ramadhan Meaning in kannada ( ramadhan ಅದರರ್ಥ ಏನು?)
ರಾಮಧಾನ್
Noun:
ರಂಜಾನ್,
People Also Search:
ramakinsramal
raman
ramate
ramayana
ramble
rambled
rambler
ramblers
rambles
rambling
ramblingly
ramblings
rambo
rambunctious
ramadhan ಕನ್ನಡದಲ್ಲಿ ಉದಾಹರಣೆ:
ಕನಕದಾಸರ "ರಾಮಧಾನ್ಯ ಚರಿತೆ"ಯಲ್ಲಿ ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುತ್ತಿರುತ್ತವೆ.
ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-1: ರಾಮಧಾನ್ಯ ಚರಿತೆ, ರವಿ ಬಿ.
ನಮ್ಮ ರಾಜ್ಯದ ದಕ್ಷಿಣ ಗ್ರಾಮೀಣ ಭಾಗದ ಅವಿಭಾಜ್ಯ ಅಂಗವಾಗಿದ್ದ "ರಾಮಧಾನ್ಯ" ರಾಗಿಯ ಹಲವು ಹೈಬ್ರಿಡ್ ತಳಿಗಳನ್ನು, ಎಲ್ಲಾ ಕಾಲಮಾನಗಳಿಗೆ (ಮುಂಗಾರು, ಹಿಂಗಾರು, ಚಳಿಗಾಲ) ಹೊಂದುವಂತೆ ಸೃಷ್ಟಿಸಿ, ರಾಜ್ಯದ ಮನೆ ಮಾತಾದರು.
ರಾಮಧಾನ್ಯ ಚರಿತೆ (ನಾಟಕ), ಅಂಬಾತನಯ ಮುದ್ರಾಡಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ.
ರಾಮ ರಾಗಿಯನ್ನು ಕರೆದು ಅದನ್ನು ನೇವರಿಸಿ,ಅದಕ್ಕೆ "ರಾಮಧಾನ್ಯ" ಎಂಬ ಹೆಸರನ್ನು ಕೊಡುತ್ತಾನೆ.
ಈತ ಕೀರ್ತನೆಗಳನ್ನಲ್ಲದೆ ಹರಿಭಕ್ತಿಸಾರ, ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೋಹನತರಂಗಿಣಿ ಎಂಬ ಗ್ರಂಥಗಳನ್ನೂ ಬರೆದಿದ್ದಾನೆ.
ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ.
ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು.
ಇದಲ್ಲದೇ 'ಟ್ರೇನ್ ಟು ಪಾಕಿಸ್ತಾನ್','ಕರ್ವಾಲೋ','ರಾಮಧಾನ್ಯ','ಯಹೂದಿ ಹುಡುಗಿ'ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.