recycling Meaning in kannada ( recycling ಅದರರ್ಥ ಏನು?)
ಮರುಬಳಕೆ
Noun:
ಮರುಬಳಕೆ ಮಾಡಬಹುದಾದ,
People Also Search:
recycling binrecycling plant
red
red admiral
red alder
red alert
red amaranth
red army faction
red bat
red bay
red bird's eye
red blood cell
red blooded
red bone marrow
red brick
recycling ಕನ್ನಡದಲ್ಲಿ ಉದಾಹರಣೆ:
ಅಲ್ಲದೇ ಕ್ಯಾನುಗಳು ಉಳಿದ ಮರುಬಳಕೆಯ ವಸ್ತುಗಳ ರಾಶಿಯಿಂದ ಬೇರ್ಪಡಿಸಲ್ಪಡುತ್ತವೆ.
ವಾಪಸು ಕೊಂಡುಕೊಳ್ಳುವ ಕೇಂದ್ರಗಳಲ್ಲಿ ಶುದ್ಧ ಮರುಬಳಕೆಯ ವಸ್ತುಗಳನ್ನು ಖರೀದಿಸಲಾಗುತ್ತದೆ.
ಸರಕಾರಗಳು ಮರುಬಳಕೆಯ ಬೇಡಿಕೆಯನ್ನು ಹೆಚ್ಚಿಸಲು ತಮ್ಮದೇ ಆದ ಖರೀದಿಸುವ ಶಕ್ತಿಯನ್ನು ಬಳಸಿಕೊಂಡಿವೆ.
ಒಂದು ಪರ್ಯಾಯ ಬಲ್ಕ್ ವ್ಯವಸ್ಥೆಯಲ್ಲಿ, ಒಂದು ಯಾಂತ್ರಿಕ ವಿಭಾಜಕವನ್ನು ಬಳಸಿಕೊಂಡು ಇಂಥ ವಿದ್ಯುನ್ಮಾನ ತ್ಯಾಜ್ಯಗಳನ್ನು ವಿಭಾಜಿಸಿ ಉಪಯುಕ್ತವಾದುದನ್ನು ಉಳಿಸಿಕೊಂಡು, ಉಳಿದದ್ದನ್ನು ವಿಲೇವಾರಿ ಮಾಡುವುದು, ಮತ್ತು ಉಪಯುಕ್ತವಾದುದನ್ನು ಗಳಿಗೆ ಅಥವಾ ಪ್ಲ್ಯಾಸ್ಟಿಕ್ ಮರುಬಳಕೆದಾರರಿಗೆ ಮಾರುವುದು.
ಒಂದು ರಿಪೇರಿ ಮಾಡಬಹುದಾದ ಲ್ಯಾಪ್‌ಟಾಪ್ ನೂರಾರು ಡಾಲರ್‌ಗಳಷ್ಟು ಬೆಲೆ ಬಾಳಬಹುದು, ಆದರೆ ಒಂದು ಒಳಸ್ಫೋಟಗೊಂಡ ಕ್ಯಾತೋಡ್ ರೇ ಟ್ಯೂಬ್‌ಅನ್ನು ಮರುಬಳಕೆ ಮಾಡುವುದು ಅತಿಕಷ್ಟ.
ಎನರ್ಜಿ ಇನ್ಫರ್ಮೇಶನ್ ಅಡ್ಮಿನಿಸ್ಟ್ರೇಶನ್ (EIA) ಅದರ ವೆಬ್‌ಸೈಟ್‌ನಲ್ಲಿ ಹೀಗೆಂದು ಹೇಳುತ್ತದೆ - "ಒಂದು ಕಾಗದ ಮಿಲ್ಲು ಮರುಬಳಕೆಯ ಕಾಗದದಿಂದ ಕಾಗದ ತಯಾರಿಸಲು ಕಚ್ಚಾ ತಿರುಳಿನಿಂದ ಅದನ್ನು ಮಾಡಲು ಬೇಕಾಗುವುದಕ್ಕಿಂತ 40 ಶೇಕಡ ಕಡಿಮೆ ಇಂಧನ ಬಳಸಿಕೊಳ್ಳುತ್ತದೆ.
ಅದರಲ್ಲಿ ಸುಮಾರು 58%ನಷ್ಟು ಮರುಬಳಕೆಗಾಗಿ ಕಾಗದ ಅಥವಾ ರಟ್ಟಿನ ಮಿಲ್ಲಿಗೆ ಹಿಂದಿರುಗಿಸಲ್ಪಟ್ಟಿತು, 16%ನಷ್ಟು ಕಳಪೆ ಪತ್ರಿಕೆಗಳ ಮಿಲ್ಲುಗಳಿಂದ (ಮೊಟ್ಟೆಯ ಕಾರ್ಟೂನುಗಳನ್ನು ತಯಾರಿಸಲು) ಬಳಸಲ್ಪಟ್ಟಿತು.
ವಿದ್ಯುನ್ಮಾನ ಉಪಕರಣಗಳಿಂದ ಬೇರ್ಪಡಿಸಿದ ತಾಮ್ರ, ಬೆಳ್ಳಿ, ಚಿನ್ನ ಮತ್ತು ಇತರ ಪದಾರ್ಥಗಳನ್ನು ಗಟ್ಟಿ ಬಂಡೆಗಳಲ್ಲಿ ಗಣಿಗಾರಿಕೆ ಮಾಡುವುದು ಆ ಪದಾರ್ಥಗಳನ್ನು ಮರುಬಳಕೆ ಮಾಡುವುದಕ್ಕಿಂತ ಹೆಚ್ಚು ಪರಿಸರ ಹಾನಿಯುಂಟು ಮಾಡುತ್ತದೆ ಎನ್ನಲಾಗಿದೆ.
