ravelment Meaning in kannada ( ravelment ಅದರರ್ಥ ಏನು?)
ಕೋಲಾಹಲ
Noun:
ಸುಸಜ್ಜಿತ ರಸ್ತೆ, ಸುಸಜ್ಜಿತ ಮರಳು ನೆಲ, ಕಾಲುದಾರಿ,
People Also Search:
ravelsraven
ravened
ravener
ravening
ravenna
ravenous
ravenously
ravenousness
ravens
raver
ravers
raves
ravin
ravine
ravelment ಕನ್ನಡದಲ್ಲಿ ಉದಾಹರಣೆ:
ಭಾರಿ ರಕ್ಷಣೆಯಲ್ಲಿರುವ ಪೆಂಟ್ಯಾಜೆಲಿಯನ್ನು ತಲುಪಲು ಮೈಕಲ್ಗೆ ಆಗುವುದಿಲ್ಲ, ಹಾಗಾಗಿ ಸಿಸಿಲಿಯಿಂದ ಪೆಂಟ್ಯಾಂಜೆಲಿಯ ಸೋದರನನ್ನು ಕರಿಸುತ್ತಾನೆ, ಪರಿಣಾಮವಾಗಿ ಪೆಂಟ್ಯಾಂಜೆಲಿ ತನ್ನ ಹಿಂದಿನ ಹೇಳಿಕೆಯನ್ನು ತ್ಯಜಿಸುತ್ತಾನೆ; ವಿಚಾರಣೆಯು ಕೋಲಾಹಲದಲ್ಲಿ ರದ್ದಾಗುತ್ತದೆ.
ಈ ಯುದ್ದಗಳು ತಮ್ಮೊಂದಿಗೆ ಹೊತ್ತು ತಂದ ರಾಜಕೀಯ ಮತ್ತು ಸಾಮಾಜಿಕ ಕೋಲಾಹಲಗಳಲ್ಲಿ ಉಂಟಾದ ಫಲಿತಾಂಶವು ಭಾವಪ್ರಧಾನತೆಯ ಸಿದ್ದಾಂತದ ಸಾಹಿತ್ಯಕ್ಕೆ ಹಿನ್ನಲೆಯಾಯಿತು.
ಅದೇ ಟಿರ್ಪಿಟ್ಜ್ ಸ್ವಲ್ಪ ಮಟ್ಟಿನ ಕೋಲಾಹಲವನ್ನು ಉಂಟುಮಾಡಿ ನಂತರ RAFನಿಂದ ಹೊಡೆತಕ್ಕೆ ಒಳಗಾಯಿತು.
ಮ್ಯಾಕ್ರೆಡಿ ಅಮೆರಿಕದಲ್ಲಿ "ವಿಶ್ರಮಿಸಿದ" ನಂತರ, ಅವರು ಈ ಪಾತ್ರದಲ್ಲಿ ಅಭಿನಯಿಸುವುದನ್ನು ಮುಂದುವರಿಸಿದರು; 1849ರಲ್ಲಿ ಅಮೆರಿಕದ ನಟ ಎಡ್ವಿನ್ ಫಾರೆಸ್ಟ್ ಅವರಿಗೆ ಪ್ರತಿಸ್ಪರ್ಧಿಯಾದರು, ಅವರ ಪಕ್ಷದವರು ಮ್ಯಾಕ್ರೆಡಿಯನ್ನು ಆಸ್ಟರ್ ಸ್ಥಳದಲ್ಲಿ ಕಂಡು ಬುಸುಗುಟ್ಟಿದರು, ಇದರಿಂದ ಸಾಮಾನ್ಯವಾಗಿ ಆಸ್ಟರ್ ಸ್ಥಳದ ಕೋಲಾಹಲ ಎಂದು ಕರೆಯಲ್ಪಡುವ ಕೋಲಾಹಲವು ಉಂಟಾಯಿತು.
ಮಧ್ಯರಾತ್ರಿ ಗಂಟೆಯ ಪ್ರದರ್ಶನದಲ್ಲಿ ತೆರೆಕಂಡ ಈ ಚಿತ್ರವು ಕೋಲಾಹಲವನ್ನು ಉಂಟುಮಾಡಿತು.
