂತೆ ಕಾಣುವಿಕೆ (ರೆಡ್‍ಹೆಪಟೈಸೇಷನ್), ಬೂದು ಬಣ್ಣದ ಯಕೃತ್ತಿನಂತೆ ಕಾಣುವಿಕೆ (ಗ್ರೇ ಹೆಪಟೈಸೇಷನ್) ಮತ್ತು ಕೊನೆಯ ಹಂತ.
ಗೊಂಚಲಿನ ತೊಟ್ಟು ಸುಮಾರು 1 1/2 ಎತ್ತರ ; ಹೂಗಳು ಹಳದಿ ಮಿಶ್ರಿತ ಕೆಂಪುಬಣ್ಣದವು.
ಇವುಗಳ ಮೇಲೆ ಕಪ್ಪು ಮತ್ತು ಕೆಂಪುಬಣ್ಣದಿಂದ ಸಾಲು ಸಾಲಾಗಿ ತಿದ್ದಿದ ಆಯಾಕೃತಿ, ವಜ್ರಾಕೃತಿ, ಚೌಕಳಿ ಮುಂತಾದ ಜ್ಯಾಮಿತಿಕ ನಮೂನೆಗಳ ಚಿತ್ರಣವಿದೆ.
ದ್ವಾದಶಾದಿಪತ್ಯರಲ್ಲಿ ಎಂಟು ಸಹಸ್ರ ಕಿರಣಗಳಿಂದ ಕೂಡಿದ ಕೆಂಪುಬಣ್ಣದ ಧಾತೃ ಎಂಬ ಸೂರ್ಯ ಈ ತಿಂಗಳಿಗೆ ದೇವತೆ.
ಪೂ 4ನೆಯ ಸಹಸ್ರಮಾನದಲ್ಲಿ ತಾಮ್ರಶಿಲಾಯುಗದ ಹಲವು ಸಂಸ್ಕøತಿಗಳು ಇರಾನಿನಲ್ಲಿ ಕೆಂಪುಬಣ್ಣದ ಮಡಕೆಗಳು ಪ್ರಚಲಿತವಾಗಿದ್ದ ಸಂಸ್ಕøತಿಗಳು, ಪಶ್ಚಿಮ ಮತ್ತು ನೈಋತ್ಯ ಇರಾನಿನಲ್ಲಿ ಕಂದುಬಣ್ಣದ ಮಡಕೆಗಳು ಪ್ರಚಲಿತವಾಗಿದ್ದ ಸಂಸ್ಕøತಿಗಳು ಎಂಬ ಎರಡು ಮುಖ್ಯ ವಿಧಗಳನ್ನು ಗುರುತಿಸಲಾಗಿದೆ.
ಎಲೆಯ ಮೇಲು ಭಾಗದಲ್ಲಿ ನಸುಗೆಂಪು ಮತ್ತು ಕೆಂಪುಬಣ್ಣದ ಮಚ್ಚೆಗಳು ಇರುತ್ತವೆ.
ಕೊಂಬೆಗಳ ತುದಿಯಲ್ಲಿ ಅಂಗೈ ಅಗಲದ ಕಡುಕೆಂಪುಬಣ್ಣದ ಆಕರ್ಷಕ ಹೂಗಳು.
ಅದನ್ನು ವಿದ್ಯುತ್ತಿನಿಂದ ಉದ್ರೇಕಿಸಿದಾಗ ಕಿತ್ತಳೆಮಿಶ್ರಿತ ಕೆಂಪುಬಣ್ಣದ ಉಜ್ಜ್ವಲ ಪ್ರಕಾಶ ಹೊಮ್ಮಿದ್ದು ಕಂಡುಬಂದಿತು.