ಸಂಸ್ಕರಿಸಿದ ನೀರಿಗೆ 50 ಜೋಲ್ ಗಳಿಗಿಂತ ಕಡಿಮೆ ಬೇಡಿಕೆಗಳ ಅತ್ಯಲ್ಪ ಪ್ರಮಾಣದ ಶಕ್ತಿಯ ಉಪಯೋಗದ ಕಾರಣ ಒಟ್ಟು ನೀರಿನ ಮರುಬಳಕೆಯನ್ನು ಶಕ್ತಗೊಳಿಸಿ ಕಾರ್ಯವಿಧಾನದ ದಕ್ಷತೆಯಲ್ಲಿ ಐಐಟಿ ಮುಂಬಯಿಯಲ್ಲಿ ಅಭಿವೃದ್ಧಿ ಪಡಿಸಿದ ಮಣ್ಣಿನ ಜೈವಿಕ ತಂತ್ರಜ್ಞಾನವೆಂದು SBT ಎಂದು ಕರೆಯಲಾಗುವ ಒಂದು ಹೊಸ ಪದ್ಧತಿಯು ಅಗಾಧ ಸುಧಾರಣೆಗಳನ್ನು ತೋರಿಸಿದೆ.
ತಳಸೇರುವಿಕೆಯ ಕಾರಣಕ್ಕೆ ಬಸಾಲ್ಟ್ ಸಾಗರದ ಭೂಚಿಪ್ಪು ಮರುಕರಗುವಿಕೆಯಿಂದಾಗಿ ಮೊದಲ ಖಂಡಗಳ ತಿರುಳು ಭೂಚಿಪ್ಪುಗಳ ಮರುಬಳಕೆ ಪ್ರಕ್ರಿಯೆಯ ನಡುವೆಯೂ ಉಳಿದುಕೊಂಡಿತು.
ಕಸ ಸಂಗ್ರಹ ಕೇಂದ್ರಗಳು ತ್ಯಾಜ್ಯ ಉತ್ಪಾದಕರು ಮರುಬಳಕೆಯ ವಸ್ತುಗಳನ್ನು ಕೇಂದ್ರ ಸ್ಥಳಕ್ಕೆ, ನೆಲೆಯಾದ ಅಥವಾ ಸಂಚಾರಿ ಸಂಗ್ರಹ-ಸ್ಥಾನಕ್ಕೆ ಅಥವಾ ಪುನಸ್ಸಂಸ್ಕರಿಸುವ ಘಟಕಕ್ಕೆ, ತೆಗೆದುಕೊಂಡು ಬರುವಂತೆ ನೋಡಿಕೊಳ್ಳುತ್ತವೆ.
) ವ್ಯಾಖ್ಯಾನಿಸುತ್ತವೆ, ಮತ್ತು "ತ್ಯಾಜ್ಯ" ಎಂಬ ಪದವನ್ನು ಎರಡನೇ ಬಳಕೆ ಮತ್ತು ಮರುಬಳಕೆ ಕಾರ್ಯಗಳಿಂದಾದ ಶೇಷಗಳನ್ನೂ ಒಳಗೊಂಡು, ಕೆಲಸ ಮಾಡುತ್ತಿರುವ ಅಥವಾ ರಿಪೇರಿ ಮಾಡಬಹುದಾದ ವಸ್ತುಗಳು ಎಂದು ಹೇಳಿದ್ದರೂ ಗ್ರಾಹಕನು ಬಿಸಾಡಿದ ಅಥವಾ ವಿಲೇವಾರಿ ಮಾಡಿದ ಅಥವಾ ಹಿಂದಕ್ಕೆ ತಳ್ಳಿದ ವಸ್ತುಗಳಿಗೆ ಮಾತ್ರ ಉಪಯೋಗಿಸಲಾಗಿದೆ.
(ಅಥವಾ ನಿಮ್ಮ ಪ್ರಕಾರ ಇಟ್ಟಿಗೆ ಮರುಬಳಕೆ).
recycling's Usage Examples:
CustomersMetso's customers operate in mining, aggregates, recycling and process industries.
wheelie bin (such households have two bins: one for general waste and one recycling bin).
informal e-waste recycling can also lead to several adverse birth outcomes (still birth, low birth weight, low Apgar scores, etc.
History Plastic recycling started in the 1970s, in part as a response to the growing amount of plastic waste.
The Protos energy and resource hub houses a biomass power station, a timber recycling plant and designated nature areas.
This recycling process resulted in the build up of pollutants in the process as did the recycling of the solvent.
chemical applier Gravedigger Sewage pipe worker Waste recycling Worker Coal miner Scaffolding transportation worker Waste mill worker Resin applier Worker.
surrendered all personal property, which was cataloged and tagged before being sent to Germany for reuse or recycling.
Timber recycling or wood recycling is the process of turning waste timber into usable products.
regular basis along with other garbage and recycling collections, and composts it at an industrial composting facility.
scrapyard is a recycling center that buys and sells scrap metal.
GRI offers a system for the recycling of gypsum and plasterboard/drywall waste.
Synonyms:
utilisation, employment, usage, exercise, use, bottle collection, utilization,
Antonyms:
functional, nonfunctional, abstain, conserve, inactivity,