<< realm realms >>

realmless Meaning in kannada ( realmless ಅದರರ್ಥ ಏನು?)



ನಿಸ್ಸೀಮ

Adjective:

,

People Also Search:

realms
realness
realo
realpolitik
reals
realtie
realties
realtime
realtor
realtors
realty
ream
reamed
reamend
reamendment

realmless ಕನ್ನಡದಲ್ಲಿ ಉದಾಹರಣೆ:

ಬೇಟೆಯಲ್ಲಿ ಸಿದ್ಧಹಸ್ತರು, ನಿಸ್ಸೀಮರು, ಪರಾಕ್ರಮಿಗಳು, ಪ್ರಾಮಾಣಿಕರು.

ಜರ್ಮನಿಯ ತತ್ತ್ವಶಾಸ್ತ್ರದ ಗಾಢಾಭಿಪ್ರಾಯಗಳನ್ನು ಸಾಹಿತ್ಯಕ್ಕೆ ಹೊಂದಿಸಿದುದರಲ್ಲಿ ಅವನು ನಿಸ್ಸೀಮ.

೧೭೮೨-೮೩ರ ಅವಧಿಯಲ್ಲಿ ಮೊಟ್ಜಾರ್ಟ್ [ಬಾರೋಕ್] ಯುಗದ ನಿಸ್ಸೀಮ ಸಂಗೀತಗಾರರಾದ ಜೊಹಾನ್ ಸೆಬಾಸ್ಟಿಯನ್ ಬಾಖ್ ಮತ್ತು ಜಾರ್ಜ್ ಫೆಡರಿಕ್ ಹ್ಯಂಡೆಲ್‌ರ ರಚನೆಗಳ ಗಾಢ ಅಧ್ಯಯನ ನೆಡಸಿದರು.

ಉಂಡು ಉಪವಾಸಿ,ಬಳಸಿ ಬ್ರಹ್ಮಚಾರಿ ಭೂ ಮಂಡಲದಲ್ಲಿದ್ದು ನಿಸ್ಸೀಮ.

ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು.

ವ್ಯಕ್ತಿಯನ್ನು ಚಿತ್ರಿಸುವುದಕ್ಕಿಂತ ಹೆಚ್ಚಾಗಿ ಜೋಲಾ ಗುಂಪು ಸಮೂಹಗಳನ್ನು ಬಣ್ಣಿಸುವುದರಲ್ಲಿ ನಿಸ್ಸೀಮ.

ನಮ್ಮ ಆಸ್ಥಾನದಲ್ಲಿ ಸಂಗೀತ ಸಾಹಿತ್ಯಗಳೆರಡರಲ್ಲೂ ನಿಸ್ಸೀಮರಾದ ಹಿರಿಯರೊಬ್ಬರಿದ್ದಾರೆ.

ಸರಳತೆ, ಅನುಕಂಪ, ಗುರಿಯನ್ನು ಸಾಧಿಸುವಲ್ಲಿ ನಿಸ್ಸೀಮ ತ್ಯಾಗ, ಉಜ್ಜ್ವಲ ಸ್ವಾಭಿಮಾನ, ಮಡಿವಂತ ಜೀವನ ಇತ್ಯಾದಿಗಳಿಗೆ ಸಂಕೇತವಾಗಿದ್ದ ಗಳಗನಾಥರು ಶುಚಿಯಾದದ್ದನ್ನೇ ನೋಡಿದರು, ಮಾಡಿದರು, ಬರೆದರು.

ಪ್ರಾಚೀನ ಈಜಿಪ್ಟಿನಲ್ಲೂ ನಿಸ್ಸೀಮ ಜಲರಾಶಿ ಸ್ವರ್ಗ ಮತ್ರ್ಯಗಳ ಸಕಲ ಚರಾಚರ ವಸ್ತುಗಳ ಉಗಮಸ್ಥಾನ ಎಂದಿದೆ.

ಅದಕ್ಕೆ ಅವನಿಗಾದ ಪ್ರತಿಫಲ ಸೆರೆಯವಾಸ, ಕಣ್ಣುಗಳಿಗೆ ಭಾಂಡಕರ್ಪುರದ ಕಟ್ಟು; ನಿಸ್ಸೀಮ ರಾಜಭಕ್ತ ರಾಜದ್ರೋಹಿಯೆನಿಸಿ ತಾನೆಸಗದಿದ್ದ ದ್ರೋಹ ಕಪಟಗಳಿಗೆ ಬಲಿಯಾದ.

ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ನಿಸ್ಸೀಮರಾಗಿದ್ದಾರೆ.

ವೈಷ್ಣವರಿಗೆ ಇದು ನಿಸ್ಸೀಮ ಭಕ್ತಿಯ ಆವಿಷ್ಕಾರ, ರಸಿಕರಿಗೆ ಅತ್ಯಂತ ಮನಮೋಹಕವಾದ ಶೃಂಗಾರದ ಉದ್ಗಾರ; ಸಂಗೀತಲೋಲರಿಗೆ ಅಭೂತಪೂರ್ವ ರಾಗಲಹರಿಯ ಚಮತ್ಕಾರ, ಕವಿಯೇ ತನ್ನ ಗ್ರಂಥಾಧಿಯಲ್ಲಿ "ನಿಮಗೆ ಹರಿಸ್ಮರಣೆಯಲ್ಲಿ ಆಸಕ್ತಿಯಿದ್ದುದಾದರೆ, ಅಥವಾ ವಿಲಾಸಕಲಾವಿನೋದಗಳಲ್ಲಿ ಕುತೂಹಲವಿರುವುದಾದರೆ, ಮಧುರ; ಕೋಮಲ ಗೀತ ಪದಗಳಿಂದ ತುಂಬಿದ ನನ್ನ ರಚನೆಯನ್ನು ಸವಿಯಿರಿ" — ಎಂದು ಕೋರಿದ್ದಾನೆ,.

ಅಂದರೆ ಎಂಥ ನಿಸ್ಸೀಮ ಅಪರಾಧಿಯೇ ಆಗಲಿ ಆಂತರಿಕ ಭಾವಪ್ರದರ್ಶನವನ್ನು ಅಡಗಿಸಲಾರ.

realmless's Meaning in Other Sites