ಇವುಗಳಲ್ಲಿ ಹೆಚ್ಚಾಗಿ ತೀರಪ್ರದೇಶಗಳು ಮುಖ್ಯವಾದ ಬಂದರುಗಳನ್ನು ಕಪ್ಪುಬಣ್ಣದಿಂದಲೂ ದ್ವೀಪ ನದಿಗಳನ್ನು ಕೆಂಪುಬಣ್ಣದಿಂದಲೂ ಭೂಮಿಯ ಮೇಲಿನ ವಿತರಣೆಯನ್ನು ಅಲಂಕಾರಿಕವಾಗಿ ತೋರಿಸಲಾಗುತ್ತಿತ್ತು.
ಸಾಮಾನ್ಯ ಪಾಸ್‌ಪೋರ್ಟ್‌ಗಳ ಹೊದಿಕೆಯನ್ನು ತಿಳಿಯಾದ ಕೆಂಪುಬಣ್ಣದಿಂದ ಮಾಡಿರುತ್ತಾರೆ "ಯುರೋಪಿಯನ್ ಯುನಿಯನ್" ಎಂದು ಅಲ್ಲಿನ ದೇಶದ ಭಾಷೆಯಲ್ಲಿ ಅಥವಾ ಭಾಷೆಗಳಲ್ಲಿ ಬರೆದಿರುತ್ತಾರೆ.
ಸಂಚಾರ ಮಾರ್ಗಗಳಲ್ಲಿ, ಸೇತುವೆಗಳು, ತಿರುವುಗಳು, ಶಾಲೆಯ ಸಮೀಪದ ಸ್ಥಳಗಳು, ಮತ್ತು ಆಸ್ಪತ್ರೆಗಳಲ್ಲಿ ನಿಶ್ಯಬ್ದಬೇಕೆಂಬ ನಿಯಮದ ಚಿತ್ರ, ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ ಚಿತ್ರ, ವಿದ್ಯುತ್ತಿನ ಅಪಾಯವನ್ನು ತೋರಿಸುವ ಕೆಂಪುಬಣ್ಣದ ತಲೆಬರುಡೆ ಚಿತ್ರ - ಹೀಗೆ ಹಲವಾರು ಇಂದಿಗೂ ಬಳಕೆಯಲ್ಲಿವೆ.
reddest's Usage Examples:
in 1992 – since then it has become a Democratic island in the nation"s "reddest" state.
It is reddest when it is dimmest, which occurs every 14.
in 1906 when the Danish astronomer Ejnar Hertzsprung noticed that the reddest stars—classified as K and M in the Harvard scheme—could be divided into.
home after Dave, "smiling his broadest, longest, and reddest smile of amiability, and apparently satisfied for one afternoon with the fun he’d had.
During these periods it is a candidate for the most-visible reddest star, but this.
Where dips the rocky highlandOf Sleuth Wood in the lake,There lies a leafy islandWhere flapping herons wakeThe drowsy water rats;There we've hid our faery vats,Full of berriesAnd of reddest stolen cherries.
rival Crook and Johnson counties for the unofficial title of “reddest county in the reddest state”, with Donald Trump outpolling Hillary Clinton by a twelve-to-one.
It has the reddest color of any object in the Solar System.
and Sullivan, the character "Buttercup" is referred to as "The rosiest, roundest, and reddest beauty in all Spithead" Media related to Spithead at Wikimedia.
The state of Michigan calls the State Line Trail "Michigan"s longest and reddest rail-trail," because it crosses over and utilizes a rocky roadbed that.
the character "Buttercup" is referred to as "The rosiest, roundest, and reddest beauty in all Spithead" Media related to Spithead at Wikimedia Commons.
Gilbert and Sullivan, the character "Buttercup" is referred to as "The rosiest, roundest, and reddest beauty in all Spithead" Media related to Spithead.
Synonyms:
cherry, cerise, blood-red, reddish, ruby, crimson, ruby-red, chromatic, ruddy, scarlet, carmine, cherry-red,
Antonyms:
refrain, loss, unimportant, ordinal, achromatic,