ಇದರಲ್ಲಿ ವಿಧವೆಯೊಬ್ಬಳು ತನ್ನ ಹೊಸ ಪ್ರೇಮಿಯೊಂದಿಗೆ ಇಟ್ಟ ಗಾಢವಾದ ಪ್ರೇಮವನ್ನು ನಿರೂಪಿಸುವ ಚಿತ್ರಣ ಓದುಗರಲ್ಲಿ ಕೋಲಾಹಲವೆಬ್ಬಿಸಿತು.
ಆದಾಗ್ಯೂ, ತಜ್ಞರು ಸಮುದ್ರ ತಳದ ಕೆಲಭಾಗದ ಅಗೆಯುವಿಕೆಯು ಜಲತಳ ಜೀವಿಗಳ ಸಂಕುಲದಲ್ಲಿ ಕೋಲಾಹಲವನ್ನುಂಟು ಮಾಡಿ ದಪ್ಪಮರಳಿನಿಂದ ಕೂಡಿದ ಗರಿಗಳ ಸಂಚಯ ಹಾಗೂ ಜಲಸ್ತಂಭಗಳ ವಿಷಪೂರಿತತ್ವವನ್ನು ಹೆಚ್ಚಿಸುತ್ತದೆ ಎಂಬ ಖಚಿತ ಅಭಿಪ್ರಾಯವನ್ನು ಹೊಂದಿದ್ದಾರೆ.
ಜೂನ್ 1966ರಲ್ಲಿ, ಯೆಸ್ಟರ್ಡೇ ಆಂಡ್ ಟುಡೇ — US ಮಾರುಕಟ್ಟೆಗಾಗಿ ಕ್ಯಾಪಿಟಲ್ ರೆರ್ಕಾಡ್ಸ್ ಸೃಷ್ಟಿಸಿದ ಸಂಕಲನಮಾಡಿದ ಅಲ್ಬಂಗಳಲ್ಲಿ ಒಂದು-ಅದರ ರಕ್ಷಾಕವಚ/ಮುಚ್ಚಳ ಒಂದು ಕೋಲಾಹಲವನ್ನು ಉಂಟುಮಾಡಿತು, ಅದರಲ್ಲಿ ಕಾಸಾಯಿ/ಮಾಂಸದ ವ್ಯಾಪಾರಿಯ ಉಡುಪಿನಲ್ಲಿ ಹಸಿ ಮಾಂಸ ಮತ್ತು ಅಂಗಹೀನವಾಗಿರುವ ಪ್ಲಾಸ್ಟಿಕ್ ಗೊಂಬೆಗಳ ಜೊತೆಯಲ್ಲಿ ನಗುತ್ತಿರುವ ಬೀಟಲ್ಸ್ರನ್ನು ಚಿತ್ರಿಸಲಾಗಿತ್ತು.
ಹಿಂದೂ ಸಮಾಜದಲ್ಲಿ ಈ ವಿವಾಹಗಳು ಕೋಲಾಹಲವನ್ನೇ ಎಬ್ಬಿಸಿದುವು.
ಮೇ 2006 ರಿಂದ ಜೂನ್ನ ವರೆಗೆ ನಡೆದ ಈ ಪ್ರಯೋಗವು, ಜಾಹೀರಾತು ಆದಾಯವು ಕಡಿಮೆಯಾಗುವುದರಿಂದಾಗಿ ಹೆದರಿದ ನೆಟ್ವರ್ಕ್ ಅಂಗಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಈ ಅವಧಿಯಲ್ಲಿ ಅವರು ತಮ್ಮ ಸಣ್ಣ ಹಳ್ಳಿಯ ಆಚೆಗೆ, ಒಂದು ದೇಶದ ಕೋಲಾಹಲಕ್ಕೆ ಕಾರಣವಾಗುವ ದೊಂಬಿಗೆ ಸಾಕ್ಷಿಯಾದರು.
ಹೀಗೆ ಈ ಕಾವ್ಯಪದ್ಧತಿ ತೀವ್ರವೂ ಕೋಲಾಹಲಕರವೂ ಆದ ವಿವಾದವನ್ನೇ ಎಬ್ಬಿಸಿತು.