purging Meaning in kannada ( purging ಅದರರ್ಥ ಏನು?)
ಶುದ್ಧೀಕರಣ,
People Also Search:
purging cassiapurgings
puri
purification
purifications
purificative
purificator
purificatory
purified
purifier
purifiers
purifies
purify
purifying
purim
purging ಕನ್ನಡದಲ್ಲಿ ಉದಾಹರಣೆ:
1850ರಲ್ಲಿ ಕ್ಯಾಪ್ಟನ್ ಬ್ರೂಕ್ನ ಸಮ್ಮುಖದಲ್ಲಿ ಈ ಗಣಿಗಳ ಕೆಲಸಗಾರನೊಬ್ಬ ಲೋಹಶುದ್ಧೀಕರಣ ಕಾರ್ಯವನ್ನು ಪ್ರದರ್ಶಿಸಿದನಂತೆ.
ವಿದ್ಯುದ್ವಿಚ್ಛೀದನ ಶುದ್ಧೀಕರಣ ವಿಧಾನದಿಂದಲೂ ಶುದ್ಧ ಲೋಹವನ್ನು ಪಡೆಯುವುದುಂಟು.
Βαπτισμός ಎಂಬುದು ನಲ್ಲಿ ಶುದ್ಧೀಕರಣಕ್ಕಾಗಿ ಬಳಸಲಾಗುವ ನೀರಿನ ವಿಧಿ, ತೊಳೆಯುವುದು, ಪಾತ್ರೆಗಳನ್ನು ಶುಚಿಗೊಳಿಸುವುದು ಎಂಬ ಅರ್ಥವನ್ನು ಅದೇ ಪಂಕ್ತಿಯಲ್ಲಿ ಹೊಂದಿದೆ ಮತ್ತು ನಲ್ಲಿ ಪಾತ್ರೆಗಳು ಅಥವಾ ದೇಹದ ಲೆವಿಟೈಕಲ್ ಶುದ್ಧೀಕರಣವನ್ನು ಉಲ್ಲೇಖಿಸುತ್ತದೆ; ಮತ್ತು ರಲ್ಲಿ ಬಹುಶಃ ಇದು ಬ್ಯಾಪ್ಟಿಸಮ್ನ ಅರ್ಥವನ್ನು ಕೂಡ ಹೊಂದಿದೆ, ಅದರೆ ಇಲ್ಲಿ ಒಂದು ಜೀವರಹಿತ ವಸ್ತುವಿನ ತೊಳೆಯುವಿಕೆಗೆ ಸಂಬಂಧಿಸಿದ ಅರ್ಥವೂ ಕೂಡ ಇರಬಹುದು.
ಶುದ್ಧೀಕರಣಶಕ್ತಿ ಅಲ್ಲಡಗಿದೆ.
ವಿದ್ಯುತ್ ಪೂರಿತ ಟೋನರು ಕಣಗಳಿಂದ ಬರುವ ಸ್ಥಾಯೀ-ಹೊರಸೂಸುವಿಕೆಯು, ನಿರ್ವಾಯು ಮಾರ್ಜಕದ ಶುದ್ಧೀಕರಣದ ಚೀಲದಲ್ಲಿನ ಧೂಳಿಗೆ ಬೆಂಕಿಹೊತ್ತಿಸಬಲ್ಲದು ಅಥವಾ ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿರುವ ಟೋನರು ವಾಯುವಾಹಿತವಾಗಿದ್ದಲ್ಲಿ ಒಂದು ಸಣ್ಣ ಸ್ಫೋಟವನ್ನು ಸೃಷ್ಟಿಸಬಹುದು.
ಕ್ರಿಮಿ ಶುದ್ಧೀಕರಣಕ್ರಿಯೆಗೆ ನೀರನ್ನು ಆವಿಯಾಗಿಸಲು ಶಾಖವನ್ನು ಉತ್ಪತ್ತಿ ಮಾಡುವ ಘಟಕವನ್ನು ಹೊಂದಿರುತ್ತವೆ.
ಮಣ್ಣು ಕ್ರಿಮಿಶುದ್ಧೀಕರಣದ ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ ಮಣ್ಣು ಬಾಷ್ಪಿಕರಣದ ಪದ್ದತಿಯಾಗಿದೆ.
