<< qadis qaid >>

qaeda Meaning in kannada ( qaeda ಅದರರ್ಥ ಏನು?)



ಖೈದಾ

Noun:

ಅಲ್ ಖೈದಾ,

People Also Search:

qaid
qanat
qandahar
qat
qatar
qatari
qatari monetary unit
qatari riyal
qataris
qawwal
qawwali
qawwals
qc
qed
qep

qaeda ಕನ್ನಡದಲ್ಲಿ ಉದಾಹರಣೆ:

ಹಾಗೆಯೇ ಇರಾಕಿನ ಶಿಯಾ ಹಾಗೂ ಸುನ್ನಿ ಎಂಬ ಎರಡು ಪ್ರಬಲ ಸಮುದಾಯಗಳ ನಡುವಿನ ಕಂದಕವನ್ನು ಇನ್ನಷ್ಟು ಹಿಗ್ಗಿಸಿದ್ದಲ್ಲದೇ ಅಲ್‌‌-ಖೈದಾದ ಹೊಸ ಪಂಗಡವೊಂದು ಚಿಗುರೊಡೆಯಲು ವೇದಿಕೆ ಸಿದ್ಧಪಡಿಸಿಕೊಟ್ಟಿತು.

ಬ್ರಿಟನ್ನಿನಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಮತ್ತೊಮ್ಮೆ ಅಲ್ ಖೈದಾದ ಪ್ರಬಲ ಅಸ್ತಿತ್ವವನ್ನು ಸಾಬೀತು ಪಡಿಸಿವೆ.

ದಾಳಿಯ ಮೂಲ ಉದ್ದೇಶವೆಂದರೆ ಒಸಾಮ ಬಿನ್ ಲಾಡೆನ್ ಹಾಗು ಇತರ ಪ್ರಮುಖ ಅಲ್-ಖೈದಾಸದಸ್ಯರನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸುವುದಾಗಿತ್ತು, ಇದಲ್ಲದೆ ಅಲ್-ಖೈದಾದ ಇಡೀ ಸಂಘಟನೆಯನ್ನು ನಾಶ ಮಾಡಿ ಅಲ್-ಖೈದಾಗೆ ಸುರಕ್ಷಿತ ಆಶ್ರಯ ನೀಡಿದ್ದ ತಾಲಿಬಾನ್ ಆಳ್ವಿಕೆಯನ್ನು ಪದಚ್ಯುತಗೊಳಿಸುವುದು ಗುರಿಯಾಗಿತ್ತು.

ಪಾಕಿಸ್ತಾನಿ ಆಕ್ರಮಿತ ಕಾಶ್ಮೀರ ಹಾಗೂ ಇನ್ನೂ ಕೆಲವು ಪ್ರದೇಶಗಳಲ್ಲಿ ಅಲ್ ಖೈದಾ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದು ರಾಬರ್ಟ್‌ ಗೇಟ್ಸ್‌ ಸೇರಿದಂತೆ ಹಲವು ಹೇಳುವ ಪ್ರಕಾರ ಅವರು ಭಾರತದ ಮೇಲೆ ದಾಳಿಗಳನ್ನು ಯೋಜಿಸಿ ನಡೆಸುವುದಕ್ಕೆ ಸಹಾಯವನ್ನು ಮಾಡಿದ್ದಾರೆ.

ಸತತ ಆರು ವರ್ಷಗಳ ಕಾಲ ಆಫ್ಘಾನಿಸ್ತಾನದ ಮೇಲೆ ಬಾಂಬ್ಗಳ ಸುರಿಮಳೆ ಸುರಿಸಿದರೂ ಅಲ್ ಖೈದಾ ಬಗ್ಗಿದಂತೆ ಕಾಣುತ್ತಿಲ್ಲ.