ಅವನು ಬಯಸುವ ಮಂಗಳದಲ್ಲಿ ಸ್ವಾರ್ಥ, ಸಾಮಾಜಿಕ ಮತ್ತು ಮಾನವಕಲ್ಯಾಣ, ಕ್ಷಮೆ, ಆತ್ಮಶುದ್ಧೀಕರಣ, ಜ್ಞಾನೋದಯ, ಪರಾಭಕ್ತಿ-ಎಲ್ಲವೂ ಸೇರಿರುತ್ತವೆ.
ಕಚ್ಚಾತೈಲವನ್ನು ಕೊಳವೆಗಳ ಮೂಲಕ ಸಾರವಾಕ್ನಲ್ಲಿಯ ಲಟೋಂಗ್ ತೈಲ ಶುದ್ಧೀಕರಣ ಕೇಂದ್ರಕ್ಕೆ ಒಯ್ಯಲಾಗುತ್ತದೆ.
ಈ ಸಕ್ಕರೆ ಶುದ್ಧೀಕರಣವನ್ನು ಸಂಪೂರ್ಣವಾಗಿ ಬೇರೆ ಕಾರ್ಖಾನೆಯಲ್ಲಿ ಅಥವಾ ಕಚ್ಚಾ ಸಕ್ಕರೆ ಕಾರ್ಖಾನೆಗೆ ಅಡಕವಾದ ಅಧೀನ ಶೋಧನಾಗಾರದಲ್ಲಿ ಮಾಡಬಹುದು.
ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು ಪುಣ್ಯಾಹವಾಚನ, ಶುದ್ಧೀಕರಣ, ಶ್ರೀ ಖಡ್ಗೇಶ್ವರಿ, ನಾಗದೇವರ ಸನ್ನಿಧಿ ಅಲಂಕಾರ (ಅರ್ಚಕರಿಂದ) ನಡೆಯುತ್ತದೆ.
ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಲವಾಗಿ ಹಾಗೂ ಉತ್ತಮ ಕಾರ್ಯನಿರ್ವಹಣಾ ಸ್ಥಿತಿಯಲ್ಲಿ ಇಟ್ಟುಕೊಳ್ಳಲು, ಅವುಗಳ ಕ್ರಮಬದ್ಧವಾದ ನಿರ್ವಹಣೆ ಹಾಗೂ ಶುದ್ಧೀಕರಣ ಕಾರ್ಯವು ಅಗತ್ಯವಾಗಿರುತ್ತದೆ.
purging's Usage Examples:
forces like gravity Bleeding, purging air from a radiator, brake line, fuel line, etc.
clergy—including, by his own admission, Niemöller himself—following the Nazis" rise to power and subsequent incremental purging of their chosen targets, group after.
This method involves purging an acidified sample with carbon-free air or nitrogen prior to measurement, and so is.
Common plants in grazed areas include red fescue, sheep’s fescue, quaking grass, yellow oat grass, purging flax, bee orchid, thyme.
See alsoList of longest rivers of CanadaList of rivers of QuebecReferences External links Rivers of Nord-du-QuébecTributaries of James Bay Catharsis is Greek word meaning cleansing or purging.
against medical bloodletting, purging and the doctrine of curing by "contraries".
Three mechanisms appear to be responsible for this: purging, differences in ploidy, and selection for heterozygosity.
frustrate the abbot at every turn and the dependence of proceedings on compurgation or purging of guilt by oath tended to forge a solidarity among them.
army as well as the insufficient purging of public officials who were monarchistic or anti-republic.
battle as a jockey to maintain riding weight that resulted in constant binging and purging.
areas include red fescue, sheep’s fescue, quaking grass, yellow oat grass, purging flax, bee orchid, thyme, common centaury and yellow-wort.
internally, they were damaging to the liver and resulted in dangerous purgings of the stomach.
" Gordon treated the illness with venesection (bleeding) and purging, both standard remedies at the time for inflammatory.
Synonyms:
cleanup, abreaction, purgation, katharsis, cleansing, cleaning, purge, catharsis,
Antonyms:
septic, adulterating,