ಜುಲೈ ೨೦೦೫ ರಲ್ಲಿ ಅಲ್-ಜಾರ್ಕ್ವಾವಗೆ ಪತ್ರವೊಂದರಲ್ಲಿ ಅಲ್ ಖೈದಾ ಉಪ ನಾಯಕ ಅಯ್ ಮನ್ ಅಲ್ ಜವಾಹರಿಯು ಕಾಲೀಫಗಿರಿಯನ್ನು ಹರಡಿಸಲು ಇರಾಕಿನಿಂದ ಅಮೇರಿಕಾದ ಪಡೆಗಳು ಹೊರದೂಡಿ ಇಸ್ಲಾಮಿಕ್ ಅಧಿಪತ್ಯವನ್ನು ಸ್ಥಾಪಿಸಬೇಕೆಂದು ಕೇಳಿಕೊಂಡಿದ್ದನು.

ಸಮ್ಮಿಶ್ರ ಪಡೆಗಳ ವಿರುದ್ಧ ಹಾಗು ವಿವಿಧ ಜನಾಂಗೀಯ ಗುಂಪುಗಳ ನಡುವೆ ಹಿಂಸಾಚಾರದಿಂದ ಇರಾಕಿ ಬಂಡುಕೋರರ ಜೊತೆಗೆ ಅಸಮತೆಯ ಯುದ್ಧ ಕ್ಕೆ, ಸುನ್ನಿ ಹಾಗು ಶಿಯಾ ಇರಾಕಿ ಗುಂಪುಗಳ ನಡುವೆ ಸಂಘರ್ಷ ಹಾಗು ಇರಾಕ್‌ನಲ್ಲಿ ಅಲ್-ಖೈದಾ ಚಟುವಟಿಕೆಗಳಿಗೆ ದಾರಿಕಲ್ಪಿಸಿತು.

ಆಗ ಜಿಹಾದ್ನತ್ತ ಅಲ್ಖೈದಾ ಗಮನ ಹರಿಸಿತು.

ಮಧ್ಯಪ್ರಾಚ್ಯ ರಾಷ್ಟ್ರಗಳು, ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ಅಲ್ ಖೈದಾ ಈಗಾಗಲೇ ಅಸ್ತಿತ್ವವನ್ನು ಹೊಂದಿದೆ.

ಇರಾಕ್ ಮೇಲೆ ನಡೆದ ಅಮೆರಿಕದ ಧಾಳಿ ಅಲ್ ಖೈದಾಕ್ಕೆ ಪರೋಕ್ಷ ಪರವಾನಗಿ ಬಂದಂತಿದೆ.

ಅಲ್-ಖೈದಾ ಪ್ರತಿನಿಧಿ ಅಯ್ ಮನ್ ಅಲ್-ಝವಹಿರಿ ಧ್ವನಿ ಮುದ್ರಣದಲ್ಲಿ ಉಲ್ಲೇಖಿಸುತ್ತಾ ಹೀಗೆ ಹೇಳಿದ್ದರು, ಭಾರತೀಯ ಸಂಜಾತ ರಶ್ದಿಯವರಿಗೆ ಬ್ರಿಟನ್‌ ನೀಡಿದ ಬಿರುದು "ಇಸ್ಲಾಂಗೆ ಸಂದ ಅವಮಾನ" ಮತ್ತು ಇದು "ಒಂದು ಬಹು ನಿಖರವಾದ ಪ್ರತಿಕ್ರಿಯೆಯ" ಯೋಜಯಾಗಿತ್ತು.

ಏಷ್ಯನ್ ಟೈಮ್ಸ್ ಆನ್ಲೈನ್ ಪತ್ರಿಕೆಯ ವರದಿಯ ಪ್ರಕಾರ ಅಲ್ ಖೈದಾ ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

qaeda's Usage Examples:

Destruction of the site From 2014 until September 2017, the terrorist Turkistan Islamic Party, an Alqaeda offshoot, destroyed the site.



qaeda's Meaning in Other Sites